ಮಾಲಿವುಡ್ ಚಿತ್ರರಂಗದ ಮುದ್ದು ಮುಖದ ಸುಂದರಿ ಅನಿಕಾ ಸುರೇಂದ್ರನ್ ಅವರನ್ನು ನೋಡಿದವರು ಆಕೆಯನ್ನು ಅಜಿತ್ ಮಗಳು ಎಂದು ಮೊದಲು ಹೇಳುತ್ತಾರೆ ಇದಕ್ಕೆ ಕಾರಣವೇ 'ಎನ್ನೈ ಅರಿಂದಾಲ್' ಸಿನಿಮಾ. ಹಾಗಾದರೆ ಅನಿಕಾ ರಿಯಲ್ ಲೈಕ್ ಹೇಗಿದೆ ನೋಡಿ...
8 ಲಕ್ಷ 30 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ನನ್ನು ಹೊಂದಿದ್ದಾರೆ.
8 ಲಕ್ಷ 30 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ನನ್ನು ಹೊಂದಿದ್ದಾರೆ.
910
ಬಾಲ ನಟಿಯಾಗಿದ್ದ ಅನಿಕಾ ಈಗ ಮಾಲಯಾಳಂ ಚಿತ್ರದ ಮೂಲಕ ನಟಿಯಾಗಿ ಕಾಲಿಡುತ್ತಿದ್ದಾರೆ.
ಬಾಲ ನಟಿಯಾಗಿದ್ದ ಅನಿಕಾ ಈಗ ಮಾಲಯಾಳಂ ಚಿತ್ರದ ಮೂಲಕ ನಟಿಯಾಗಿ ಕಾಲಿಡುತ್ತಿದ್ದಾರೆ.
1010
ಇನ್ನು ವಿದ್ಯಾಭ್ಯಾಸ ಮಾಡುತ್ತಿರುವ ಅನಿಕಾ, ಚಿತ್ರದಲ್ಲೂ ಕಾಲೇಜು ಹುಡುಗಿಯ ಪಾತ್ರವಂತೆ.
ಇನ್ನು ವಿದ್ಯಾಭ್ಯಾಸ ಮಾಡುತ್ತಿರುವ ಅನಿಕಾ, ಚಿತ್ರದಲ್ಲೂ ಕಾಲೇಜು ಹುಡುಗಿಯ ಪಾತ್ರವಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.