ದೊಡ್ಡ ಕಾಡು, ಭವ್ಯ ಬಂಗಲೆ! ಈ ಪುಟ್ಟ ಮಕ್ಕಳಿಗೆ ಸಿಕ್ಕಿದ ಲಕ್ಷುರಿ ಗಿಫ್ಟ್ ನೋಡಿ

Suvarna News   | Asianet News
Published : Oct 02, 2020, 01:31 PM ISTUpdated : Oct 02, 2020, 02:46 PM IST

ಬಾಲಿವುಡ್‌ನ ಸ್ಟಾರ್‌ ಕಿಡ್‌ಗಳಿಗೆ ಲಕ್ಷುರಿ ಗಿಫ್ಟ್ಸ್..! ತಂದೆ ತಾಯಿಯಷ್ಟೇ ಅಲ್ಲ ಹೊರಗಿನವ್ರಿಂದಲೂ ಸಿಗುತ್ತೆ ಲಕ್ಷೂರಿಯಸ್ ಉಡುಗೊರೆಗಳು. ಇಲ್ಲಿ ನೋಡಿ ಫೋಟೋಸ್

PREV
114
ದೊಡ್ಡ ಕಾಡು, ಭವ್ಯ ಬಂಗಲೆ! ಈ ಪುಟ್ಟ ಮಕ್ಕಳಿಗೆ ಸಿಕ್ಕಿದ ಲಕ್ಷುರಿ ಗಿಫ್ಟ್ ನೋಡಿ

ಬಾಲಿವುಡ್ ಸ್ಟಾರ್‌ಗಳಂತೆ ಅವರ ಮಕ್ಕಳು ಎದ್ದರೂ ಕೂತರೂ ಸುದ್ದಿಯಾಗ್ತಾರೆ. ಅಷ್ಟು ವಿಶೇಷವಾಗಿರುತ್ತೆ ಈ ಮಕ್ಕಳ ಕುರಿತ ವಿಚಾರಗಳು.

214

ಸ್ಟಾರ್‌ ಕಿಡ್‌ಗಳು ಎದ್ದು ನಡಿಯೋ ಮುನ್ನವೇ ಅದ್ಭುತ ಉಡುಗೋರೆಗಳನ್ನೂ ಪಡೆದಿದ್ದಾರೆ. ಬ್ಬೆರಗಾಗಿಸುತ್ತೆ ಈ ಲಕ್ಷುರಿ ಗಿಫ್ಟ್‌ಗಳು. ಇಲ್ಲಿವೆ ಫೋಟೋಸ್

314

ರೆಡ್ ಮತ್ತು ವೈಟ್ ಕಾಂಬಿನೇಷನ್‌ನ ಡ್ರೆಸ್‌ನಲ್ಲಿ ಸೆಲೆಬ್ರಿಟಿ ತಾಯಿ ಮಗಳು

414

ಸ್ಟಾರ್ ಮಕ್ಕಳ ಲೈಫ್ ಲ್ಯಾವಿಷ್. ಸ್ಟಾರ್ ಕಿಡ್‌ಗಳು ಪೋಷಕರಿಂದ ಮತ್ತು ಹತ್ತಿರದವರಿಂದ ಪಡೆದ ಲ್ಯಾವಿಶ್ ಗಿಫ್ಟ್‌ಗಳು ಉಡುಗೊರೆಯ ಅರ್ಥವನ್ನೇ ಬದಲಾಯಿಸುವಂತಿದೆ.

514

ಸೈಫ್ ಮತ್ತು ಕರೀನಾಳ ಮುದ್ದು ಮಗನಿಗೆ ಒಂದು ಸ್ವಂತ ಅರಣ್ಯವೇ ಇದೆ. ಐಶ್ವರ್ಯಾ ಅಭಿಷೇಕ್‌ ಪುತ್ರಿ ಆರಾಧ್ಯಳಿಗೆ ದುಬಾರಿ ಕಾರು ಇದೆ. ಇನ್ನೂ ಅದ್ಭುತ ಗಿಫ್ಟ್ ಪಡೆದಿದ್ದಾರೆ ಈ ಸ್ಟಾರ್ ಕಿಡ್‌ಗಳು.

614

ತೈಮೂರ್ ಅಲಿ ಖಾನ್: ದುಂಡು ಮುಖದ ತೈಮೂರ್ ಅಂದ್ರೆ ಎಲ್ರಿಗೂ ಇಷ್ಟ. ತೈಮೂರ್‌ನ ಮೊದಲ ಬರ್ತ್‌ಡೇ ಮುನ್ನವೇ ಸೈಫ್ ಅಲಿ ಖಾನ್ ಮಗನಿಗೆ ಕೆಂಪು ಬಣ್ಣದ ಜೀಪ್ ಗಿಫ್ಟ್ ಕೊಟ್ಟಿದ್ರು.

714

ಇದರಲ್ಲಿ ಪುಟ್ಟದೊಂದು ಸೀಟ್ ಕೂಡಾ ಇತ್ತು. ಅಪ್ಪ ಮಗನ ಲಾಂಗ್ ಡ್ರೈವ್‌ಗೆ ಹೇಳಿ ಮಾಡಿಸಿದಂತಿದ್ದು ಈ ಜೀಪ್.

814

ಕರೀನಾ ಅವರ ನ್ಯೂಟ್ರಿಷಿಯನಿಸ್ಟ್ ರುಜುತಾ ದಿವೇಕರ್ 1000 ಸ್ಕ್ವಾರ ಫೀಟ್‌ನ ಅರಣ್ಯವನ್ನು ತೈಮೂರ್‌ಗೆ ಗಿಫ್ಟ್ ಮಾಡಿ ಉಡುಗೊರೆಯ ಅರ್ಥವನ್ನೇ ಬದಲಾಯಿಸಿದ್ರು.

914

ಆರಾಧ್ಯ ಬಚ್ಚನ್: ಆರಾಧ್ಯ ಆಕೆಯ ಮೊದಲ ಬರ್ತ್‌ಡೇ ಸಮಯದಿಂದಲೂ ದುಬಾರಿ ಕಾರ್ ಗಿಫ್ಟ್ ಪಡೆಯುತ್ತಲೇ ಇದ್ದಾಳೆ. ಮೊದಲ ಬರ್ತ್‌ಡೇಗೆ ಐಶ್ ಹಾಗೂ ಅಭಿ BMW ಕಾರು ಗಿಫ್ಟ್ ಮಾಡಿದ್ರು.

1014

ಇದರ ಜೊತೆಗೆ ದುಬೈನಲ್ಲಿ ಒಂದು ಹಾಲಿಡೇ ಮನೆಯೂ ಇದೆ. ಇದರ ಬೆಲೆ ಸುಮಾರು 54 ಕೋಟಿ..!

1114

ಅಬ್ರಾಂ ಖಾನ್: ಮಾವು ಕೊಯ್ಯೋಕೆ ಮರ ಹತ್ತಿದ್ದು ನಿನಪಿದ್ಯಾ..? ಅಬ್ರಾಂ ಖಾನ್‌ಗೆ ಮರಗಳಲ್ಲೇ ಡಿಸೈನ್ ಆದ ಮನೆಯೊಂದಿದೆ.

1214

ಶಾರೂಖ್ ಖಾನ್ ಮನೆ ಕಟ್ಟಿದ ಡಸೈನರ್ ಈ ಮನೆಯನ್ನೂ ವಿನ್ಯಾಸ ಮಾಡಿದ್ರು. ಸುಂದರವಾದ ಟ್ರೀ ಹೌಸ್ ಮಗನಿಗೆ ಗಿಫ್ಟ್ ಮಾಡಿದ್ದಾರೆ ಶಾರೂಖ್

1314

ಯಶ್ ಮತ್ತು ರೂಹಿ ಜೋಹಾರ್: ಕರಣ್ ಜೋಹಾರ್ ಮಕ್ಕಳಿಗೆ ಈಗಾಗಲೇ ಡಿಸೈನ್ಡ್ ರೂಂ ಇದೆ. ಇದನ್ನು ಡಿಸೈನ್ ಮಾಡ್ಕೊಟ್ಟಿದ್ದು ಗೌರಿ ಖಾನ್. ಪುಟ್ಟ ಪುಟ್ಟ ಪಕ್ಷಿಗಳ ಚಿತ್ರ ಸ್ಟಿಕರ್‌ಗಳ ಬಿಳಿ ಕೊಠಡಿ ಮನಮೋಹಕವಾಗಿದೆ.

1414

ಮಿಶಾ ಕಪೂರ್: ಶಾಹೀದ್ ಕಪೂರ್ ಮತ್ತು ಮೀರಾ ರಜಪೂತ್ ಮಗಳು ಮಿಶಾಳಿಗೆ ಲ್ಯವಿಶ್ ಲಂಡನ್ ಟ್ರಿಪ್ ಗಿಫ್ಟ್ ಮಾಡಲಾಗಿತ್ತು. ಅವಳ ಮೊದಲ ಬರ್ತ್‌ಡೇ ಆಗಿದ್ದು ಲಂಡನ್‌ನಲ್ಲಿಯೇ.

click me!

Recommended Stories