'ನಾನು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದೆ. ಮುಂಬೈನ ಕಾಮನ್ ಫ್ರೆಂಡ್ ಮೂಲಕ ದೀಪಿಕಾಳನ್ನು ಭೇಟಿಯಾದೆ. ಒಬ್ಬರನ್ನೊಬ್ಬರು ಇಷ್ಟಪಟ್ಟೆವು. ಅರ್ಥ ಮಾಡಿಕೊಳ್ಳಲು ಯತ್ನಿಸಿದೆವು. ಆದರೆ, ಅದಕ್ಕೆ ಹೆಚ್ಚು ಸಮಯ ಮೀಸಲಿಡಲಿಲ್ಲ. ಷಯಗಳು ಬದಲಾದಂತೆ ಅವಳು ಮುಂದುವರಿದಳು. ನಾನು ನನ್ನ ದಾರಿಯಲ್ಲಿ ನಡೆದೆ,' ಎಂದು ದಿ ಟೆಲಿಗ್ರಾಫ್‌ನೊಂದಿಗೆ ಮಾತನಾಡುತ್ತಾ ಯುವಿ ದೀಪಿಕಾ ಜೊತೆ ಶಾರ್ಟ್ ಟರ್ಮ್ ಸಂಬಂಧದ ಬಗ್ಗೆ ಮಾತನಾಡಿದ್ದರು,