“ಆದರೆ ಕಥೆಯನ್ನು ಆಧರಿಸಿ ರಾಜಕೀಯ ಚಲನಚಿತ್ರಗಳನ್ನು ಮಾಡುತ್ತೇನೆ” ಎಂದು ಮಹೇಶ್ ಬಾಬು ಹೇಳಿದರು. ಮತ್ತೊಬ್ಬ ಮಾಧ್ಯಮ ಪ್ರತಿನಿಧಿ, “ನೀವು ಸೈನಿಕುಡು ಚಿತ್ರದಲ್ಲಿ ಯುವಕರು ರಾಜಕೀಯಕ್ಕೆ ಬರಬೇಕೆಂದು ಸಂದೇಶ ನೀಡಿದ್ದೀರಿ. ಹಾಗಾಗಿ ರಾಜಕೀಯಕ್ಕೆ ಬರುವ ಆಲೋಚನೆ ಮಾಡುತ್ತಿಲ್ಲವೇ?” ಎಂದು ಕೇಳಿದರು. ಮಹೇಶ್, “ಅದಕ್ಕಾಗಿಯೇ ಆ ಸಿನಿಮಾ ಕೇವಲ ಒಂದು ವಾರ ಮಾತ್ರ ಪ್ರದರ್ಶನ ಕಂಡಿತು” ಎಂದು ತಮಾಷೆ ಮಾಡಿದರು.