ಬಾಲಿವುಡ್‌ ದಿವಾ ಕರೀನಾ ಹೃತಿಕ್‌ ಜೊತೆ ಡೇಟಿಂಗ್‌ ಮಾಡ್ತಿದ್ರಾ?

Suvarna News   | Asianet News
Published : Jun 11, 2020, 06:29 PM IST

ಈ ಲಾಕ್‌ಡೌನ್‌ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿ ಸಂಪೂರ್ಣವಾಗಿ ಸ್ಥಗಿತವಾಗಿರುವ ಕಾರಣ ಮನರಂಜನೆಗೆ ಯಾವುದೇ ವಿಷಯವಿಲ್ಲ. ಈ ಕಾರಣದಿಂದ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಹಳೆಯ ಘಟನೆಗಳೇ ಮತ್ತೆ ಜೀವ ಪಡೆದು ಹರಿದಾಡುತ್ತಿವೆ. ಅದರಲ್ಲೂ ಸ್ಟಾರ್‌ಗಳ ಪರ್ಸನಲ್‌ ಲೈಫ್‌ ಸಖತ್‌ ಚರ್ಚೆಯಾಗುತ್ತಿದ್ದು  ಹಳೆ ಅಫೇರ್ಸ್, ಬ್ರೇಕ್‌ಅಪ್ಸ್, ಲಿಂಕ್‌ಅಪ್ಸ್ ಈಗ ಸದ್ದು ಮಾಡುತ್ತಿವೆ. ಸದ್ಯಕ್ಕೆ ಬಾಲಿವುಡ್‌ ಬೇಬೋ ಕರೀನಾ ಕಪೂರ್‌ ಹಾಗೂ ಹೃತಿಕ್ ರೋಷನ್‌ ಡೇಟಿಂಗ್‌ ಮಾಡುತ್ತಿದ್ದರು ಎಂಬ ವಿಷಯ ಸುದ್ದಿಯಾಗುತ್ತಿದೆ. ಇವರಿಬ್ಬರ ರಿಲೇಷನ್‌ಶಿಪ್‌ ಬಗ್ಗೆ ನಟಿ ಕರೀನಾ ಏನು ಹೇಳಿದ್ದಾರೆ ನೋಡೋಣ ಬನ್ನಿ.

PREV
110
ಬಾಲಿವುಡ್‌ ದಿವಾ ಕರೀನಾ ಹೃತಿಕ್‌ ಜೊತೆ ಡೇಟಿಂಗ್‌ ಮಾಡ್ತಿದ್ರಾ?

ಬಾಲಿವುಡ್‌ನ ಸಹ ನಟರಾದ ಕರೀನಾ ಹೃತಿಕ್‌ ಡೇಟಿಂಗ್‌ ಮಾಡುತ್ತಿದ್ದರು ಎಂಬ ಹಳೆ ಸುದ್ದಿ ಈಗ ಜೀವ ಪಡೆದುಕೊಂಡಿದೆ.

210

ಮೇ ಪ್ರೇಮ್ ಕೀ ದೀವಾನಿ ಹೂ ಚಿತ್ರದಲ್ಲಿ ಜೊತೆಯಾಗಿ ನಟಿಸಿದೆ ಈ ಜೋಡಿ.

310

ಕರೀನಾ ಹೃತಿಕ್‌  ಒಟ್ಟಿಗೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು .

410

ಪ್ರೇಮ್ ಕಿ ದಿವಾನಿ ಹೂನ್ ನಿಂದ ಮುಜ್ಸೆ ದೋಸ್ತಿ ಕರೋಗೆ ಯಾದೀನ್ ವರೆಗೆ ಕಭಿ ಖುಷಿ ಕಭಿ ಘಮ್, ಕರೀನಾ ಕಪೂರ್ ಮತ್ತು ಹೃತಿಕ್ ರೋಷನ್ ಸ್ಕ್ರೀನ್‌ ಶೇರ್‌ ಮಾಡಿಕೊಂಡ  ಹಿಟ್ ಸಿನಿಮಾಗಳಲ್ಲಿ ಕೆಲವು.

510

ಇಬ್ಬರ ಆನ್‌ಸ್ಕ್ರೀನ್‌ ಕೆಮಿಸ್ಟ್ರಿ ಮತ್ತು ಅದ್ಭುತ ಬಾಂಡಿಗ್‌ನ್ನು ಮೆಚ್ಚಿದ ಫ್ಯಾನ್ಸ್ ತೆರೆ ಮೇಲೆ ಈ ಜೋಡಿಯನ್ನು ಹೆಚ್ಚು ಹೆಚ್ಚು ಒಟ್ಟಿಗೆ ನೋಡಲು ಬಯಸುತ್ತಿದ್ದರು. 

610

ಆ ದಿನಗಳಲ್ಲಿ, ಅವರಿಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್ ಇತ್ತು. 

710

ನಂತರ, ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಕರೀನಾ ಲಿಂಕ್-ಅಪ್ ವದಂತಿಗಳ ಬಗ್ಗೆ ಮಾತನಾಡಿದ್ದರು .

810

ಅವರ ಮದುವೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನನಗೆ ಹೆಚ್ಚು ಯೋಚನೆಯಾಯಿತು. ನನಗೆ ಇದು ವೃತ್ತಿಗೆ ಅಪಾಯವಾಗಿತ್ತು. ಮೊದಲು ಹೃತಿಕ್. ನಾಳೆ ಅದು ಬೇರೆಯವರಾಗಬಹುದು. ನಾನು ಸತ್ಯವನ್ನು ತಿಳಿದಿರುವವರೆಗೂ, ನನಗೆ ತೊಂದರೆ ಇಲ್ಲ ' ಎಂದು ಅವರ ಮತ್ತು ಹೃತಿಕ್‌ಗೆ ಸಂಬಂಧಿಸಿದ ರೂಮರ್‌ಗೆ ಹೇಳಿಕೆ ನೀಡಿದ್ದರು ಬೇಬೋ.

910

'ಹೃತಿಕ್ ಅವರೊಂದಿಗೆ ನನ್ನನ್ನು ಲಿಂಕ್‌ ಮಾಡುವ ಲೇಖನಗಳ ಅತ್ಯಂತ ಆಘಾತಕಾರಿ ಭಾಗವೆಂದರೆ, ಅವನ ಹಿಂದೆ ಹೋಗಲು ನನ್ನ ವೃತ್ತಿ ಜೀವನವನ್ನು ನಾನು ತ್ಯಜಿಸಲು ಸಿದ್ಧನಿದ್ದೇನೆ. ಪ್ಲೀಸ್‌! ನಾಟ್‌ ಫಾರ್‌ ಎ ಮೆನ್‌, ನೆವರ್‌!' ಎಂದಿದ್ದರು ಬಾಲಿವುಡ್‌ ನಟಿ ಕರೀನಾ.

1010

ವರದಿಗಳ ಪ್ರಕಾರ, ಅಂಥ ಸುದ್ದಿಗಳಿಂದಾಗಿ ಸುಸೇನ್, ಹೃತಿಕ್‌ರಮಾಜಿ ಪತ್ನಿ ತುಂಬಾ ಡಿಸ್ಟರ್ಬ್‌ ಆಗಿದ್ದರು. ತದನಂತರ ರೋಷನ್ ಫ್ಯಾಮಿಲಿ 'ಸಂಬಂಧವನ್ನು' ಕೊನೆಗೊಳಿಸಿಕೊಂಡರು.

click me!

Recommended Stories