ಮೇಘಾ ಹುಟ್ಟಿದ್ದು ಅಕ್ಟೋಬರ್ 26, 1995. ಮೂಲತಃ ಚೆನ್ನೈ ಹುಡುಗಿ.
2017ರಲ್ಲಿ 'Lie' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು.
ಬ್ಲಾಕ್ ಬಸ್ಟರ್ 'ಪೇಟ' ಚಿತ್ರದಲ್ಲಿ ರಜನಿಕಾಂತ್ ಮತ್ತು ನವಾಜುದ್ದಿನ್ ಜೊತೆ ಅಭಿನಯಿಸಿದ್ದಾರೆ. ಈ ಅವಧಿಯಲ್ಲಿ ಸಾಕಷ್ಟು ಸಿನಿ ಪ್ರೇಮಿಗಳ ಗಮನ ಸೆಳೆದರು.
'ಸ್ಯಾಟಿಲೈಟ್ ಶಂಕರ್' ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಮುದ್ದು ಮುಖದ ಚೆಲುವೆಗೆ ಆಫರ್‌ಗಳು ಹುಡುಕಿ ಬರುತ್ತಿವೆ.
ಮೇಘಾಗೆ ಕ್ರಿಕೆಟರ್ ಧೋನಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಅವರ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಸಿಕ್ಕಾಪಟ್ಟೆ ಟ್ರ್ಯಾವಲಿಂಗ್ ಮಾಡುವ ಮೇಘಾ ಎಲ್ಲ ಫೋಟೋಗಳನ್ನು ಶೇರ್ ಮಾಡುತ್ತಾರೆ.
2019ರಲ್ಲಿ 'Reigning princess of kollywood' ಎಡಿಸನ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಹೆಚ್ಚಿನ ಸ್ವೀಟ್ ಪದಾರ್ಥಗಳನ್ನು ಸೇವಿಸುತ್ತಾರೆ, ಎಲ್ಲಾ ಯಮ್ಮಿ ಆಹಾರದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
2-3 ವರ್ಷದ ಅವಧಿಯಲ್ಲಿ ಸುಮಾರು 11 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಅಶೋಕ್ ಸೆಲ್ವನ್ ಮುಂದಿನ ಚಿತ್ರಕ್ಕೆ ನಿಹಾರಿಕಾ ಬದಲಾಗಿದೆ ಮೇಘಾ ಆಕಾಶ್ ಆಯ್ಕೆ ಆಗಿದ್ದಾರೆ.
Suvarna News