ರೇಜರ್ ಬ್ಲೇಡ್‌‌ ಬಟ್ಟೆ ಧರಿಸಿದ ಉರ್ಫಿ; ಅಯ್ಯೋ.. ತಲೆಕೆಟ್ಟಿದಿಯಾ ಎಂದ ನೆಟ್ಟಿಗರು

First Published Jul 13, 2022, 11:29 AM IST

ಚಿತ್ರವಿಚಿತ್ರವಾಗಿ ಬಟ್ಟೆ ಧರಿಸಿ ಬರುವ ಉರ್ಫಿ ಈ ಬಾರಿ ರೇಜರ್ ಬ್ಲೇಡ್ ಅನ್ನೇ ಬಟ್ಟೆಯಾಗಿ ಮಾಡಿಕೊಂಡಿದ್ದಾರೆ. ಮೈತುಂಬಾ ರೇಜರ್ ಬ್ಲೇಡ್ ಇರುವ ಬಟ್ಟೆ ಧರಿಸಿ ಕ್ಯಮರಾಗೆ ಪೋಸ್ ನೀಡಿರುವ ಉರ್ಫಿಯನ್ನು ನೋಡಿ ನೆಟ್ಟಿಗರು ತರಹೇಾರಿ ಕಾಮೆಂಟ್ ಮಾಡುತ್ತಿದ್ದಾರೆ.     

ನಟಿ ಉರ್ಫಿ ಜಾವೇದ್ ವಿಚಿತ್ರ ಡ್ರೆಸ್ ಮಾಡಿಕೊಂಡು ಗಮನ ಸೆಳೆಯುತ್ತಿರುತ್ತಾರೆ. ಪ್ರತಿದಿನ ಉರ್ಫಿ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.

ಪ್ರತಿದಿನ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸೆಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಈ ಬಾರಿ ಉರ್ಫಿಯ ಬಟ್ಟೆ ನೆಟ್ಟಿಗರ ತಲೆಕೆಡಿಸಿದೆ. 

ಚಿತ್ರವಿಚಿತ್ರವಾಗಿ ಬಟ್ಟೆ ಧರಿಸಿ ಬರುವ ಉರ್ಫಿ ಈ ಬಾರಿ ರೇಜರ್ ಬ್ಲೇಡ್ ಅನ್ನೇ ಬಟ್ಟೆಯಾಗಿ ಮಾಡಿಕೊಂಡಿದ್ದಾರೆ. ಮೈತುಂಬಾ ರೇಜರ್ ಬ್ಲೇಡ್ ಇರುವ ಬಟ್ಟೆ ಧರಿಸಿ ಕ್ಯಮರಾಗೆ ಪೋಸ್ ನೀಡಿರುವ ಉರ್ಫಿಯನ್ನು ನೋಡಿ ನೆಟ್ಟಿಗರು ತರಹೇಾರಿ ಕಾಮೆಂಟ್ ಮಾಡುತ್ತಿದ್ದಾರೆ.     
 

ಉರ್ಫಿ ಧರಿಸಿರುವ ಬಟ್ಟೆಯಲ್ಲಿ ಬ್ಲೇಡ್ ಗಳೇ ತುಂಬಿವೆ. ಬ್ಲೇಡ್ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ತರಹೇವಾರಿ ಪೋಸ್ ನೀಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು  ಕಂಗಾಲಾಗಿದ್ದಾರೆ. ನಿಮಗೇನು ತಲೆಕೆಟ್ಟಿದಿಯಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೂ ಉರ್ಫಿ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. 

ಅಂದಹಾಗೆ ಉರ್ಫಿ ಈ ರೀತಿಯ ಹುಚ್ಚಾಟ ಮಾಡುವುದು ಇದೇ ಮೊದಲಲ್ಲ. ಈ ಮೊದಲು ಸರಪಳಿ, ಗುಂಡುಪಿನ್ ಸೇರಿದಂತೆ ಅನೇಕ ವಸ್ತುಗಳಿಂ ಮಾಡಿದ ಬಟ್ಟೆ ಧರಿಸಿ ಗಮನ ಸೆಳೆದಿದ್ದರು. ಇದೀಗ ಬ್ಲೇಡ್ ಬಟ್ಟೆ ಧರಿಸುತ್ತಿದ್ದಾರೆ.  

ಇತ್ತೀಚಿಗಷ್ಟೆ ಉರ್ಫಿ ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಉರ್ಫಿಯ ಹೊಸ ಸೀರೆ ಅವತಾರ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೀರೆಯಲ್ಲಿ ಹಾಟ್ ಆಗಿರುವ ಉರ್ಫಿ ಕ್ಯಾಮರಾ ಮುಂದೆ ಮಾದಕ ಪೋಸ್ ನೀಡಿದ್ದರು. ಮೈ ಕಾಣಿಸುವ ಹಾಗೆ ಸೀರೆ ಧರಿಸಿರುವ ಉರ್ಫಿಗೆ ಅನೇಕ ಕಾಮೆಂಟ್ ಗಳು ಹರಿದು ಬಂದಿತ್ತು.

ಉರ್ಫಿ ಸದಾ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಸದ್ಯ ಯಾವುದೇ ಸಿನಿಮಾ ಅಥವಾ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರೆ, ಕ್ಯಾಮರಾ ಮುಂದೆ ಬರುತ್ತಾರೆ.
 

click me!