ಕಂಗನಾ ರಣಾವತ್‌ ಬರ್ತ್‌ಡೇ ಪಾರ್ಟಿ ಫೋಟೋಗಳು ವೈರಲ್‌!

First Published | Mar 24, 2021, 6:21 PM IST

ಕಂಗನಾ ರಣಾವತ್ ಅವರ ಮುಂದಿನ ಸಿನಿಮಾ 'ತಲೈವಿ' ಟ್ರೈಲರ್ ಅವರ ಬರ್ತ್‌ಡೇ ದಿನ ಅಂದರೆ ಮಾರ್ಚ್ 23 ರಂದು ಬಿಡುಗಡೆಯಾಗಿದೆ. ಟ್ರೈಲರ್ ಲಾಂಚ್ ನಂತರ, ಕಂಗನಾ ಹುಟ್ಟುಹಬ್ಬದ ಪಾರ್ಟಿ ಹಮ್ಮಿಕೊಂಡಿದ್ದರು. ಇದರಲ್ಲಿ ಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಏಕ್ತಾ ಕಪೂರ್, ಅನುಪಮ್ ಖೇರ್, ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮತ್ತು ಅವರ ಪತ್ನಿ ಪಲ್ಲವಿ ಜೋಶಿ, ನಿರ್ಮಾಪಕ ಅಶ್ವಿನಿ ಅಯ್ಯರ್ ತಿವಾರಿ ಕಾಣಿಸಿಕೊಂಡರು. ಕಂಗನಾರ ಬರ್ತ್‌ಡೇ ಪಾರ್ಟಿ ಫೋಟೋಗಳಿವು.

ಮೊದಲನೆಯದಾಗಿ ಕಂಗಾನಾರ ಜನ್ಮದಿನದ ಖುಷಿಯಾದರೆಮತ್ತೊಂದೆಡೆ, ತಲೈವಿಯ ಟ್ರೈಲರ್ ಬಿಡುಗಡೆಯಾಯಿತು. ಮತ್ತೊಂದೆಡೆ ಮಣಿಕರ್ಣಿಕಾಗೆ ರಾಷ್ಟ್ರೀಯ ಪ್ರಶಸ್ತಿಯೂ ಗೋಷಣೆಯಾಗಿ ಕಂಗನಾ ಹುಟ್ಟಿದಬ್ಬಕ್ಕೆ ಮತ್ತಷ್ಟು ಕಳೆ ಕಟ್ಟಿದಂತಾಯಿತು.
ಇದಕ್ಕೂ ಒಂದು ದಿನ ಮೊದಲು ಕಂಗನಾರ 'ಮಣಿಕರ್ಣಿಕಾ' ಮತ್ತು 'ಪಂಗಾ' ಚಿತ್ರಗಳು ನ್ಯಾಷನಲ್‌ ಆವಾರ್ಡ್‌ ಪಡೆದುಕೊಂಡಿವೆ.
Tap to resize

ಕಂಗನಾ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಏಕ್ತಾ ಕಪೂರ್‌ .
ಕಂಗನಾರ ಜೊತೆ ಫೋಟೋಶೇರ್‌ ಮಾಡಿಕೊಂಡ ಅನುಪಮ್ ಖೇರ್. 'ಉತ್ತಮ ಸಂಜೆಗಾಗಿ ಕಂಗನಾ ಧನ್ಯವಾದಗಳು. ರಾಷ್ಟ್ರೀಯ ಪ್ರಶಸ್ತಿಗೆ ಅಭಿನಂದನೆಗಳು. ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮ್ಮ ಎಲ್ಲಾ ಆಂಕಾಕ್ಷೆಗಳನ್ನು ಪೂರೈಸಲಿ ಮತ್ತು ಪವರ್ ಪ್ಯಾಕ್ಡ್ ಟ್ರೈಲರ್ ತಲೈವಿಯದ್ದು,' ಎಂದು ಬರೆದಿದ್ದಾರೆ.
ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮತ್ತು ಅವರ ಪತ್ನಿ ಪಲ್ಲವಿ ಜೋಶಿ.
ಸಹೋದರ ಅಕ್ಷತ್ ಜೊತೆ ನಟಿ.
ಪಾರ್ಟಿಯಲ್ಲಿಚಲನಚಿತ್ರ ನಿರ್ಮಾಪಕ ಅಶ್ವಿನಿ ಅಯ್ಯರ್ ತಿವಾರಿ ಮತ್ತು ಇತರರೊಂದಿಗೆ ಕಂಗನಾ.
ನಿರ್ಮಾಪಕ ಅಶ್ವಿನಿ ಅಯ್ಯರ್ ತಿವಾರಿ ಕಾಣಿಸಿಕೊಂಡ ಕ್ವೀನ್‌ ಫೇಮ್‌ನ ರಣಾವತ್‌.
ಕಂಗನಾ ರಣಾವತ್‌ 34ನೇ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿದ ಬಾಲಿವುಡ್‌ನ ಪ್ರತಿಭಾನ್ವಿತ ನಟಿ.
ಜಯಲಲಿತಾರ ಜೀವನವನ್ನು ಆಧರಿಸಿದ 'ತಲೈವಿ' ಚಿತ್ರ ಏಪ್ರಿಲ್ 23 ರಂದು ಬಿಡುಗಡೆಯಾಗಲಿದೆ.
ತಲೈವಿ ಸಿನಿಮಾದ ಟ್ರೈಲರ್‌ ನಟಿಯ ಬರ್ತ್‌ಡೇ ದಿನವೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

Latest Videos

click me!