ಫಿಲ್ಮಂ ಸೆಟ್‌ನಲ್ಲಿ ಲೆಹಂಗಾ ಧರಿಸಿ ಕ್ರಿಕೆಟ್‌ ಆಡಿದ ಸಾರಾ ಆಲಿ ಖಾನ್‌!

Suvarna News   | Asianet News
Published : Nov 24, 2020, 05:42 PM IST

ಸಿನಿಮಾದ ಶೂಟಿಂಗ್‌ಗಳು ಶುರುವಾಗಿದ್ದು, ಅನೇಕ ಬಾಲಿವುಡ್‌ ತಾರೆಯರು ಬ್ಯೂಸಿ ಆಗಿದ್ದಾರೆ. ಇವರಲ್ಲಿ ಒಬ್ಬರು ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್. ಪ್ರಸ್ತುತ ಸಾರಾ ಧನುಷ್ ಮತ್ತು ಅಕ್ಷಯ್ ಕುಮಾರ್ ಜೊತೆ  ಮಧುರೈನಲ್ಲಿ ಅತ್ರಂಗಿ ರೇ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಸಾರಾ ಅವರ ಶೂಟಿಂಗ್ ಸೆಟ್‌ನ  ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ನಟಿ ಲೆಹೆಂಗಾ ಧರಿಸಿ ಕ್ರಿಕೆಟ್ ಆಡುತ್ತಿದ್ದಾರೆ.

PREV
18
ಫಿಲ್ಮಂ ಸೆಟ್‌ನಲ್ಲಿ ಲೆಹಂಗಾ ಧರಿಸಿ ಕ್ರಿಕೆಟ್‌ ಆಡಿದ ಸಾರಾ ಆಲಿ ಖಾನ್‌!

ಶೂಟಿಂಗ್‌ ಸೆಟ್‌ನಲ್ಲಿ ಲೆಹಂಗಾ ಧರಿಸಿ ಕ್ರಿಕೆಟ್‌ ಆಡುತ್ತಿರುವ ಸಾರಾ ಆಲಿ ಖಾನ್‌ ಫೋಟೋ ವೈರಲ್‌ ಆಗಿದೆ.

28

ಸಾರಾ ರೆಡ್‌-ಗೋಲ್ಡ್ ಬಣ್ಣದ ಲೆಹೆಂಗಾದಲ್ಲಿ ಕಂಡು ಬಂದಿದ್ದಾರೆ. ಮಾಸ್ಕ್‌ ಧರಿಸಿರುವ ಸಾರಾ ಬ್ಯಾಟ್‌ನಿಂದ ಬಾಲ್‌ ಹೊಡೆಯುವುದನ್ನು ಕಾಣಬಹುದು. 

38

ಆನಂದ್ ಎಲ್ ರಾಯ್ ನಿರ್ದೇಶನದ 'ಅತ್ರಂಗಿ ರೇ'  ಸೆಟ್‌ನಲ್ಲಿ ನಟಿ ಎಂಜಾಯ್‌ ಮಾಡುತ್ತಿದ್ದಾರೆ. ಸಾರಾ ಸಹ ಲೆಹೆಂಗಾದ ಮೇಲೆ ಬಿಳಿ ಕೋಟ್ ಧರಿಸಿದ್ದಾರೆ. ಮ್ಯಾಚಿಂಗ್‌ ಜ್ಯುವೆಲರಿ ಸಹ ಧರಿಸಿದ್ದಾರೆ ನಟಿ. 

48

 ಸಾರಾ ಅವರ ವೀಡಿಯೊ ಕೂಡ ಹೊರಬಂದಿದೆ, ಅದರಲ್ಲಿ ಯಾರು ಬಾಲಿಂಗ್‌ ಮಾಡುತ್ತಾರೆ ಎಂದು ನಟಿ ಹೇಳಿದ್ದಾರೆ. 

58

ಶೂಟಿಂಗ್ ಸೆಟ್‌ಲ್ಲಿ ಧನುಷ್ ಸಹ ಜೊತೆಗಿದ್ದಾರೆ. ಈ ಚಿತ್ರ ಮುಂದಿನ ವರ್ಷ ಫೆಬ್ರವರಿ 14ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.  

68

ಅತ್ರಂಗಿ ರೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ಸಾರಾ ನಟಿಸುತ್ತಿದ್ದಾರೆ.

78

ಜೊತೆಗೆ, ಸಾರಾ ಅವರ ಮುಂಬರುವ ಚಿತ್ರ ಕೂಲಿ ನಂಬರ್ ಒನ್ ಆಗಿದ್ದು  ವರುಣ್ ಧವನ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ. 

88

ಕೂಲಿ ನಂಬರ್ ಒನ್ ಸಿನಿಮಾ 2020 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

click me!

Recommended Stories