ಅಕ್ಷಯ್ ಕುಮಾರ್ ಜೊತೆಗೆ ಕೆಲಸ ಮಾಡೋದೆ ಇಲ್ಲ ಅಂತ ನಿರಾಕರಿಸಿದ ಟಾಪ್‌ ನಟಿಯರು! ಕಾರಣವೇನು?

Published : May 15, 2025, 07:22 PM IST

ಬಾಲಿವುಡ್‌ನ ಹಲವು ನಟಿಯರು ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡೋಕೆ ನೋ ಅಂದಿದ್ದಾರೆ. ಶಿಲ್ಪಾ ಶೆಟ್ಟಿಯಿಂದ ಹಿಡಿದು ಕತ್ರಿನಾ ಕೈಫ್‌ವರೆಗೆ, ಯಾಕೆ ಈ ನಟಿಯರು ಅಕ್ಷಯ್ ಜೊತೆ ಸಿನಿಮಾ ಮಾಡಲ್ಲ ಅಂತ ನೋಡೋಣ.

PREV
17
ಅಕ್ಷಯ್ ಕುಮಾರ್ ಜೊತೆಗೆ ಕೆಲಸ ಮಾಡೋದೆ ಇಲ್ಲ ಅಂತ ನಿರಾಕರಿಸಿದ ಟಾಪ್‌ ನಟಿಯರು! ಕಾರಣವೇನು?

ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ ಜೊತೆ ಡೇಟಿಂಗ್ ಮಾಡಿದ್ರಂತೆ. ಬ್ರೇಕಪ್ ಆದ್ಮೇಲೆ ಶಿಲ್ಪಾ, ಅಕ್ಷಯ್ ಜೊತೆ ಸಿನಿಮಾ ಮಾಡಲ್ಲ ಅಂದ್ರಂತೆ.

27

ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಹಿಟ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆದರೆ ಬ್ರೇಕಪ್ ಆದ್ಮೇಲೆ ರವೀನಾ, ಅಕ್ಷಯ್ ಜೊತೆ ಸಿನಿಮಾ ಮಾಡಲ್ಲ ಅಂದ್ರಂತೆ.

37

ಕಂಗನಾ ರನೌತ್ ಮತ್ತು ಅಕ್ಷಯ್ ಕುಮಾರ್ ಯಾವ ಸಿನಿಮಾದಲ್ಲೂ ಜೊತೆಯಾಗಿ ನಟಿಸಿಲ್ಲ. ಕಂಗನಾಗೆ 'ಏರ್‌ಲಿಫ್ಟ್' ಮತ್ತು 'ರುಸ್ತಮ್' ಸಿನಿಮಾಗಳ ಆಫರ್ ಬಂದಿತ್ತಂತೆ. ಆದರೆ ಅವರು ರಿಜೆಕ್ಟ್ ಮಾಡಿದ್ರಂತೆ.

47

ರಾಣಿ ಮುಖರ್ಜಿ ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡೋ ಆಫರ್‌ಗಳನ್ನು ಹಲವು ಬಾರಿ ತಿರಸ್ಕರಿಸಿದ್ದಾರಂತೆ. ಯಾಕೆ ಅಂತ ಗೊತ್ತಿಲ್ಲ.

57

'ಭೂಲ್ ಭುಲೈಯಾ' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಐಶ್ವರ್ಯಾ ರೈ ನಟಿಸಬೇಕಿತ್ತಂತೆ. ಆದರೆ ಐಶ್ವರ್ಯಾ ಬೇಡ ಅಂದ್ರಂತೆ.

67

'ಭೂಲ್ ಭುಲೈಯಾ' ಸಿನಿಮಾದ ಆಫರ್ ಕತ್ರಿನಾ ಕೈಫ್‌ಗೂ ಬಂದಿತ್ತಂತೆ. ಆದರೆ ಅವರು ರಿಜೆಕ್ಟ್ ಮಾಡಿದ್ರಂತೆ. ಕಾರಣ ಗೊತ್ತಿಲ್ಲ.

77

ಈ ಲಿಸ್ಟ್‌ನಲ್ಲಿ ದಿಶಾ ಪಟಾನಿ ಕೂಡ ಇದ್ದಾರಂತೆ. ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡಲ್ಲ ಆಫರ್ ನಿರಾಕರಿಸಿದ್ರಂತೆ ಅದಕ್ಕೆ ಕಾರಣ ಗೊತ್ತಿಲ್ಲ 

 

Read more Photos on
click me!

Recommended Stories