ಸನ್ನಿ ಲಿಯೋನ್ ಗೆ ಇಂದು 39ನೇ ಜನ್ಮದಿನದ ಸಂಭ್ರಮ. ನೀಲಿಚಿತ್ರತಾರೆಯಾಗಿಯೇ ಅಭಿಮಾನಿಗಳನ್ನು ಗಳಿಸಿದ್ದ ಸನ್ನಿ ನಂತರ ಸಿನಿಮಾ ಜಗತ್ತಿಗೆ ಬಂದರು. ಇದೀಗ ಸಾಮಾಜಿಕ ಕೆಲಸಗಳ ಮೂಲಕ ತಮ್ಮ ತನವನ್ನು ತೋರಿಸುತ್ತಿದ್ದಾರೆ.

ನೀನು ಶ್ರೇಷ್ಠ ತಾಯಿ, ಪತ್ನಿ ಹಾಗೂ ಲವ್ವರ್. ಲಕ್ಷಾಂತರ ಮಂದಿಗೆ ನೀನು ಸ್ಪೂರ್ತಿ, ರೋಲ್ ಮಾಡೆಲ್. ನಿನ್ನ ಬಗ್ಗೆ ಸಾಕಷ್ಟು ಮಂದಿ ಕೆಟ್ಟದಾಗಿ ಮಾತನಾಡಿದರೂ ನೀನು ಅಂಜಲಿಲ್ಲ. ಯಾರೇ ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ನಿನ್ನ ಜೀವನದ ಹಾದಿಯಲ್ಲಿ ನೀನು ಸಾಗುತ್ತಿರುವೆ ಎಂದು ವೇಬರ್ ಪತ್ನಿಯ ಗುಣಗಾನ ಮಾಡಿದ್ದಾರೆ.

ನಿನ್ನ ಮೇಲೆ ನನಗೆ ಹೆಮ್ಮೆ ಇದೆ. ಐ ಲವ್ ಯು ಸೋ ಮಚ್, ಲವ್ ಯು ಬೇಬಿ ಲವ್ ಎಂದು ಬರೆದಿರುವ ವೇಬರ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.

ಚಾರಿಟಿಗಳಿಗೆ ದೇಣಿಗೆ ನೀಡುವ ಸನ್ನಿ ಅನಾಥ ಮಕ್ಕಳನ್ನು ಪಾಲಿಸುತ್ತಿದ್ದಾರೆ.

ಸದ್ಯ ಕೊರೊನಾ ಭೀತಿಯಿಂದ ಸನ್ನಿ ತಮ್ಮ ಪತಿ ಹಾಗೂ ಮಕ್ಕಳ ಜೊತೆ ಭಾರತ ಬಿಟ್ಟು ಅಮೆರಿಕದ ಲಾಸ್ ಎಂಜಲೀಸ್‍ಗೆ ಹೋಗಿದ್ದಾರೆ.

ಎಂಟಿವಿಯ ಶೋ ಮತ್ತು ಹಿಂದಿ ಬಿಗ್ ಬಾಸ್ ನಲ್ಲಿ ಸನ್ನಿ ಮಿಂಚಿದ್ದರು.

ಸನ್ನಿ ಲಿಯೋನ್ 2001ರ ಮಾರ್ಚ್‍ನಲ್ಲಿ ಅಮೆರಿಕದ ಪೆಂಟ್‍ಹೌಸ್ ಮ್ಯಾಗಜೀನ್‍ನ ಪೆಂಟ್‍ಹೌಸ್ ಪೆಟ್ ಆಫ್ ದಿ ಮಂತ್ ಆಗಿದ್ರು. 2003ರಲ್ಲಿ ಪೆಂಟ್‍ಹೌಸ್ ಪೆಟ್ ಆಫ್ ದಿ ಇಯರ್ ಆಗಿದ್ರು.

2011ರಲ್ಲಿ ಡೇನಿಯಲ್ ಹಾಗೂ ಸನ್ನಿ ವಿವಾಹವಾಗಿದ್ದು, ಅವರಿಗೆ ನೋವಾ, ಆಶೀರ್, ನಿಶಾ ಎಂಬ ಮೂವರು ಮಕ್ಕಳಿದ್ದಾರೆ.

ಸನ್ನಿ ಲಿಯೋನ್ ಪೋರ್ನ್ ಸ್ಟಾರ್ ಆಗಿ ಹೆಸರು ಮಾಡಿದ್ದವರು. ಆದರೆ ಮೊಟ್ಟ ಮೊದಲ ಸಾರಿ ಪೋರ್ನ್ ವೀಕ್ಷಣೆ ಮಾಡಿದ ಸನ್ನಿ ಅಸಹ್ಯ ಪಟ್ಟುಕೊಂಡಿದ್ದರಂತೆ. ಅವರ ಜೀವನ ಆಧಾರಿತ ಕರಣ್ ಜೀತ್ ಕೌರ್ ನಲ್ಲಿ ಈ ವಿಚಾರ ಪ್ರಸ್ತಾಪ ಆಗಿದೆ.

ನಾನು ಈ ಮನರಂಜನೆ ಕ್ಷೇತ್ರಕ್ಕೆ ಬರುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ ಎಂದು ಸನ್ನಿ ಹೇಳಿದ್ದರು.

ಸನ್ನಿ ಲಿಯೋನ್ ಗೆ ಆನ್ ಲೈನ್ ನಲ್ಲಿ ಬೆದರಿಕೆಗಳು ಬಂದಿದ್ದವು. ಒಮ್ಮೆ ಸೈಬರ್ ಪೊಲೀಸ್ ಮನೆಗೆ ಬಂದಾಗ ನಾನು ರಕ್ಷಣೆಗೆಂದು ಚಾಕು ಹಿಡಿದುಕೊಂಡು ಹೋಗಿದ್ದೆ ಎಂದು ಅಂದಿನ ಘಟನೆ ವಿವರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಗೂ ಬೆದರಿಕೆ ಕರೆಗಳು ನಿರಂತರವಾಗಿದ್ದವು. ಕೆಲವರು ಮನಬೆ ಹುಡುಕೊಂಡು ಬಂದಿದ್ದರು.

ಸನ್ನಿಗೆ ಮೊದಲ ಹಾರ್ಟ್ ಬ್ರೇಕ್ ಆಗಿದ್ದು ಆಕೆಯ ಹೈಸ್ಕೂಲ್ ದಿನಗಳಲ್ಲಿ. ತಂದೆ ತಾಯಿ ಮನೆಯಯನ್ನು ಬದಲಾಯಿಸುತ್ತೇನೆ ಎಂದು ಹೇಳಿದಾಗ ತನ್ನ ಗೆಳೆಯನನ್ನು ಅನಿವಾರ್ಯವಾಗಿ ತೊರೆಯಬೇಕಾಗಿ ಬಂದಿತ್ತು.

ನನಗೆ ವಿಶೇಷ ರೀತಿಯ ಪತ್ರಗಳನ್ನು ಆತ ಬರೆಯುತ್ತಿದ್ದ. ಬಸ್ ನಲ್ಲಿ ರೋಮಿಯೋ ಜೂಲಿಯಟ್ ಪ್ಲೇ ನೋಡಿದ ನಂತರ ಫಸ್ಟ್ ಟೈಮ್ ಕಿಸ್ ಮಾಡಿದ್ದೇವು. ಆ ಕ್ಷಣಗಳು ಅತಿ ಮಧುರ ಎಂದು ಹೇಳಿದ್ದರು .

ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.