ಭಾರತದಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಸಿನಿಮಾ ಟೀಸರ್‌ಗಳು; ಟಾಪ್ 10 ಪೈಕಿ ಕನ್ನಡಕ್ಕೂ ಸ್ಥಾನ!

Published : Jun 18, 2025, 05:26 PM IST

ಜೂನ್ 2025ರ ವರೆಗೆ ಯೂಟ್ಯೂಬ್‌ನಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್ 10 ಭಾರತೀಯ ಚಿತ್ರಗಳ ಟೀಸರ್‌ಗಳ ಪಟ್ಟಿ ಇಲ್ಲಿದೆ. ಟ್ರೇಲರ್‌ಗಳ ಜೊತೆಗೆ ಟೀಸರ್‌ಗಳಿಗೂ ಭಾರಿ ಕ್ರೇಜ್ ಇದೆ.

PREV
110
ಅನಿಮಲ್
10ನೇ ಸ್ಥಾನದಲ್ಲಿ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರದ ಟೀಸರ್ 22.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
210
ಫೈಟರ್
9ನೇ ಸ್ಥಾನದಲ್ಲಿ ರಿತಿಕ್ ರೋಷನ್ ಅಭಿನಯದ 'ಫೈಟರ್' ಚಿತ್ರದ ಟೀಸರ್ 23.1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
310
ಮೈದಾನ್

8ನೇ ಸ್ಥಾನದಲ್ಲಿ ಅಜಯ್ ದೇವಗನ್ ಅಭಿನಯದ 'ಮೈದಾನ್' ಚಿತ್ರದ ಟೀಸರ್ 29.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

410
ಡಂಕಿ
7ನೇ ಸ್ಥಾನದಲ್ಲಿ ಶಾರುಖ್ ಖಾನ್ ಅಭಿನಯದ 'ಡಂಕಿ' ಚಿತ್ರದ ಟೀಸರ್ 36.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
510
ಪುಷ್ಪ 2
6ನೇ ಸ್ಥಾನದಲ್ಲಿ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಟೀಸರ್ 39.36 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
610
ರಾಧೆ ಶ್ಯಾಮ್
5ನೇ ಸ್ಥಾನದಲ್ಲಿ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಚಿತ್ರದ ಟೀಸರ್ 42.66 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
710
ರಾಜಾ ಡಿಲಕ್ಸ್
4ನೇ ಸ್ಥಾನದಲ್ಲಿ ಪ್ರಭಾಸ್ ಅಭಿನಯದ 'ರಾಜಾ ಡಿಲಕ್ಸ್' ಚಿತ್ರದ ಟೀಸರ್ 59 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
810
ಕೆಜಿಎಫ್ 2
3ನೇ ಸ್ಥಾನದಲ್ಲಿ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ಟೀಸರ್ 68.83 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
910
ಆದಿಪುರುಷ್
2ನೇ ಸ್ಥಾನದಲ್ಲಿ ಪ್ರಭಾಸ್ ಅಭಿನಯದ 'ಆದಿಪುರುಷ್' ಚಿತ್ರದ ಟೀಸರ್ 68.96 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
1010
ಸಲಾರ್
1ನೇ ಸ್ಥಾನದಲ್ಲಿ ಪ್ರಭಾಸ್ ಅಭಿನಯದ 'ಸಲಾರ್' ಚಿತ್ರದ ಟೀಸರ್ 83 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
Read more Photos on
click me!

Recommended Stories