ರಕ್ಷಣೆ ಕೊಟ್ರೆ ನಟ-ನಟಿಯರ ಹೆಸರು ರಿವೀಲ್ ಮಾಡ್ತೀನಿ: ಶ್ರೀರೆಡ್ಡಿ

Suvarna News   | Asianet News
Published : Sep 15, 2020, 02:40 PM ISTUpdated : Sep 16, 2020, 10:00 AM IST

ಡ್ರಗ್ಸ್ ಮಾಫಿಯಾ ಸ್ಯಾಂಡಲ್‌ವುಡ್‌, ಬಾಲಿವುಡ್‌ ಮಾತ್ರವಲ್ಲದೆ ಈಗ ಟಾಲಿವುಡ್‌ನಲ್ಲಿ ಸದ್ದು ಮಾಡಲು ಪ್ರಾರಂಭಿಸುತ್ತಿದೆ. ಕಾಂಟ್ರವರ್ಸಿ ಕ್ವೀನ್ ಶ್ರೀರೆಡ್ಡಿ ಹೇಳಿಕೆಗೆ ತೆಲುಗು ಚಿತ್ರರಂಗ ಬೆಚ್ಚಿ ಬಿದ್ದಿದೆ.   

PREV
110
ರಕ್ಷಣೆ ಕೊಟ್ರೆ ನಟ-ನಟಿಯರ ಹೆಸರು ರಿವೀಲ್ ಮಾಡ್ತೀನಿ: ಶ್ರೀರೆಡ್ಡಿ

ಸೋಷಿಯಲ್ ಮೀಡಿಯಾದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ಶ್ರೀರೆಡ್ಡಿ.

210

ಟಾಲಿವುಡ್‌ನಲ್ಲೂ ನಡೆಯುತ್ತಿದೆ ಡ್ರಗ್ಸ್, ವ್ಯಭಿಚಾರ ಹೀಗೆ ಅನೇಕ ಅಕ್ರಮ ಚಟುವಟಿಕೆಗಳು ದಯವಿಟ್ಟು ತನಿಖೆ ಮಾಡಿ ಎಂದು ನಟಿ ಒತ್ತಾಯ ಮಾಡಿದ್ದಾರೆ. 

310

'ಸ್ಟಾರ್ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೇ ಆಗುತ್ತಿದ್ದು ಅವರೆಲ್ಲಾ ರೇವ್ ಪಾರ್ಟಿ ಕೂಡ ಮಾಡುತ್ತಾರೆ'.

410

ಹೆಸರಾಂತ ಸ್ಟಾರ್‌ಗಳ ಮನೆಯಲ್ಲಿಯೇ ವ್ಯಭಿಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ  ಶ್ರೀರೆಡ್ಡಿ.

510

ರಕುಲ್‌ ಪ್ರೀತ್‌ ಸಿಂಗ್‌ರನ್ನು ಬಂಧಿಸಿದರೆ ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ ಎಂದಿದ್ದಾರೆ. 

610

ನನಗೆ ಭದ್ರತೆ ನೀಡಿ ಈ ಬಗ್ಗೆ ಫುಲ್ ಡಿಟೇಲ್ಸ್  ನೀಡುವುದರ ಜೊತೆಗೆ ಪೊಲೀಸರ ತನಿಖೆಗೆ  ಸಹಾಯ ಮಾಡುತ್ತೇನೆ; ಶ್ರೀ ರೆಡ್ಡಿ ಹೇಳಿಕೆ.

710

ಸುಶಾಂತ್ ಪ್ರಕರಣ ವಿಚಾರವಾಗಿ ನಡೆಯುತ್ತಿರುವ ತನಿಖೆಯನ್ನು ಮೆಚ್ಚಿಕೊಂಡಿದ್ದಾರೆ.

810

ಹೆಚ್ಚಿನ ಹೊತ್ತು ಮಾತನಾಡಿರುವ ವಿಡಿಯೋದಲ್ಲಿ ಬಿಜೆಪಿ ಸರ್ಕಾರವನ್ನು ಹೊಗಳಿದ್ದಾರೆ.

910

ಬಿಜೆಪಿಗೆ ಜೈ ಎಂದು ವಿಡಿಯೋ ಮುಕ್ತಾಯ ಮಾಡಿದ್ದಾರೆ.

1010

ಶ್ರೀ ರೆಡ್ಡಿ ಮತ್ಯಾವ ಹೊಸ ಗಿಮಿಕ್ ಶುರು ಮಾಡುತ್ತಿದ್ದಾರೆ ಎಂದು ಚಿತ್ರರಂಗದ ನಟ-ನಟಿಯರು ತಲೆ ಕೆಡಿಸಿಕೊಂಡಿದ್ದಾರೆ.

click me!

Recommended Stories