ಚಿತ್ರ ನಿರ್ಮಾಪಕ ನೆಲ್ಸನ್ ದಿಲೀಪ್ ಕುಮಾರ್ ಅವರ ಮುಂಬರುವ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ.
ಇದರಲ್ಲಿ ವಿಜಯ್ ಕೂಡ ನಟಿಸಲಿದ್ದಾರೆ.
'ದಳಪತಿ 65' ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿರುವ ಆಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ಮಾಸ್ಟರ್‌ಗೆ ಜೋಡಿಯಾಗಲಿದ್ದಾರೆ ಪೂಜಾ.
ವಿಜಯ್ ಜೊತೆ ಮೊದಲ ಕಾಂಬಿನೇಷನ್ ಆಗಿ ಬರ್ತಿದ್ದಾರೆ ಬಾಲಿವುಡ್ ನಟಿ.
ಸೂಪರ್ ಡ್ಯುಪರ್ ಅದ್ಭುತ ವಿಜಯ್ ಜೊತೆ ಈ ಸಿನಿಮಾ ತಂಡ ಸೇರಲು ಉತ್ಸುಕರಾಗಿರೋದಾಗಿ ನಟಿ ಟ್ವೀಟ್ ಮಾಡಿದ್ದಾರೆ.
ಶೂಟಿಂಗ್ ಪ್ರಾರಂಭಿಸಲು ಇನ್ನಷ್ಟು ಕಾಯಲು ಸಾಧ್ಯವಿಲ್ಲ ಎಂದು ಎಕ್ಸೈಟ್‌ಮೆಂಟ್ ಶೇರ್ ಮಾಡಿದ್ದಾರೆ ಪೂಜಾ.
ಪೂಜಾ ಹೆಗ್ಡೆ ಟ್ವೀಟ್
Suvarna News