ಭಾರತದಲ್ಲಿ ನಿಷೇಧಿಸಿದ ಈ ವಿವಾದಾತ್ಮಕ ಚಿತ್ರಗಳೀಗ ಒಟಿಟಿಯಲ್ಲಿ ಲಭ್ಯ!

Published : Dec 18, 2023, 05:42 PM IST

ಕೆಲವು ಸಿನಿಮಾಗಳು ಕಥಾ ವಸ್ತುಗಳ ಕಾರಣದಿಂದ ವಿವಾದಗಳನ್ನು ಸೃಷ್ಟಿಸಿವೆ. ಆ ರೀತಿ ಹಲವು ಸಿನಿಮಾಗಳು ಬ್ಯಾನ್‌ ಸಹ ಆಗಿವೆ, ಹೀಗೆ ಚಿತ್ರ ಮಂದಿರಗಳಲ್ಲಿ ನಿಷೇಧಿತ ಅಥವಾ ಸೆನ್ಸಾರ್‌ ಮಂಡಳಿಯಿಂದ ನಿರಾಕರಣೆ ಈಗ ಓಟಿಟಿ ಫ್ಲಾಟ್‌ ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿವೆ .ಥಿಯೇಟರ್‌ಗಳಲ್ಲಿ ನಿಷೇಧಿತ ಟಾಪ್ ಹತ್ತು ಭಾರತೀಯ ವಿವಾದಾತ್ಮಕ ಚಲನಚಿತ್ರಗಳಿವು.

PREV
110
ಭಾರತದಲ್ಲಿ ನಿಷೇಧಿಸಿದ ಈ ವಿವಾದಾತ್ಮಕ ಚಿತ್ರಗಳೀಗ ಒಟಿಟಿಯಲ್ಲಿ ಲಭ್ಯ!

ಫೈರ್:
ವಿವಾದಗಳನ್ನು ಹುಟ್ಟುಹಾಕುತ್ತಿದ್ದ  ಫೈರ್ ಅನ್ನು ಥಿಯೇಟ್ರಿಕಲ್ ಸ್ಕ್ರೀನಿಂಗ್‌ದ ನಿಷೇಧಿಸಲಾಗಿದೆ. ಆದರೆ ಈಗ YouTube ನಲ್ಲಿ ಲಭ್ಯವಿದೆ.

210

ಬ್ಲ್ಯಾಕ್ ಫ್ರೈಡೇ :
ಬ್ಲ್ಯಾಕ್ ಫ್ರೈಡೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ  ಅನುಮತಿ  ಸಿಗಲಿಲ್ಲ. ಆದರೆ ಅದು ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. 

310

ಪರ್ಜಾನಿಯಾ:
ಸೆನ್ಸಾರ್ ಮಂಡಳಿಯು ಬಿಡುಗಡೆಯನ್ನು ನಿರಾಕರಿಸಿದ ಧಾರ್ಮಿಕ ಗಲಭೆಗಳಿಗೆ ಸಂಬಂಧಿಸಿದ ಪರ್ಜಾನಿಯಾ ಸಿನಿಮಾ ಈಗ  ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ

410

ಲೋವ್:
ಲೋವ್ ಚಲನಚಿತ್ರವು ಗೇ ಜೋಡಿಯ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ ಅದು ನಿಷೇಧವನ್ನು ಎದುರಿಸಿತು ಆದರೆ ಈಗ ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್ ಮಾಡುತ್ತಿದೆ.

510

ಅನ್‌ಫ್ರೀಡಮ್:
ಲೆಸ್ಬಿಯನ್ ಜೋಡಿಯ ಸುತ್ತ ಸುತ್ತುವ ಕಥೆಯ ಹೊಂದಿರುವ ಅನ್‌ಫ್ರೀಡಮ್ ಸಿನಿಮಾವನ್ನು  ಸೆನ್ಸಾರ್ ಮಂಡಳಿ ನಿರಾಕರಿಸಿದ ನಂತರ ನೆಟ್‌ಫ್ಲಿಕ್ಸ್‌ನಲ್ಲಿ  ಸ್ಟ್ರೀಮ್ ಆಗುತ್ತಿದೆ.

610

ಕಾಮ ಸೂತ್ರ - ಎ ಟೇಲ್ ಆಫ್ ಲವ್‌:
ಅತ್ಯಂತ ವಿವಾದಾತ್ಮಕ ಚಲನಚಿತ್ರಗಳಲ್ಲಿ ಒಂದಾದ ಕಾಮ ಸೂತ್ರ - ಎ ಟೇಲ್ ಆಫ್ ಲವ್ ಈಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿದೆ.
 

710

ವಾಟರ್:
ದೀಪಾ ಮೆಹ್ತಾ ಅವರ ವಿಧವೆಯ ಜೀವನದ ಸುತ್ತ ಸುತ್ತುವ ವಾಟರ್‌ ವಿವಾದಾತ್ಮಕ  ಚಲನಚಿತ್ರ ಈಗ YouTube ನಲ್ಲಿ ಲಭ್ಯವಿದೆ.

810

ಬ್ಯಾಂಡಿಟ್ ಕ್ವೀನ್:
ಬ್ಯಾಂಡಿಟ್ ಕ್ವೀನ್  ಚಿತ್ರವನ್ನು ಚಿತ್ರಮಂದಿರಗಳಲ್ಲಿ ನಿಷೇಧಿಸಲಾಗಿದೆ. ಆದರೆ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ಇದು ಫೋಲನ್ ದೇವಿಯ ಜೀವನವನ್ನು ಆಧರಿಸಿದೆ. 

910

ಆಂಗ್ರೀ ಇಂಡಿಯನ್‌ ಗಾಡೆಸೆಸ್‌:
ಆಂಗ್ರೀ ಇಂಡಿಯನ್‌ ಗಾಡೆಸೆಸ್‌ ಸಿನಿಮಾವನ್ನು ಸೆನ್ಸಾರ್ ಮಂಡಳಿಯು ನಿಷೇಧಿಸಿದೆ. ಆದರೆ ಈ ಚಿತ್ರವು ಈಗ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

1010

ಫಿರಾಕ್:
ಗೋಧ್ರಾ ಗಲಭೆಗಳನ್ನು ಆಧರಿಸಿದ ಫಿರಾಕ್ ಚಿತ್ರವನ್ನು ನಿಷೇಧಿಸಲಾಗಿದೆ.  ಈಗ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಿದೆ.
 

Read more Photos on
click me!

Recommended Stories