ತಿರಸ್ಕಾರದ ನೋವು: ಪ್ರತಿ ದಿನ ಅಳುತ್ತಲೇ ನಿದ್ದೆಗೆ ಜಾರುತ್ತಿದ್ದ ವಿದ್ಯಾ ಬಾಲನ್

First Published Jul 4, 2021, 9:38 AM IST
  • ಬಾಲಿವುಡ್‌ನ ಖ್ಯಾತ ನಟಿಯನ್ನು ಕಾಡಿತ್ತು ತಿರಸ್ಕಾರದ ನೋವು
  • ಪ್ರತಿದಿನ ಅಳುತ್ತಲೇ ನಿದ್ದೆಗೆ ಜಾರುತ್ತಿದ್ದ ನಟಿ
ನಟಿವಿದ್ಯಾ ಬಾಲನ್ ಅವರು ಚಿತ್ರರಂಗದಲ್ಲಿ ತೊಡಗಿದಾಗ ಹಲವಾರು ಬಾರಿ ನಿರಾಕರಣೆಗಳನ್ನು ಎದುರಿಸಿದ್ದರು.
undefined
ಪ್ರತಿ ಬಾರಿ ತಿರಸ್ಕೃತಳಾದಾಗ ತಾವು ಹೇಗೆ ಅಳುತ್ತಾ ಮಲಗುತ್ತಿದ್ದರು ಎಂಬುದನ್ನು ಹೇಳಿದ್ದಾರೆ ನಟಿ.
undefined
ತನ್ನ ಆಶಾವಾದವೇ ಕಠಿಣ ಕಾಲದಲ್ಲಿ ತನ್ನನ್ನು ಉಳಿಸಿಕೊಂಡಿತುಎಂದು ಅವರು ಹೇಳಿದ್ದಾರೆ.
undefined
ವಿದ್ಯಾ ಬಾಲನ್ 1995 ರಲ್ಲಿ ಹಮ್ ಪ್ಯಾಂಚ್ ಎಂಬ ದೂರದರ್ಶನ ಕಾರ್ಯಕ್ರಮದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು.
undefined
ಅವರು ದಕ್ಷಿಣಕ್ಕೆ ತಮ್ಮಅದೃಷ್ಟವನ್ನು ಪ್ರಯತ್ನಿಸಿದರು. ಆದರೆ ಚಲನಚಿತ್ರಗಳು ಅಷ್ಟಾಗಿ ಹಿಟ್ ಆಗಲಿಲ್ಲ.
undefined
ಅವರು ಅಂತಿಮವಾಗಿ 2003 ರಲ್ಲಿ ಬಂಗಾಳಿ ಚಲನಚಿತ್ರ ಭಲೋ ಥೆಕೊ ಮೂಲಕ ಬೆಳ್ಳಿ ಪರದೆಯತ್ತ ಪಾದಾರ್ಪಣೆ ಮಾಡಿದರು. ಅವರ ಮೊದಲ ಹಿಂದಿ ಚಿತ್ರ 2005 ರಲ್ಲಿ ಪರಿಣಿತಾ.
undefined
ನಾನು ಹತಾಶವಾಗಿ ಆಶಾವಾದಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. ಹಾಗೆ, ನಾನು 2002-03ರಲ್ಲಿ ದಕ್ಷಿಣ ಸಿನಿಮಾದಲ್ಲಿ ಸಾಕಷ್ಟು ನಿರಾಕರಣೆಗಳನ್ನು ಎದುರಿಸುತ್ತಿದ್ದಾಗಲೂ, ನಾನು ಅಳುತ್ತಾ ನಿದ್ರೆಗೆ ಜಾರುತ್ತಿದ್ದೆ. ನಾನೆಂದಿಗೂ ನಟಿಯಾಗಲಾರೆ ಎಂದು ನನಗೆ ಅನಿಸುತ್ತಿತ್ತು ಎಂದಿದ್ದಾರೆ.
undefined
ಆದರೆ ಮರುದಿನ ಬೆಳಗ್ಗೆ, ನಾನು ಆಶಾಭಾವನೆಯೊಂದಿಗೆ ಎದ್ದೇಳುತ್ತೇನೆ ... ಸೂರ್ಯೋದಯವು ನನಗೆ ಭರವಸೆ ನೀಡಲು ಸಾಕು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
undefined
ನಾನು ಯಾವಾಗಲೂ ಆಶಾವಾದಿ.ಅದಕ್ಕಾಗಿ ನನ್ನ ಪೋಷಕರಿಗೆ ಧನ್ಯವಾದ ಹೇಳಬೇಕಾಗಿದೆ, ಎನ್ನುತ್ತಾರೆ ವಿದ್ಯಾ.
undefined
ಕಳೆದ ತಿಂಗಳು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಅಮಿತ್ ಮಸೂರ್ಕರ್ ಅವರ ಶೆರ್ನಿ ಯಲ್ಲಿ ವಿದ್ಯಾ ಕಾಣಿಸಿಕೊಂಡಿದ್ದಾರೆ.
undefined
click me!