ಜೆಹನ್ ಹಂಡಾ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಸಾರಾ? ಯಾರಿದು?

Suvarna News   | Asianet News
Published : Jul 03, 2021, 12:49 PM IST

ಬಾಲಿವುಡ್‌ ಯಂಗ್‌ ಪ್ರಾಮಿಸಿಂಗ್‌ ನಟಿ ಸಾರಾ ಆಲಿ ಖಾನ್‌ ಸುದ್ದಿಯಲ್ಲಿದ್ದಾರೆ. ಅವರ ಸಿನಿಮಾದಿಂದ ಅಲ್ಲ, ಇದಕ್ಕೆ ಕಾರಣ ಅವರ ಪರ್ಸನಲ್‌ ಲೈಫ್‌. ಸಾರಾ ಅಲಿ ಖಾನ್ ಜೆಹನ್ ಹಂಡಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್‌ ವೈರಲ್‌ ಆಗಿದೆ. ಇದು ನಿಜನಾ? ಯಾರಿದು ಜೆಹನ್‌ ಹಂಡಾ? ಇಲ್ಲಿದೆ ಮಾಹಿತಿ.  

PREV
112
ಜೆಹನ್ ಹಂಡಾ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಸಾರಾ? ಯಾರಿದು?

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಲವ್‌ ಲೈಫ್‌ ಮತ್ತೆ ಸುದ್ದಿಯಲ್ಲಿದೆ.

212

ಇತ್ತೀಚೆಗೆ ಸಾರಾ ಅವರ ಕೇದಾರನಾಥ್‌ ಸಿನಿಮಾದ ಸಹಾಯಕ ನಿರ್ದೇಶಕ ಜೆಹನ್ ಹಂಡಾ ಜೊತೆಗಿನ ವಿಡಿಯೋ ಮತ್ತು ಫೋಟೋಗಳು ಸಂಶಯಕ್ಕೆ ಕಾರಣವಾಗಿದೆ.

312

 ಸಾರಾ ಅಲಿ ಖಾನ್ ಜೆಹನ್ ಹಂಡಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್‌ ವೈರಲ್‌ ಆಗಿದೆ.

412

ಕೆಲವು ವರ್ಷಗಳ ಹಿಂದೆ, 'ಕೇದಾರನಾಥ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸಾರಾ.

512

ಆ ದಿನಗಳಲ್ಲಿ ಕೇದಾರನಾಥ್‌ ಕೋಸ್ಟಾರ್‌ ದಿ. ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿ ಹಬ್ಬಿತ್ತು. 

612

ನಂತರ ಲವ್ ಆಜ್ ಕಲ್ 2 ಸಹನಟ ಕಾರ್ತಿಕ್ ಆರ್ಯನ್ ಜೊತೆ ಅಫೇರ್ ಹೊಂದಿದ್ದಾರೆ ಎಂದು ವರದಿಯಾಗಿದೆ. 

712

ಆದರೆ, ಶೀಘ್ರದಲ್ಲೇ ಈ ಗಾಸಿಪ್‌ಗಳು ತಣ್ಣಗಾಗಿ ಮರೆಯಾಯಿತು.

812

ಇತ್ತೀಚೆಗೆ ಸಾರಾ ಜೆಹಾನ್ ಜೊತೆ ಬೀಚ್‌ನಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದರು.

912

ಫೋಟೋದಲ್ಲಿ ಇಬ್ಬರು ಆರೇಂಜ್‌ ಕಲರ್‌ನ ಧರಿಸಿದ್ದು ಸಾರಾ ಜೆಹಾನ್‌ನನ್ನು ಹಗ್‌ ಮಾಡಿರುವುದು ಕಾಣಬಹುದು.'ಲವ್ ಯು' ಮತ್ತು 'ಟೇಕ್ ಮಿ ಬ್ಯಾಕ್' GIF ಗಳ ಜೊತೆ ಸಾರಾ ಪೋಸ್ಟ್‌ ಮಾಡಿರುವ ಈ ಫೋಟೋ ರೂಮರ್‌ಗೆ ಕಾರಣವಾಗಿದೆ.  

1012

ಕ್ಯೂಟ್‌ ವೀಡಿಯೊವೊಂದರಲ್ಲಿ ಇಬ್ಬರು ಲವ್‌ ಮತ್ತು ಕಮಿಟ್ಮೇಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. 

1112

ಅಸ್ಸಿಟೆಂಟ್‌ ಡೈರೆಕ್ಟರ್‌ ಹಾಗೂ  ಚಿತ್ರಕಥೆಗಾರನಾಗಿ ಹಲವಾರು ಚಿತ್ರಗಳಿಗೆ ಕೆಲಸ ಮಾಡಿರುವ  ಜೆಹನ್ ಸಾರಾ ಅವರ ಮೊದಲ ಸಿನಿಮಾ ಕೇದಾರನಾಥ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

1212

ಕಳೆದ ವರ್ಷ, ಜೆಹಾನ್ ಸಾರಾಗೆ ಬರ್ತ್‌ಡೇಗೆ ಕೆಲವು ಫೋಟೋಗಳ ಜೊತೆ ವಿಶೇಷವಾಗಿ ವಿಶ್‌ ಮಾಡಿದ್ದರು  . 
 
click me!

Recommended Stories