ಸಾಲ ಮಾಡಿ ಮನೆ ಖರೀದಿಸಿದ ಶಕ್ತಿ ಕಪೂರ್‌ ಮನೆ ಈಗ ಹೇಗಿದೆ ನೋಡಿ!

Suvarna News   | Asianet News
Published : Mar 04, 2021, 04:48 PM IST

ಬಾಲಿವುಡ್ ನಟಿ ಮತ್ತು ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್  ತಮ್ಮ 34 ನೇ ಬರ್ತ್‌ಡೇ ಅನ್ನು ಆಚರಿಸಿಕೊಂಡಿದ್ದಾರೆ. ಮಾರ್ಚ್ 3, 1987 ರಂದು ಮುಂಬೈನಲ್ಲಿ ಜನಿಸಿದರು ಶ್ರದ್ಧಾ . ಕೇವಲ 10 ವರ್ಷಗಳ  ವೃತ್ತಿಜೀವನದಲ್ಲಿ, ಇಂದು ಬಾಲಿವುಡ್‌ನ  ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ ಇವರು.  2010 ರಲ್ಲಿ 'ತೀನ್ ಪತ್ತಿ' ಚಿತ್ರದೊಂದಿಗೆ ಎಂಟ್ರಿ ಕೊಟ್ಟರು. ಹಿಂದೆ  ಶ್ರದ್ಧಾ ಅವರ  ತಂದೆ ಶಕ್ತಿ ಕಪೂರ್ ಸಾಲ ಮಾಡಿ ಮನೆ ಖರೀದಿಸಿದ್ದರು. ಆದರೆ  ಈಗ ಹೇಗಿದೆ ನೋಡಿ ಶ್ರದ್ಧಾ ಕಪೂರ್‌ ತಂದೆ ಮನೆ. 

PREV
19
ಸಾಲ  ಮಾಡಿ ಮನೆ ಖರೀದಿಸಿದ  ಶಕ್ತಿ ಕಪೂರ್‌ ಮನೆ ಈಗ ಹೇಗಿದೆ ನೋಡಿ!

ಶಕ್ತಿ ಕಪೂರ್ ಪತ್ನಿ ಶಿವಾಂಗಿ ಮತ್ತು ಇಬ್ಬರು ಮಕ್ಕಳು ಶ್ರದ್ಧಾ ಮತ್ತು ಸಿದ್ಧಾಂತ್ ಕಪೂರ್ ಜೊತೆ ಮುಂಬೈನ ಪಾಮ್ ಬೀಚ್‌ನಲ್ಲಿರುವ ರೆಸಿಡೆನ್ಷಿಯಲ್‌ ಕಾಂಪ್ಲೆಕ್ಸ್‌ನಲ್ಲಿ  ವಾಸಿಸುತ್ತಿದ್ದಾರೆ. 

29

1975 ರಲ್ಲಿ ಮೊದಲ ಬಾರಿಗೆ ಮುಂಬೈಗೆ ಬಂದಾಗ, ಶಕ್ತಿ ಕಪೂರ್‌ಗೆ ವಾಸಿಸಲು ಸ್ಥಳವಿರಲಿಲ್ಲ, ಆದರೆ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ಶಕ್ತಿ ಇಂದು ಈ ಅಪಾರ್ಟ್ಮೆಂಟ್‌ನಲ್ಲಿ ಲಕ್ಷುರಿಯಸ್‌ ಮನೆಯನ್ನು ಹೊಂದಿದ್ದಾರೆ.

39

1982 ರಲ್ಲಿ ಮದುವೆಯಾದ ನಂತರ, ಅವರು ಅದರ ಪಕ್ಕದ ಫ್ಲ್ಯಾಟ್‌ ಸಹ ಖರೀದಿಸಿದರು. 

49

1984 ರಲ್ಲಿ ಮಗನ ಜನನದ ನಂತರ,ಅವರು ಅದೇ ಮಹಡಿಯಲ್ಲಿ ಮೂರನೇ ಫ್ಲಾಟ್ ಅನ್ನೂ ಖರೀದಿಸಿದರು. ಈಗ ಅವರು ಇಡೀ ಫ್ಲೋರ್‌ನ ಮಾಲೀಕರಾಗಿದ್ದಾರೆ. 

59

ಶಕ್ತಿ ಕಪೂರ್ ಅವರ ಈ ಐಷಾರಾಮಿ ಮನೆಯ ಒಳಾಂಗಣವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಶಕ್ತಿಯ ಈ ಲಕ್ಷುರಿಯಸ್‌  ಅಪಾರ್ಟ್ಮೆಂಟ್ ನೋಡಲು ಅರಮನೆಗಿಂತ ಕಡಿಮೆಯಿಲ್ಲ.

69

ಮನೆಯನ್ನು ಡೆಕೋರೇಟ್‌ ಮಾಡಲು ವಿಶೇಷ ವಸ್ತುಗಳನ್ನು ಬಳಸಲಾಗಿದೆ. ಮನೆಯಲ್ಲಿ ಗ್ರ್ಯಾಂಡ್‌ ಫರ್ನಿಚರ್ಸ್‌, ಪೇಯಿಂಟಿಂಗ್ಸ್‌  ಮತ್ತು ಶಿಲ್ಪಗಳಿವೆ. ಶಕ್ತಿ ಕಪೂರ್ ಅವರ ಮನೆಯಲ್ಲಿ  ಪತ್ನಿ ಶಿವಾಂಗಿ ಆಯ್ಕೆ ಮಾಡಿದ ಸುಂದರವಾದ ವರ್ಣಚಿತ್ರಗಳು ಮತ್ತು ಮೂರ್ತಿಗಳು ಕಂಡುಬರುತ್ತವೆ.

79

ಇದಲ್ಲದೆ, ಅವರ ಮನೆಯ ಗೋಡೆಗಳನ್ನು ಹಳದಿ ಬಣ್ಣದಿಂದ ಪೇಯಿಂಟ್‌ ಮಾಡಲಾಗಿದ್ದು, ಇದು ಅವರ ಮನೆಯ ಸೌಂದರ್ಯವನ್ನು ಹೆಚ್ಚಿಸಿದೆ.

89

ಮನೆಯ ಲಿವಿಂಗ್ ರೂಮಿನಿಂದ ಬಾರ್‌ವರೆಗೆ ಪ್ರತಿ ಸ್ಥಳವನ್ನು ಯೂನಿಕ್‌ ಆಗಿ ಡಿಸೈನ್‌ ಮಾಡಲಾಗಿದೆ. ಜುಹು ಬೀಚ್‌ನ ಸುಂದರ ವ್ಯೂವ್‌ ಸಹ  ಮನೆಯಿಂದ  ಕಾಣುತ್ತದೆ. 

99

ಶಕ್ತಿ ಕಪೂರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದರು.ನಂತರ  1980 ರ 'ಕುರ್ಬಾನಿ' ಯಿಂದ ಅವರು ಗುರುತಿಸಲ್ಪಟ್ಟರು.'ನಸೀಬ್' , 'ರಾಕಿ' 'ವರದತ್'  'ಸತ್ತೆ ಪೆ ಸತ್ತಾ'  'ಹೀರೋ', 'ಜಾನಿ ದೋಸ್ತ್',  'ಕರ್ಮ',  'ಗುರು'  ಮುಂತಾದವು  ಶಕ್ತಿ ಕಪೂರ್‌ ನಟಿಸಿದ ಕೆಲವು ಸಿನಿಮಾಗಳಾಗಿವೆ.  

click me!

Recommended Stories