ಟ್ವಿಟರ್‌ನಲ್ಲಿ ಕಂಗನಾಳ ಮಿಸ್ ಮಾಡಿಕೊಳ್ತಿಲ್ಲ ಎಂದ ತಾಪ್ಸಿ

Published : Jun 30, 2021, 10:12 AM IST

ಟ್ವಿಟರ್‌ನಲ್ಲಿ ಕಂಗನಾ ರಣಾವತ್ ಅಪ್ರಸ್ತುತ ಎಂದ ಬಾಲಿವುಡ್ ನಟಿ ಕ್ವೀನ್ ಕುರಿತು ತಾಪ್ಸಿ ಪನ್ನು ಹೇಳಿದ್ದಿಷ್ಟು

PREV
17
ಟ್ವಿಟರ್‌ನಲ್ಲಿ ಕಂಗನಾಳ ಮಿಸ್ ಮಾಡಿಕೊಳ್ತಿಲ್ಲ ಎಂದ ತಾಪ್ಸಿ

ಟ್ವಿಟ್ಟರ್ ನಲ್ಲಿ ಕಂಗನಾ ರಣಾವತ್ ಅವರ ಅನುಪಸ್ಥಿತಿಯನ್ನು ತಾನು ಮಿಸ್ ಮಾಡ್ಕೊಳ್ತಿಲ್ಲ ಎಂದಿದ್ದಾರೆ ತಾಪ್ಸಿ ಪನ್ನು

27

ನಟಿ ಕಂಗನಾ ನನ್ನ ವೈಯಕ್ತಿಕ ಜೀವನಕ್ಕೆ 'ಅಪ್ರಸ್ತುತ' ಎಂದು ತಾಪ್ಸಿ ಪನ್ನು ಹೇಳಿದ್ದಾರೆ.

37

ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರು ತಾಪ್ಸಿ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ಮಾಡಿ ಅವರನ್ನು ಅಗ್ಗದ ನಕಲು ಎಂದು ಕರೆಯುತ್ತಾರೆ.

47

ತಾಪ್ಸೀ ಪನ್ನು ಅವರು ಕಂಗನಾ ಅವರನ್ನು ಟ್ವಿಟ್ಟರ್ ನಿಂದ ನಿಷೇಧಿಸುವ ಮೊದಲೇ ಕಂಗನಾ ರಣಾವತ್ ಅವರ ಸುತ್ತಲೂ ಇರಬೇಕೆಂದು ಅವರು ಎಂದಿಗೂ ಬಯಸಿರಲಿಲ್ಲ ಎಂದು ಹೇಳಿದ್ದಾರೆ.

57

ನಾನು ಅವರನ್ನು ಮಿಸ್ ಮಾಡ್ಕೊಳ್ಳಲ್ಲ. ಅಥವಾ ಅವರಿರಲಿ ಎಂದ ಸಹ ಬಯಸಲಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ಅವರು ನನಗೆ ತುಂಬಾ ಅಪ್ರಸ್ತುತ ಎಂದಿದ್ದಾರೆ.

67

ಅವರು ನಟಿ, ಆ ವಿಷಯದಲ್ಲಿ ಸಹೋದ್ಯೋಗಿ. ಆದರೆ ಅದಕ್ಕಿಂತ ಹೆಚ್ಚು , ಅವರು ನನ್ನ ಜೀವನದಲ್ಲಿ ಯಾವುದೇ ಪ್ರಸ್ತುತತೆಯನ್ನು ಹೊಂದಿಲ್ಲ ಎಂದಿದ್ದಾರೆ.

77

ರಂಗೋಲಿ ಚಂದೆಲ್ ಅವರು ಕಳೆದ ವಾರ ತಪ್ಸೀ ವಿರುದ್ಧ ಮತ್ತೊಂದು ದಾಳಿಯನ್ನು ಪ್ರಾರಂಭಿಸಿದರು. ಈ ಬಾರಿ ಅವರು ಕಂಗನಾ ಅವರ ಫ್ಯಾಷನ್ ಸೆನ್ಸ್‌ನ್ನನು ಪಾತ್ಸಿ ಕಾಪಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

click me!

Recommended Stories