ದೀಪಿಕಾ ರಣವೀರ್ ಮದುವೆಯ ಅನ್‌ಸೀನ್ ಫೋಟೋಸ್ ವೈರಲ್!
First Published | Jun 30, 2021, 1:46 PM ISTಸಂಜಯ್ ಲೀಲಾ ಬನ್ಸಾಲಿಯ ರಾಮ್ ಲೀಲಾ ಶೂಟಿಂಗ್ ಸಮಯದಲ್ಲಿ ಪ್ರೀತಿಯಲ್ಲಿ ಸಿಲುಕಿದರು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಕೆಲವು ವರ್ಷಗಳ ಕಾಲ ಡೇಟ್ ಮಾಡಿದ ನಂತರ ಈ ಜೋಡಿ ಇಟಲಿಯ ಲೇಕ್ ಕೋಮೋದಲ್ಲಿ ವಿವಾಹವಾದರು. ಬಾಲಿವುಡ್‌ನ ಮೊಸ್ಟ್ ಫೇವರೇಟ್ ಕಪಲ್‌ಗಳಾದ ಇವರ ಮದುವೆಯ ಕೆಲವು ಫೋಟೋಗಳು ಈ ನಡುವೆ ಸಖತ್ ವೈರಲ್ ಆಗಿದೆ. ಇಲ್ಲಿವೆ ನೋಡಿ ದೀಪಿಕಾ ರಣವೀರ್ ಮದುವೆಯ ಅನ್‌ಸೀನ್ ಫೋಟೋಗಳು.