ಸನ್ನಿ ಲಿಯೋನ್ ಬಳಿ ಲಾಸ್ ಏಂಜಲೀಸ್‌ನಲ್ಲಿ 19 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಇದೆ. ಈ ಬಂಗಲೆಯಲ್ಲಿ ಐದು ಬೆಡ್ ರೂಂ, ಪ್ರೈವೆಟ್ ಸ್ವಿಮ್ಮಿಂಗ್ ಪೂಲ್, ಗಾರ್ಡನ್, ಸಿನಿಮಾ ಥಿಯೇಟರ್ಕೂಡಾ ಇದೆ. ಅಲ್ಲದೇ ಸನ್ನಿ ಬಳಿ ಮುಂಬೈನ ಅಂಧೇರಿಯಲ್ಲೂ ಒಂದು ಫ್ಲ್ಯಾಟ್ ಇದೆ. ಇದರ ಮೌಲ್ಯ ಮೂರು ಕೋಟಿಗೂ ಅಧಿಕ ಇದೆ ಎನ್ನಲಾಗಿದೆ. ಸನ್ನಿಗೆ ನಿಶಾ ಹೆಸರಿನ ಓರ್ವ ದತ್ತು ಮಗಳು ಹಾಗೂ ಇಬ್ಬರು ಅವಳಿ ಗಂಡು ಮಕ್ಕಳು ಕೂಡಾ ಇದ್ದಾರೆ.