ದಳಪತಿ 65ಕ್ಕೆ ವಿಜಯ್ ಸಂಭಾವನೆ ಬರೋಬ್ಬರಿ 100 ಕೋಟಿ..?

Published : Mar 25, 2021, 10:31 AM IST

100 ಕೋಟಿ ಸಂಭಾವನೆ ಪಡೆಯಲಿದ್ದಾರಾ ವಿಜಯ್..? ಅಡ್ವಾನ್ಸ್ 50 ಕೋಟಿ ಪೇಮೆಂಟ್

PREV
17
ದಳಪತಿ 65ಕ್ಕೆ ವಿಜಯ್ ಸಂಭಾವನೆ ಬರೋಬ್ಬರಿ 100 ಕೋಟಿ..?

ನಟ ವಿಜಯ್ ಅವರ ಈ ಹಿಂದಿನ ಸರ್ಕಾರ್ ಸಿನಿಮಾಗೆ ಬಂಡವಾಳ ಹೂಡಿದ್ದ ಸನ್ ಪಿಕ್ಚರ್ಸ್‌ನೊಂದಿಗಿನ ಇನ್ನೂ ಹೆಸರಿಡದ ಪ್ರಾಜೆಕ್ಟ್ ಸಂಭಾವನೆಯಾಗಿ 100 ಕೋಟಿ ರೂ. ಪಡೆಯಲಿದ್ದಾರೆ.

27

ದಳಪತಿ 65 ಚಿತ್ರಕ್ಕಾಗಿ ಸನ್ ಪಿಕ್ಚರ್ಸ್ ವಿಜಯ್ ಅವರೊಂದಿಗೆ ಮತ್ತೆ ಒಂದಾಗಲಿದೆ.

37

ನೆಲ್ಸನ್ ದಿಲೀಪ್ ಕುಮಾರ್ ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.

47

ರೂ. 100 ಕೋಟಿ ಪಡೆದರೆ ವಿಜಯ್ ನಟ ರಜನಿಕಾಂತ್ ಅವರನ್ನು ಸೋಲಿಸಿ ಅತಿ ಹೆಚ್ಚು ಸಂಭಾವನೆ ಪಡೆಯುವ ತಮಿಳು ನಟ ಆಗಲಿದ್ದಾರೆ.

57

ರಜನೀಕಾಂತ್ ಮುಂಬರುವ ದರ್ಬಾರ್ ಚಿತ್ರಕ್ಕಾಗಿ ರೂ. 90 ಕೋಟಿ ಸಂಭಾವನೆ ನಿಗದಿಪಡಿಸಲಾಗಿದೆ.

67

ಸನ್ ಪಿಕ್ಚರ್ಸ್ ಈಗಾಗಲೇ ಮುಂದಿನ ಪ್ರಾಜೆಕ್ಟ್‌ಗಾಗಿ ವಿಜಯ್‌ಗೆ 50 ಕೋಟಿ ರೂ ನೀಡಿದೆ.

77

ಇದರಲ್ಲಿ ನಟಿ ಪೂಜಾ ಹೆಗ್ಡೆ ವಿಜಯ್‌ಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ.

click me!

Recommended Stories