ವರುಣ್ ಧವನ್ ಅವರಿಗೆ 38 ವರ್ಷ. 1987 ರಲ್ಲಿ ಜನಿಸಿದ ವರುಣ್, ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ಕಿಡ್ ಆಗಿದ್ದು, ಅವರು ತಮ್ಮ ಚೊಚ್ಚಲ ಚಿತ್ರದ ನಂತರ ಸತತ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮುಂಬೈನಲ್ಲಿ ನಿರ್ದೇಶಕ ಡೇವಿಡ್ ಧವನ್ ಅವರ ಮಗನಾಗಿ ಜನಿಸಿದ ಇವರು, ಬ್ಯಾಕ್ ಟು ಬ್ಯಾಕ್ 10 ಹಿಟ್ ಚಿತ್ರಗಳನ್ನು ನೀಡಿದ ಏಕೈಕ ಸ್ಟಾರ್ ಕಿಡ್.