Urfi Javed: ಕ್ಯಾಮೆರಾ ಕಂಡ್ರೆ ಸಾಕು ಬೆತ್ತಲೆ ಬೆನ್ನು ತೋರಿಸಿ ಪೋಸ್ ಕೊಡ್ತಾರೆ ಈ ನಟಿ

Published : Nov 06, 2021, 06:55 PM ISTUpdated : Nov 08, 2021, 12:38 PM IST

Urfi Javed: ಮತ್ತೊಮ್ಮೆ ಬ್ಯಾಕ್ಲೆಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಉರ್ಫಿ ಪಾಪ್ಪರಾಜಿಗಳ ಕ್ಯಾಮೆರಾ ಕಂಡ್ರೆ ಸಾಕು ಬೆತ್ತಲೆ ಬೆನ್ನು ತೋರಿಸ್ತಾರೆ ಈ ನಟಿ

PREV
18
Urfi Javed: ಕ್ಯಾಮೆರಾ ಕಂಡ್ರೆ ಸಾಕು ಬೆತ್ತಲೆ ಬೆನ್ನು ತೋರಿಸಿ ಪೋಸ್ ಕೊಡ್ತಾರೆ ಈ ನಟಿ

ಬಿಗ್ ಬಾಸ್ ಒಟಿಟಿ(Biggboss OTT) ಖ್ಯಾತಿಯ ಉರ್ಫಿ ಜಾವೇದ್ ಅವರು ತಮ್ಮ ಉಡುಪಿನಿಂದ(Dress) ನೆಟಿಜನ್‌ಗಳನ್ನು ಮತ್ತೊಮ್ಮೆ ಕೆರಳಿಸಿದ್ದಾರೆ. ಉರ್ಫಿ ಬಿಗ್‌ಬಾಸ್ ಮನೆಯಿಂದ ಬಂದ ನಂತರ ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ.

28

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಲೇಟೆಸ್ಟ್ ಡ್ರೆಸ್ ಧರಿಸಿ ರೀಲ್ಸ್ ಪೋಸ್ಟ್ ಮಾಡಿದ್ದರು. ಬ್ಯಾಕ್‌ಲೆಸ್ ಟಾಪ್ ಮತ್ತು ಡೆನಿಮ್‌ಗಳಲ್ಲಿ ತನ್ನ ಫಿಟ್ನೆಸ್ ತೋರಿಸಿದ್ದಾರೆ ನಟಿ.

38

ಉರ್ಫಿ(Urfi Javed) ತನ್ನ ವೀಡಿಯೊವನ್ನು ಹಂಚಿಕೊಂಡ ಕೂಡಲೇ, ನೆಟಿಜನ್‌ಗಳು ಅವಳನ್ನು ರಿಸ್ಕ್ ಉಡುಗೆ ವಿಚಾರವಾಗಿ ಟ್ರೋಲ್ ಮಾಡಿದ್ದಾರೆ. ಎಟೆನ್ಶನ್ ಸೀಕರ್ ಎಂದು ಕಾಲೆಳೆದಿದ್ದಾರೆ.

48

24 ವರ್ಷದ ಉರ್ಫಿ ಮೊದಲು 2016 ರ ಟಿವಿ ಶೋ ಬಡೇ ಭಯ್ಯಾ ಕಿ ದುಲ್ಹನಿಯಾದಲ್ಲಿ ಕಾಣಿಸಿಕೊಂಡರು. ನಂತರ ಮೇರಿ ದುರ್ಗಾ, ಬೆಪನ್ನಾಹ್ ಮತ್ತು ಪಂಚ್ ಬೀಟ್ ಸೀಸನ್ 2 ರಲ್ಲಿ ಕ್ರಮವಾಗಿ ಕಾಣಿಸಿಕೊಂಡಿದ್ದರು.

58

ಉರ್ಫಿ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಫೇಮಸ್ ಧಾರವಾಹಿ ಕಸೂಟಿ ಜಿಂದಗಿ ಕೇ ನಲ್ಲಿಯೂ ನಟಿಸಿದ್ದರು. ಬಿಗ್‌ಬಾಸ್(Biggboss) ನಂತರ ಹೆಚ್ಚು ಫೇಮಸ್ ಆದರು.

68

ಉರ್ಫಿ ಬಿಗ್‌ಬಾಸ್ ಮನೆಯಿಂದ ಬಂದ ನಂತರ ಸಿಕ್ಕಾಪಟ್ಟೆ ಸ್ಟೈಲಿಷ್ ಡ್ರೆಸ್‌ನಲ್ಲಿ ಕಾಣಿಸಲಾರಂಭಿಸಿದರು. ಮೊದಲು ಏರ್ಪೋರ್ಟ್ ಲುಕ್ ವೈರಲ್ ಆಗಿತ್ತು.

78

ಅದು ವೈರಲ್ ಆಗುತ್ತಿದ್ದಂತೆ ನಟಿ ಆಮೇಲೆ ಅದೇ ರೀತಿಯ ಡ್ರೆಸ್‌ಗಳನ್ನು ಧರಿಸಲಾರಂಭಿಸಿದ್ದಾರೆ. ಬೆತ್ತೆ ಬೆನ್ನು ತೋರಿಸೋ ನಟಿಯ ಡ್ರೆಸ್‌ಗಳು ಈ ಟ್ರೆಂಡ್

88

ಇನ್ನೂ ಬೆಳೆಯುತ್ತಿರುವ ನಟಿ ತಾವು ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಆದರೂ ಬೆತ್ತಲೆ ಬೆನ್ನಿನ ಸ್ಟೈಲ್‌ನಿಂದ ನಟಿ ಸುದ್ದಿಯಾಗುವುದರ ಜೊತೆ ಭಾರೀ ಟ್ರೋಲ್ ಆಗುತ್ತಿದ್ದಾರೆ

Read more Photos on
click me!

Recommended Stories