ವಿದ್ಯಾ ಬಾಲನ್: ನಟಿ ವಿದ್ಯಾಬಾಲನ್ ತಮ್ಮ ಫ್ಯಾಷನ್‌ಗೆ ಫೇಮಸ್, ಸಿಂಪಲ್ ಸೀರೆಯಲ್ಲಿ ಮಿಂಚೋ ವಿದ್ಯಾ ಬಾಲನ್ ಸೀರೆಗೆ ಮ್ಯಾಚಿಂಗ್ ಮಾಸ್ಕ್ ಹಾಕುತ್ತಿದ್ದಾರೆ. ತಿಳಿ ಪಿಂಕ್ ಬಣ್ಣದ ಸೀರೆ ಉಟ್ಟ ವಿದ್ಯಾ ಅದೇ ಪ್ರಿಂಟ್‌ನ ಮಾಸ್ಕ್ ಧರಿಸಿದ್ದರು. ನೀಟಾಗಿ ಬಾಚಿ ಕಟ್ಟಿದ್ದ ಕೂದಲು, ಮ್ಯಾಚಿಂಗ್ ಮಾಸ್ಕ್ ವಿದ್ಯಾ ಲುಕ್ ಕಂಪ್ಲೀಟ್ ಮಾಡಿದೆ.