ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಾಲಿವುಡ್‌ನ ಟಾಪ್‌ ಮೆಲೋಡ್ರಾಮಾಗಳಿವು, ಮಿಸ್ ಮಾಡದೇ ನೋಡಿ!

Published : Mar 18, 2024, 04:26 PM IST

ಒಬ್ಬೊಬ್ಬರು  ಒಂದೊಂದು ರೀತಿ ಸಿನಿಮಾ ನೋಡಲು ಇಷ್ಷ ಪಡುತ್ತಾರೆ. ಉದಾಹರಣೆಗೆ ಆಕ್ಷನ್‌, ರೊಮ್ಯಾನ್ಸ್‌, ಥ್ರಿಲ್ಲರ್‌, ಹಾರರ್‌, ಫ್ಯಾಮಿಲಿ ಡ್ರಾಮಾ. ಅದೇ ರೀತಿ ನೀವು ಮೆಲೋ ಡ್ರಾಮಾ ಸಿನಿಮಾ ಪ್ರಿಯರಾಗಿದ್ದರೆ, ಬಾಲಿವುಡ್‌ನ ಕೆಲವು ಜನಪ್ರಿಯ ಮೆಲೊಡ್ರಾಮಾಗಳು ಈಗ ಓಟಿಟಿಯಲ್ಲಿ ಲಭ್ಯವಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋ ಮತ್ತು ಮುಂತಾದ  ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಾಲಿವುಡ್‌ನ ಈ ಟಾಪ್‌ ಮೆಲೋಡ್ರಾಮಾ ಚಲನಚಿತ್ರಗಳನ್ನು ಎಂಜಾಯ್‌ ಮಾಡಿ.   

PREV
19
 ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಾಲಿವುಡ್‌ನ  ಟಾಪ್‌  ಮೆಲೋಡ್ರಾಮಾಗಳಿವು, ಮಿಸ್ ಮಾಡದೇ ನೋಡಿ!

ಕಭಿ ಖುಷಿ ಕಭಿ ಗಮ್‌:
ಬಾಲಿವುಡ್ ಕೌಟುಂಬಿಕ ಡ್ರಾಮಾ ಕಭಿ ಖುಷಿ ಕಭಿ ಗಮ್‌ಗಿಂತ ಮೆಲೊಡ್ರಾಮಾ ಮತ್ತೊಂದಿಲ್ಲ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ

29

ವಿವಾಹ್:
ಪ್ರೇಕ್ಷಕರು ಕಣ್ಣೀರು ಸುರಿಸುವಂತೆ  ವಿವಾಹ್‌ ಮೆಲೋಡ್ರಾಮಾ ಸನಿಮಾಕ್ಕೆ ಬೆಸ್ಟ್ ಉದಾಹರಣೆಯಾಗಿದೆ. ಇದು  zee5 ನಲ್ಲಿನ ಲಭ್ಯವಿದೆ.

39

ಪ್ರೇಮ್ ರತನ್ ಧನ್ ಪಾಯೋ:
ಸಲ್ಮಾನ್ ಖಾನ್ ಅವರ ಪ್ರೇಮ್ ರತನ್ ಧನ್ ಪಾಯೋ ರೋಮ್ಯಾನ್ಸ್, ಆಕ್ಷನ್ ಮತ್ತು ಸಾಕಷ್ಟು  ಮೆಲೋಡ್ರಾಮಾವನ್ನು ಹೊಂದಿದೆ. ಇದನ್ನು Zee5 ನಲ್ಲಿ ವೀಕ್ಷಿಸಬಹುದು.

49

ಹಮ್ ಆಪ್ಕೆ ಹೇ ಕೌನ್:
ಹಮ್ ಆಪ್ಕೆ ಹೇ ಕೌನ್‌  ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಫ್ಯಾಮಿಲಿ ಡ್ರಾಮಾ ಒಂದೇ ಸಮಯದಲ್ಲಿ ನಿಮ್ಮನ್ನು ನಗಿಸುತ್ತದೆ ಮತ್ತು ಅಳುವಂತೆ ಮಾಡುತ್ತದೆ. ಇದು  ನೆಟ್‌ಫ್ಲಿಕ್ಸ್‌ನಲ್ಲಿದೆ. 

59

ನೆಟ್‌ಫ್ಲಿಕ್ಸ್ ಪ್ರೈಮ್ ವೀಡಿಯೋ ಮತ್ತು ಮುಂತಾದ  ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಾಲಿವುಡ್‌ನ ಈ ಟಾಪ್‌ ಮೆಲೋಡ್ರಾಮಾ ಚಲನಚಿತ್ರಗಳನ್ನು ಎಂಜಾಯ್‌ ಮಾಡಿ.

  

69

ಪರ್ದೇಸ್‌:
ಬಾಲಿವುಡ್‌ನ ಸೂಪರ್‌ಹಿಟ್‌ ಪರ್ದೇಸ್‌ ಚಿತ್ರ Zee5 ನಲ್ಲಿದೆ. ಹೃದಯ ಸ್ಪರ್ಶಿ ಪ್ರೇಮ್ ಮತ್ತು ನಿಶಾ ಅವರ ಪ್ರೀತಿ ಪ್ರೇಕ್ಷಕರನ್ನು ಅಳುವಂತೆ ಮಾಡುತ್ತದೆ.
 

79

ಹಮ್ ಸಾಥ್ ಸಾಥ್ ಹೈ:
ಹಮ್ ಸಾಥ್ ಸಾಥ್ ಹೈ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ. ಈ ಸಿನಿಮಾಮೂವರು ಸಹೋದರರ ಸುತ್ತ ಸುತ್ತುತ್ತದೆ ಮಲ ಮಗನ ವಿರುದ್ಧ ತಾಯಿಯನ್ನು ಎತ್ತಿ ಕಟ್ಟಲಾಗುತ್ತದೆ. ನಂತರ ಕೌಟುಂಬಿಕ ನಾಟಕವು ಮತ್ತೊಂದು ಹಂತವನ್ನು ತಲುಪುತ್ತದೆ.
 

89

ಕಭಿ ಅಲ್ವಿದಾ ನಾ ಕೆಹನಾ:
ಮೆಲೋಡ್ರಾಮಾಗಳ ವಿಷಯಕ್ಕೆ ಬಂದಾಗ ಕರಣ್ ಜೋಹರ್ ಬೆಸ್ಟ್‌. ಅವರ ಮಲ್ಟಿಸ್ಟಾರರ್ ಕಭಿ ಅಲ್ವಿದಾ ನಾ ಕೆಹನಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

99

ಕಲ್‌ ಹೋ ನಾ ಹೊ:
ಕಲ್‌ ಹೋ ನಾ ಹೊ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ. ಇದರಲ್ಲಿ ನಾಯಕ ತಾನು ಪ್ರೀತಿಸುವ ಮಹಿಳೆ ಈಗಾಗಲೇ ಅವಳನ್ನು ಪ್ರೀತಿಸುತ್ತಿರುವ ತನ್ನ ಆತ್ಮೀಯ ಸ್ನೇಹಿತನೊಂದಿಗೆ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತಾನೆ.

Read more Photos on
click me!

Recommended Stories