ಚಿತ್ರಮಂದಿರಗಳಿಗೆ ಬರುವ ಮೊದಲೇ, ಆಂಧ್ರ ಮತ್ತು ತೆಲಂಗಾಣದಲ್ಲಿ 220 ಕೋಟಿ, ಉತ್ತರ ಭಾರತದಲ್ಲಿ 200 ಕೋಟಿ, ತಮಿಳುನಾಡಿನಲ್ಲಿ 50 ಕೋಟಿ, ಕರ್ನಾಟಕ ಮತ್ತು ಕೇರಳದಲ್ಲಿ ಸುಮಾರು 50 ಕೋಟಿ, ವಿದೇಶಗಳಲ್ಲಿ 140 ಕೋಟಿ ರೂ. Netflix ನಲ್ಲಿ ಬಿಡುಗಡೆಯಾಗಲಿರುವುದರಿಂದ 275 ಕೋಟಿ ರೂ., ಸ್ಯಾಟಲೈಟ್ ಹಕ್ಕುಗಳು 84 ಕೋಟಿ ರೂ. ಮತ್ತು ಸಂಗೀತ ಹಕ್ಕುಗಳು 67 ಕೋಟಿ ರೂ.ಗಳಿಗೆ ಮಾರಾಟವಾಗಿವೆ. ಪುಷ್ಪ 2 ಚಿತ್ರವು ಈವರೆಗೆ ಸುಮಾರು 670 ಕೋಟಿ ರೂ.ಗಳನ್ನು ಬಿಡುಗಡೆಗೂ ಮುನ್ನವೇ ಗಳಿಸಿದೆ ಎನ್ನಲಾಗಿದೆ.