ಟಾಲಿವುಡ್ ಕ್ಯೂಟ್ ಜೋಡಿ ಮಾಲ್ಡೀವ್ಸ್‌ನಲ್ಲಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ವೆಕೇಷನ್ಎಂಜಾಯ್ ಮಾಡುತ್ತಿದ್ದಾರೆ.
ನಟಿ ಸಮಂತಾ ಗೂಡೊಳೊಗೆ ಕೂತು ಮಸ್ತಿ ಮೂಡ್‌ನಲ್ಲಿದ್ದಾರೆ.
ಸೀ ಡೈವಿಂಗ್ ಮಾಡೋ ಸಿದ್ಧತೆ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ
ಇನ್ನು ಇಲ್ಲಿಯೂ ಸಮಂತಾ ತಮ್ಮ ಡ್ರೆಸಿಂಗ್ ಮೂಲಕ ಫ್ಯಾನ್ಸ್‌ಗಳನ್ನು ಇಂಪ್ರೆಸ್ ಮಾಡಿದ್ದಾರೆ
Suvarna News