ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಿವುಡ್ ಚಿತ್ರರಂಗದ ಹೆಸರಾಂತ ನಟ ರಿಷಿ ಕಪೂರ್ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿ ಇಂದು ಕೊನೆ ಉಸಿರೆಳೆದಿದ್ದಾರೆ. ರಿಷಿ ಕಪೂರ್ ಬಗ್ಗೆ ನಿಮಗೆ ತಿಳಿದಿರದ ಅಪರೂಪದ ವಿಚಾರಗಳಿವು..
ರಿಷಿ ಕಪೂರ್‌ಗೆ ಇಬ್ಬರು ಸಹೋದರರು - ರಾಂದೀರ್ ಕಪೂರ್ ಹಾಗೂ ರಾಜೀವ್ ಕಪೂರ್

410
ಚಿಕ್ಕ ವಯಸ್ಸಿನಿಂದಲ್ಲೂ ರಿಷಿ ಕಪೂರ್ ತುಂಟ ಹುಡುಗ.

510
ಶೀರ್420 ಚಿತ್ರದಲ್ಲಿ 'ಪ್ಯಾರ್ ಹುವಾ ' ಹಾಡಿನಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದಾರೆ.

610
'ಮೇರಾ ನಾಮ್ ಜೋಕರ್' ಚಿತ್ರದಲ್ಲಿ ರಾಜ್ ಕಪೂರ್ ಯಂಗರ್ ವರ್ಶನ್ ಪಾತ್ರದಲ್ಲಿ ಮಾಡಿದ್ದರು..

710
ಡಿಂಪಲ್ ಕಪಾಡಿಯಾ ಜೊತೆ ಡೇಟ್ ಮಾಡುತ್ತಿದ್ದರು ಎಂದು ಗಾಸಿಪ್ ಹರಿದಾಡುತ್ತಿತ್ತು.

810
ಡಿಂಪಲ್ ಜೊತೆಗಿನ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ.

910
ರೋಮ್ಯಾಂಟಿಕ್ ಹೀರೋ ಎಂದು ಗುರುತಿಸಿಕೊಂಡಿರುವ ನಟ.

1010
ಹೆಚ್ಚಿನ ನಟಿಯರನ್ನು ಡೇಟ್ ಮಾಡಿರುವ ಕಾರಣ ರಿಷಿ ಹೆಚ್ಚಾಗಿ ಗಾಸಿಪ್‌ನಲ್ಲಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.