ಖ್ಯಾತ ನಟನಿಂದ ಗರ್ಭಿಣಿಯಾದ ನಟಿ; 2 ಕೋಟಿ ರೂ ಕೊಟ್ಟು ಕೈತೊಳೆದುಕೊಂಡ ದೊಡ್ಡಮನೆತನದ ಆ ಹೀರೋ ಯಾರು?

ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಕೇಸ್‌ಗಳನ್ನು ಕೇಳುತ್ತಿರುತ್ತೀರಾ. ಅದರ ಜೊತೆಗೆ ಲವ್‌ ದೋಖಾ, ಬ್ರೇಕಪ್‌, ಡಿವೋರ್ಸ್‌ ಕೂಡ ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ. ಈಗ ಹೊಸತೊಂದು ಕೇಸ್‌ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡ್ತಿದೆ. 

tollywood actor live in relationship case pregnancy deal about 2 crore rupees

ಟಾಲಿವುಡ್‌ನಲ್ಲಿ ದೊಡ್ಡ ಕುಟುಂಬದ ಆ ನಟ ಓರ್ವ ಹುಡುಗಿ ಜೊತೆ ಸಂಬಂಧ ಬೆಳೆಸಿದ್ದಾರೆ. ಆ ಹುಡುಗಿ ಚಿತ್ರರಂಗದಲ್ಲಿಂದು ಆಕ್ಟಿವ್‌ ಆಗಿದ್ದಾರೆ.

tollywood actor live in relationship case pregnancy deal about 2 crore rupees

ಪ್ರೀತಿ ಹೆಸರಿನಲ್ಲಿ ಆತ ಆ ನಟಿಯ ಮನೆಗೆ ಹೋಗುತ್ತಿದ್ದನು. ಆ ನಟಿ ತಾಯಿ ಜೊತೆ ವಾಸ ಮಾಡುತ್ತಿದ್ದಳು. ಆ ನಟನಿಗೆ ಇನ್ನೂ ಮದುವೆಯಾಗಿಲ್ಲ. ಆ ನಟನನ್ನು ಹುಡುಗಿ ತಾಯಿ ಅಳಿಯ ಎನ್ನುವಂತೆ ಟ್ರೀಟ್‌ ಮಾಡಿದ್ದಾರೆ. 


ಕೆಲ ಸಮಯದಿಂದ ಆ ನಟ ಹಾಗೂ ನಟಿ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ. ನಟಿ ಗರ್ಭಿಣಿಯಾಗಿದ್ದಾರೆ. ನಟನಿಗೆ ಮುಂದೆ ಏನು ಮಾಡೋದು ಅಂತ ಅರ್ಥ ಆಗದೆ, ಚಿಂತೆ ಮಾಡಿಕೊಂಡಿದ್ದಾನೆ. 

ಆ ನಟನಿಗೆ ಆ ಹುಡುಗಿ ಜೊತೆ ಮದುವೆ ಆಗೋದು ಬೇಕಿರಲಿಲ್ಲ. ಅವಳ ಜೊತೆ ದೈಹಿಕ ಸಂಪರ್ಕ ಮಾತ್ರ ಬೇಕಿತ್ತು. ಹೀಗಾಗಿ ಆಮಗುವನ್ನು ತೆಗಿಸಲು ಯೋಚಿಸಿದ್ದಾನೆ. 

ಆ ಮಗುವನ್ನು ತೆಗಿಸಲು ನಟಿಗೆ ಎರಡು ಕೋಟಿ ರೂಪಾಯಿ ಕೊಟ್ಟಿದ್ದಾನೆ ಎನ್ನಲಾಗಿದೆ. ಇನ್ನು ಈ ವಿಷಯ ಹೊರಗಡೆ ಬಂದರೆ ಕುಟುಂಬದ ಮರ್ಯಾದೆ ಹೋಗುವುದು ಎಂದು ಈ ರೀತಿ ಮಾಡಿದ್ದಾರಂತೆ. 

ಚಿತ್ರರಂಗದಲ್ಲಿ ಎಷ್ಟೋ ಈ ರೀತಿ ಘಟನೆಗಳು ನಡೆದರೂ ಕೂಡ ಯಾರೂ ಮಾತನಾಡೋದಿಲ್ಲ, ದನಿ ಎತ್ತೋದಿಲ್ಲ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗೆ ಸಾಕಷ್ಟು ವಿಷಯಗಳು ಹುದುಗಿಕೊಂಡಿರುತ್ತವೆ. 

Latest Videos

vuukle one pixel image
click me!