ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ವಿಡಿಯೋ, ಇಂಟರ್‌ನೆಟ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಇಬ್ರಾಹಿಂ ಹೇರಾಫೆರಿ ಚಿತ್ರದ ಅಕ್ಷಯ್‌ಕುಮಾರ್, ಪರೇಶ್‌ರಾವಲ್ ಮತ್ತು ಸುನೀಲ್ ಶೆಟ್ಟಿಯ ಡೈಲಾಗ್‌ಗಳನ್ನು ರಿಕ್ರೆಯೇಟ್ ಮಾಡಿತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಸೈಫ್ ಪುತ್ರ 'ರಾಜು' ವಿನ ಜೊತೆಗೆ ಬಾಬು ಭೈಯಾನ ಡೈಲಾಗ್‌ಗಳನ್ನು ರಿಪೀಟ್ ಮಾಡುತ್ತಿದ್ದಾರೆ. ಇಬ್ರಾಹಿಂನ ಫನ್ನಿ ವಿಡಿಯೋದ ಮಜಾ ತೆಗೆದುಕೊಳ್ಳುತ್ತಿದ್ದಾರೆ ನೆಟ್ಟಿಗರು. ಲಾಕ್‌ಡೌನ್ ಕಾರಣ, ಇಬ್ರಾಹಿಂ ಮನೆಯಲ್ಲಿ ಹೀಗೆ ಟೈಮ್ ಪಾಸ್ ಮಾಡುತ್ತಿದ್ದಾರೆ.