ನಟಿ ಶೃತಿ ಹಾಸನ್ ಈ ವರ್ಷ 'ವೀರ ಸಿಂಹ ರೆಡ್ಡಿ', 'ವಾಲ್ಟರ್ ವೀರಯ್ಯ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಇದೇ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್ ಆಗುವ 'ಹಾಯ್ ನಾನಾ' ಚಿತ್ರದಲ್ಲಿ ಸ್ಪೆಷಲ್ ಅಪಿಯರ್ನ್ಸೆನಲ್ಲಿ ಕಾಣಿಸಿಕೊಳ್ಳಲಿದ್ದು ಹಾಗೂ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಾಯಕಿಯಾಗಿ ತೆರೆಮೇಲೆ ಬರಲಿದ್ದಾರೆ.