ಟಾಪ್ ಸ್ಟಾರ್‌ಗಳ ಜೊತೆಗೆ ಸೆಕೆಂಡ್ ಲೀಗ್‌ನಲ್ಲಿ ಜಗ್ಗುಭಾಯಿ, ಶ್ರೀಕಾಂತ್, ಜೆಡಿ ಚಕ್ರವರ್ತಿ, ರಾಜೇಂದ್ರ ಪ್ರಸಾದ್, ವೇಣು ತೊಟ್ಟೆಂಪೂಡಿ, ಆದಿತ್ಯ ಓಂ, ಶಿವಾಜಿ, ಶಿವಾಜಿ ರಾಜಾ ಹೀಗೆ ಹಲವು ಹೀರೋಗಳು ಇದ್ರು. ಫ್ಯಾಮಿಲಿ ಮತ್ತು ಕಾಮಿಡಿ ಸಿನಿಮಾಗಳಿಂದ ಫೇಮಸ್ ಆದ್ರು. ಅವ್ರಲ್ಲಿ ಜಗ್ಗುಭಾಯಿ ಮುಂದು. ಅವ್ರು ತಮ್ಮ ರೇಂಜ್‌ನ ಹೀರೋಗಳ ಜೊತೆಗೆ ಮಲ್ಟಿಸ್ಟಾರ್ ಸಿನಿಮಾಗಳನ್ನು ಮಾಡಿದ್ರು.