'ನಾನ್‌ ನೋಡಿದ ಹುಡುಗನನ್ನೇ ಮದುವೆಯಾಗಬೇಕು'; ಪುತ್ರಿಯಿಂದ ಅಲ್ಲು ಅರ್ಜುನ್ ಪಡೆದ ಪ್ರಾಮೀಸ್!

Suvarna News   | Asianet News
Published : Jul 18, 2020, 04:08 PM IST

ಟಾಲಿವುಡ್ ನಟ ಅಲ್ಲು ಅರ್ಜುನ್‌ ಎಷ್ಟು ಫೇಮಸ್ಸೋ ಅವರ ಮಕ್ಕಳೂ ಅಷ್ಟೇ ಫೇಮಸ್. ಅದರಲ್ಲೂ ಪುತ್ರಿ ಅರ್ಹಾ ಪುಟ್ಟ ವಯಸ್ಸಿನಲ್ಲೇ ಸಿನಿಮಾ ಮುಹೂರ್ತಗಳಲ್ಲಿ ಭಾಗಿಯಾಗುತ್ತಾರೆ....

PREV
110
'ನಾನ್‌ ನೋಡಿದ ಹುಡುಗನನ್ನೇ ಮದುವೆಯಾಗಬೇಕು'; ಪುತ್ರಿಯಿಂದ ಅಲ್ಲು ಅರ್ಜುನ್ ಪಡೆದ ಪ್ರಾಮೀಸ್!

ಟಾಲಿವುಡ್‌ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ.

210

ಮಗಳ ಜೊತೆಗಿನ ಫೋಟೋಗಳನ್ನು ಅರ್ಜುನ್‌ ಮತ್ತು ಸ್ನೇಹಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

310

ಇತ್ತೀಚಿಗೆ ಮಗಳ ಜೊತೆ ಶೇರ್ ಮಾಡಿದ ವಿಡಿಯೋಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

410

ಅಲ್ಲು ಅರ್ಜುನ್‌ ತಾವು ತೋರಿಸಿದ ಹುಡುಗನನ್ನೇ ಮದುವೆಯಾಗಬೇಕೆಂದು ಮಗಳಿಗೆ ಹೇಳುತ್ತಾರೆ.

510

373 ಸಲ ಕೇಳಿ ವಿಡಿಯೋ ರೆಕಾರ್ಡ್‌ ಮಾಡಲು ವಿಫಲರಾದ ನಂತರ ಮಗಳು ಅರ್ಹಾ ಉತ್ತರಿಸುತ್ತಾಳೆ.

610

 374ನೇ ಸಲ ತಂದೆ ಕೇಳುವ ಪ್ರಶ್ನೆಗೆ ಉತ್ತರಿಸುತ್ತಾಳೆ.

710

'ಅಪ್ಪ ಹುಡುಕಿ ತೋರಿಸುವ ಹುಡುಗನನ್ನೇ ಮದುವೆಯಾಗುವುದು ಅಲ್ವಾ?' ಎಂದು ಹೇಳುತ್ತಾರೆ.

810

ಮೊದಲು ಇಲ್ಲ ಇಲ್ಲ ಎಂದು ಓಡಿ ಹೋಗಿ ಆನಂತರ 'ಹು' ಎಂದು ಅರ್ಹಾ ಹೇಳುತ್ತಾಳೆ.

910

ಮಕ್ಕಳ ಪ್ರತಿ ವರ್ಷಕ್ಕೂ ಅರ್ಜುನ್‌ ಫೋಟೋ ಶೂಟ್ ಮಾಡಿಸುತ್ತಾರೆ.

1010

ಅನೇಕ ಸಿನಿಮಾ ಮುಹೂರ್ತ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅರ್ಹಾ, ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುತ್ತಾರೆ.

click me!

Recommended Stories