ಟಾಲಿವುಡ್ ಟಾಪ್ ಹೀರೊಯಿನ್‌ಗಳು ಇವರು ಏನು ಓದಿದ್ದಾರೆ ಗೊತ್ತಾ?
ಒಂದು ಕಾಲದಲ್ಲಿ ಚಿತ್ರರಂಗಗೂ ಓದಿಗೂ ಆಗಿಬರೋಲ್ಲ ಎಂಬ ವದಂತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಂಡಸ್ಟ್ರಿಯಾ ಹಲವು ಸ್ಟಾರ್‌ಗಳು ಕಲೆಯ ಶಿಕ್ಷಣದ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಇದಕ್ಕೆ ತೆಲಗು ಸಿನಿಮಾದ ನಾಯಕಿಯರು ಹೊರತಾಗಿಲ್ಲ. ಟಾಲಿವುಡ್‌ನ ಈ ಸ್ಟಾರ್‌ನಟಿಯರನ್ನು ಬ್ಯೂಟಿ ವಿಥ್ ಬ್ರೈನ್ ಎಂದು ಕರೆಯಬಹುದು