ರಾಮ್‌ ಗೋಪಾಲ್‌ ವರ್ಮಾ ಸಿನಿಮಾದ ನಟಿ ನೈನಾ ಗಂಗೂಲಿ ಬೋಲ್ಡ್‌ ಲುಕ್‌ ವೈರಲ್

Published : Dec 28, 2023, 04:10 PM IST

ನಿರ್ದೇಶಕ ರಾಮ್‌ ಗೋಪಾಲ್‌ವರ್ಮಾ ಅವರು ತಮ್ಮ ಸಿನಿಮಾದಲ್ಲಿ ಹೊಸ ಹೊಸ  ನಾಯಕಿಯರನ್ನು ಪರಿಚಯಿಸುವುದಕ್ಕೆ ಜನಪ್ರಿಯ. ಹಾಗೇ ನಟಿ  ನೈನಾ ಗಂಗೂಲಿಯನ್ನು ಪರಿಚಯಿಸಿದವರು ರಾಮ್‌ ಗೋಪಾಲ್‌ವರ್ಮಾ  ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ನೈನಾ ಗಂಗೂಲಿ ಅವರು  ಹಾಟ್‌ ಹಾಗೂ ಬೋಲ್ಡ್‌ ಆವತಾರಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ 

PREV
17
ರಾಮ್‌ ಗೋಪಾಲ್‌ ವರ್ಮಾ ಸಿನಿಮಾದ ನಟಿ ನೈನಾ ಗಂಗೂಲಿ ಬೋಲ್ಡ್‌  ಲುಕ್‌ ವೈರಲ್

ನೈನಾ ಗಂಗೂಲಿ ಅವರು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಪ್ರಸಿದ್ಧರಾಗಿದ್ದಾರೆ. ಅವರು ಇನ್ನೂ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿಲ್ಲ. ಆದರೆ ಅವರು  ತೆಲುಗು ಚಲನಚಿತ್ರಗಳು ಮತ್ತು ವೆಬ್ ಸರಣಿಗಳೊಂದಿಗೆ ವಿಶೇಷ ಛಾಪು ಮೂಡಿಸಿದ್ದಾರೆ.


 

27

 Instagram ನಲ್ಲಿ ತುಂಬಾ ಜನಪ್ರಿಯರಾಗಿರುವ ನೈನಾ ಗಂಗೂಲಿ ಅವರು ಆಗಾಗ  ತಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ

37

ಕೋಲ್ಕತ್ತಾದಲ್ಲಿ ಜನಿಸಿದ ನೈನಾ ಗಂಗೂಲಿ  2016 ರಲ್ಲಿ ರಾಮ್‌ಗೋಪಾಲ್ ವರ್ಮಾ ಅವರ ತೆಲುಗು ಚಲನಚಿತ್ರ ವಂಗವೀಟಿಯಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು (Career) ಪ್ರಾರಂಭಿಸಿದರು.


 

47

ಮೇರಿ ಬೇಟಿ ಸನ್ನಿ ಲಿಯೋನ್ ಬನ್ನಾ ಚಾಹತಿ ಹೈ (2017) ಮತ್ತು ಚಾರಿತ್ರಹೀನ್ (2018 ವೆಬ್ ಸರಣಿ) ನಲ್ಲಿನ ಪಾತ್ರಕ್ಕಾಗಿ ಅವರು ಹೆಸರುವಾಸಿ.

57

ನೈನಾ ಗಂಗೂಲಿ ಅಭಿನಯದ ಗನ್ಸ್ ಮತ್ತು ಥೈಸ್ ಅನ್ನು ಆರ್‌ಜಿವಿ ನಿರ್ದೇಶಿಸಿದ್ದಾರೆ. ಅದಲ್ಲದೆ ಅವರು ರಾಮ್ ಗೋಪಾಲ್ ವರ್ಮಾ ಅವರ ಡಿ ಕಂಪನಿಯ (2021) ಭಾಗವಾಗಿದ್ದರು.

67

ಅವರು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಥಮ ಪ್ರದರ್ಶನಗೊಂಡ ಕ್ರೈಮ್ ಡ್ರಾಮಾ ಟಿವಿ ಸರಣಿ ಪರಂಪರಾ (2021) ನಲ್ಲಿ ನಟಿಸಿದ್ದಾರೆ.

77

2022 ರಲ್ಲಿ ZEE5 ನಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಹಾಸ್ಯ ಮಲ್ಲಿ ಮೊದಲಿಂದಿ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಅದೇ ವರ್ಷದಲ್ಲಿ, ಅವರು ರಾಮ್ ಗೋಪಾಲ್ ವರ್ಮಾ ಅವರ ಡೇಂಜರಸ್ ನಲ್ಲಿ ಕಾಣಿಸಿಕೊಂಡರು.

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories