100 ದಿನಗಳ ನಂತರ ಪತ್ನಿ, ಅವಳಿ ಮಕ್ಕಳನ್ನು ನೋಡಿದ ನಟ; ಕಾರಣವೇನು?

Suvarna News   | Asianet News
Published : Jun 12, 2020, 11:43 AM IST

ಟಾಲಿವುಡ್‌ ಖ್ಯಾತ  ನಟ ವಿಷ್ಣು ಮಂಚು ಪತ್ನಿ ಹಾಗೂ ಮಕ್ಕಳು ಸಿಂಗಾಪುರದಲ್ಲಿ ಕಳೆದ 100 ದಿನಗಳ ಕಾಲ ಕೋವಿಡ್‌19 ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿದ್ದರು. ಈಗ ಭಾರತಕ್ಕೆ ಹಿಂದಿರುಗಿದ್ದಾರೆ....  

PREV
110
100 ದಿನಗಳ ನಂತರ ಪತ್ನಿ, ಅವಳಿ ಮಕ್ಕಳನ್ನು ನೋಡಿದ ನಟ; ಕಾರಣವೇನು?

ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯದಿಂದ ಬಳಲಿದ್ದು, ನೋಡಲು ವಿಷ್ಣು ಕುಟುಂಬ ಸಿಂಗಾಪುರ್‌ಗೆ ತೆರಳಿದ್ದರು.

210

ವಿಷ್ಣು ತಂದೆ ಹುಟ್ಟು ಹಬ್ಬವಿದ್ದ ಕಾರಣ ಭಾರತಕ್ಕೆ ಲಾಕ್‌ಡೌನ್‌ ಮುನ್ನವೇ ಹಿಂದಿರುಗಿದ್ದರು.

310

ಭಾರತ ಲಾಕ್‌ಡೌನ್ ಸಮಯದಲ್ಲಿ ವಿಷ್ಣು ಮಕ್ಕಳಿಲ್ಲದೇ ಮನೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

410

ವಿಷ್ಣು ಪತ್ನಿ ವಿರಾನಿಕಾ ಹಾಗೂ ಮಕ್ಕಳಾದ ಅರಿಯಾನಾ, ವಿವಿಯಾನಾ, ಆವ್ರಾಮ್ ಹಾಗೂ  ಆರ್ಯ ವೈದ್ಯ ಸಿಂಗಾಪುರದಲ್ಲೇ ಸಿಲುಕಿಕೊಂಡಿದ್ದರು.

510

ಮಕ್ಕಳೊಟ್ಟಿಗೆ ತುಂಬಾನೇ ಅಟ್ಯಾಚ್ ಆಗಿರುವ ವಿಷ್ಣು, ಇದೇ ಮೊದಲ ಬಾರಿ ಮಕ್ಕಳಿಂದ ಇಷ್ಟು ದಿನ ದೂರವಿರುವುದಂತೆ.

610

ಪತ್ನಿ ಹಾಗೂ ಮಕ್ಕಳು ಮನೆ ಸೇರಿದ ಮೇಲೆ ಗಡ್ಡ ತೆಗೆಯುವುದಾಗಿ ವಿಡಿಯೋ ಮಾಡಿ ಮಾತನಾಡಿದ್ದರು.

710

ಸ್ವದೇಶಕ್ಕೆ ಮರಳಿದ ಫೋಟೋವನ್ನು ವಿರಾನಿಕಾ ಶೇರ್ ಮಾಡಿಕೊಂಡಿದ್ದರು.

810

ಫೋಟೋದಲ್ಲಿ ಮೂವರು ಮಾಸ್ಕ್‌ ಧರಿಸಿದ್ದಾರೆ.

ಫೋಟೋದಲ್ಲಿ ಮೂವರು ಮಾಸ್ಕ್‌ ಧರಿಸಿದ್ದಾರೆ.

910

ಈಗಿನ ಜನರೇಷನ್‌ನಲ್ಲಿ 4 ಮಕ್ಕಳಿಗೆ ಪೋಷಕರಾಗಿರುವ ಕಾರಣ ವಿಷ್ಣು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗಿದ್ದರು.

1010

ವಿರಾನಿಕಾ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರೇ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories