ಬೆಳಗ್ಗೆ ಫಸ್ಟ್‌ ದೀಪಿಕಾ ಪಡುಕೋಣೆ ಏನು ಮಾಡುತ್ತಾರೆ ನಿಮಗೆ ಗೊತ್ತಾ?

Published : Jan 20, 2021, 05:37 PM ISTUpdated : Jan 20, 2021, 05:38 PM IST

ದೀಪಿಕಾ ಪಡುಕೋಣೆ ಬಾಲಿವುಡ್‌ನ  ಸ್ಟಾರ್‌ ನಟಿಯರಲ್ಲಿ ಒಬ್ಬರು. ಸದ್ಯಕ್ಕೆ ಇತರರಿಗಿಂತ ಅತಿ ಹೆಚ್ಚು ಸಿನಿಮಾಗಳನ್ನು ಹೊಂದಿರುವ ದೀಪಿಕಾ ಅಗ್ರಸ್ಥಾನದಲ್ಲಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್‌ ನಡುವೆ ನಟಿ ಫ್ಯಾನ್ಸ್‌ಗಾಗಿ ಸಮಯ ನೀಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದ ಮೂಲಕ ದೀಪಿಕಾ ತಮ್ಮ ಅಭಿಮಾನಿಗಳ ಜೊತೆ ಮಾತಾನಾಡಿದರು ಹಾಗೂ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದರು.

PREV
110
ಬೆಳಗ್ಗೆ ಫಸ್ಟ್‌  ದೀಪಿಕಾ ಪಡುಕೋಣೆ ಏನು ಮಾಡುತ್ತಾರೆ ನಿಮಗೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ, ಬಾಲಿವುಡ್ ಖ್ಯಾತನಾಮರು ತಮ್ಮ ಫ್ಯಾನ್ಸ್ ಜೊತೆ  ವರ್ಚುವಲ್ ಪ್ರಶ್ನೋತ್ತರಗಳಲ್ಲಿ ತೊಡಗಿಸಿಕೊಂಡಿದ್ದಾರೆ.   

210

ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ  ಆಸ್ಕ್ ಮಿ ಎನಿಥಿಂಗ್ ಸೆಷನ್ ನೆಡೆಸಿದರು. 

310

ಇನ್ಸ್ಟಾಗ್ರಾಮ್ ಯೂಸರ್‌ ಒಬ್ಬರು ನಟಿ ಯಾವ ಫುಡ್‌ ಕುಕ್‌ ಮಾಡಲು ಇಷ್ಟಪಡುತ್ತಾರೆ ಎಂದು ಕೇಳಿದರು. 

410

ಅವರು ಕುಕ್‌ ಮಾಡುವ ಕುಕೀಸ್‌ ಪ್ರೀತಿಸುತ್ತೇನೆ ಮತ್ತು ಕುಕೀಸ್‌ ನನ್ನ ಸ್ಟ್ರೆಂತ್‌ ಎಂದು ದೀಪಿಕಾ ಉತ್ತರಿಸಿದರು. 
 
510

ಮುಂದಿನ ವೀಡಿಯೊದಲ್ಲಿ,ಇನ್ನೊಬ್ಬ ಬಳಕೆದಾರರು, 'ನೀವು ಬೆಳಿಗ್ಗೆ ಎಚ್ಚರವಾದಾಗ ನೀವು ಮಾಡುವ ಮೊದಲ ಕೆಲಸ ? ಎಂದು ಕೇಳಿದರು.

610

'ನಾನು ಎಚ್ಚರವಾದಾಗ ನಾನು ಮಾಡುವ ಮೊದಲ ಕೆಲಸವೆಂದರೆ ನನ್ನ ಅಲಾರಂ ಅನ್ನು ಆಫ್‌ ಮಾಡುವುದು ' ಎಂದು ಉತ್ತರಿಸಿದರು ಪದ್ಮಾವತ್‌ ನಟಿ.

710

ಆ ವ್ಯಕ್ತಿ ಬೇರೆ ಏನಾದರೂ ಎಂದು ಕೇಳಿದಾಗ ಅದಕ್ಕೆ ನಟಿ ಬ್ರಾಡ್‌ ಸ್ಮೈಲ್‌ ನೀಡಿದರು.   

810

ದೀಪಿಕಾ  ಶೂಟಿಂಗ್‌  ಅಥವಾ ಬೇರೆ ಯಾವುದಕ್ಕೋ ರೆಡಿಯಾಗುತ್ತಿರುವ ಹಾಗೆ ವೀಡಿಯೊದಲ್ಲಿ ಕಾಣಿಸಿತು. ಅವರ ಕೂದಲನ್ನು ಯಾರೋ ಕರ್ಲಿಂಗ್ ಮಾಡುತ್ತಿದ್ದರು.ಹಳದಿ ಬಣ್ಣದ ಜಾಕೆಟ್ ಮತ್ತು ತೆಳುವಾದ ನೇಕ್‌ಪೀಸ್‌ ಜೊತೆ  ಸ್ಮೋಕಿ ಐಸ್‌ ಹಾಗೂ ನ್ಯೂಡ್‌ ಲಿಪ್‌ಸ್ಟಿಕ್‌ನಲ್ಲಿ ಕಾಣಿಸಿಕೊಂಡರು.

910

ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿರುವ ದೀಪಿಕಾ ಪ್ರಸ್ತುತ, ಸಿದ್ಧಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಜೊತೆ ಶಕುನ್ ಬಾತ್ರಾರ ಮುಂದಿನ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. 

1010

 ಹೃತಿಕ್ ರೋಷನ್ ಜೊತೆ ಫೈಟರ್ ಸಿನಿಮಾವನ್ನು ಸಹ ನಟಿ ಆನೌನ್ಸ್‌ ಮಾಡಿದ್ದಾರೆ.

click me!

Recommended Stories