ಕಾಂಡೋಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರಾ ಚಿರಂಜೀವಿ ಎರಡನೇ ಅಳಿಯ?

Suvarna News   | Asianet News
Published : Aug 11, 2020, 04:45 PM ISTUpdated : Aug 11, 2020, 07:25 PM IST

ಟಾಲಿವುಡ್‌ ಮೆಗಾ ಸ್ಟಾರ್ ಚಿರಂಜೀವಿ  ಪುತ್ರಿಯ ಎರಡನೇ ಗಂಡ ಕಲ್ಯಾಣ್ ದೇವ್‌ ಈಗ ಯಾವ ಸಿನಿಮಾ ಮಾಡುತ್ತಿದ್ದು ಯಾವ ರೀತಿಯ ಚಿತ್ರಕಥೆ ಹೇಳಲು ಬಯಸುತ್ತಾರೆ ಎಂದು ಇಲ್ಲಿದೆ ನೋಡಿ...

PREV
110
ಕಾಂಡೋಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರಾ ಚಿರಂಜೀವಿ ಎರಡನೇ ಅಳಿಯ?

ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಪತಿ ಕಲ್ಯಾಣ ದೇವ್.

210

ಇಂಜಿನಿಯರಿಂಗ್ ಪದವೀಧರರಾಗಿರುವ ಕಲ್ಯಾಣ್ ಕೆಲ ವರ್ಷಗಳ ಕಾಲ ಫ್ಯಾಮಿಲಿ ಬ್ಯುಸಿನೆಸ್ ನೋಡಿಕೊಂಡಿದ್ದಾರೆ.

310

ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದು ನಟನಾ ತರಬೇತಿ ಪಡೆದುಕೊಂಡಿದ್ದಾರೆ.

410

ಕಳೆದ ವರ್ಷ ಕಲ್ಯಾಣ ದೇವ್‌ 'ಕಾಂಡಮ್ ಫ್ಯಾಕ್ಟರ್‌' ಎಂಬ ಸಿನಿಮಾಗೆ ಸಹಿ ಮಾಡಿದ್ದರು ಎನ್ನಲಾಗಿದೆ.

510

ಚಿತ್ರಕಥೆಯಲ್ಲಿ ಕಲ್ಯಾಣ್ ಕಾಂಡಮ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ.

610

ಜನರ ಗಮನ ಸೆಳೆಯುವುದಕ್ಕೆ ಈ ಹೆಸರಿಡಲಾಗಿತ್ತು, ಆದರೆ ಯಾವಾ ತೆರೆ ಕಾಣುತ್ತದೆ ಎಂದು ತಿಳಿದಿಲ್ಲ.

710

ಕಲ್ಯಾಣ್ ಸದ್ಯಕ್ಕೆ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ ಜೊತೆ ಅಭಿನಯಿಸುತ್ತಿದ್ದಾರೆ.

810

'ಸೂಪರ್ ಮಚಿ' ಚಿತ್ರದಲ್ಲಿ ಕಲ್ಯಾಣ್ ಹಾಗೂ ಡಿಂಪಲ್ ಹುಡುಗಿ ರಚಿತಾ ಒಟ್ಟಾಗಿ ಅಭಿನಯಿಸುತ್ತಿರುವುದರ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು.

910

ಟಾಲಿವುಡ್‌ನಲ್ಲಿ ಲಾಕ್‌ಡೌನ್‌ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡ ಕಲ್ಯಾಣ್ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು.

1010

ಚಿತ್ರೀಕರಣ ಪೂರ್ಣಗೊಂಡಿದ್ದು ಇವರ ಕೋವಿಡ್ ವರದಿ ಕೂಡ ನೆಗೆಟಿವ್ ಬಂದ ನಂತರ ಕುಟುಂಬಸ್ಥರ ಸಂಪರ್ಕಕ್ಕೆ ಬಂದರು ಎನ್ನಲಾಗಿದೆ.

click me!

Recommended Stories