'ನೋ ಇನ್ನೂ ಲೇಟಾಗಿಲ್ಲ' ಮದುವೆಯಾದ ಮೇಲೆ ಕಾಜಲ್‌ಗೆ ಏನಾಯ್ತು?

Published : Nov 03, 2020, 06:48 PM IST

ಮುಂಬೈ(ನ. 03)  ಮದುವೆಯಾದ ಕೆಲವೇ ದಿನಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್​  ಶಾಕ್ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಮುಂದೆ ಬಂದು ನೋ ಹೇಳಲು ಇನ್ನು ಲೇಟಾಗಿಲ್ಲ ಎಂದಿದ್ದಾರೆ.  ಒಂದು ಕ್ಷಣ  ಅಭಿಮಾನಿಗಳಿಗೆ ಶಾಕ್ ಆಗಿದ್ದು ಅಸಲಿ ಕತೆ ಬೇರೆಯೇ ಇದೆ.

PREV
19
'ನೋ ಇನ್ನೂ ಲೇಟಾಗಿಲ್ಲ' ಮದುವೆಯಾದ ಮೇಲೆ ಕಾಜಲ್‌ಗೆ ಏನಾಯ್ತು?

ಕಾಜಲ್ ಹಂಚಿಕೊಂಡಿರುವ ವಿಚಾರ ಅಭಿಮಾನಿಗಳು ಮತ್ತು ನಿರ್ಪಾಪಕರನ್ನು ಚಿಂತೆಗೀಡು ಮಾಡಿದೆ.

29

ಕಾಜಲ್​ ಅಗರ್ವಾಲ್​ ಅ.30ರಂದು  ಗೌತಮ್​ ಜೊತೆ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದರು.

39

ಕೊರೋನಾ ವಿಚಾರವನ್ನು, ಆತಂಕವನ್ನು ಕಾಜಲ್ ಹಂಚಿಕೊಂಡಿದ್ದಾರೆ.

49

ಈ ಪತ್ರ ಬರೆಯಲು ಕೊಂಚ ತಡವಾಗಿದೆ ಎಂಬುದು ಗೊತ್ತು. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಆದರೆ ಇದಕ್ಕಿಂತ ಉತ್ತಮ ದಾರಿ ಇನ್ನೊಂದಿಲ್ಲ ಎಂದು ಭಾವಿಸಿದ್ದೇನೆ.

59

ಒಂದು ಸಣ್ಣ ವೈರಸ್ ಇಡೀ ಪ್ರಪಂಚ ಕಟ್ಟಿಹಾಕುತ್ತದೆ  ಎಂದು ನಾನು ಊಹೆ  ಮಾಡಿರಲಿಲ್ಲ. ಕರೋನಾದ ಕೆಟ್ಟ ಪರಿಣಾಮಗಳನ್ನು ನನ್ನನ್ನು ಸೇರಿ ಎಲ್ಲರೂ ಅನುಭವಿಸಿದ್ದಾರೆ.

69

ಇಂದಿನ ಈ ಸ್ಥಿತಿಗೆ ದೊಡ್ಡ ನೋ ಹೇಳುತ್ತಿದ್ದೇನೆ. ನಾವು ಇಂದು ಪಡುತ್ತಿರುವ ಅವಸ್ಥೆಯಿಂದ ಹೊರಗೆ ಬರಲು ಸಾಧ್ಯವಿಲ್ಲ.

79

ವೈರಸ್ ನೊಂದಿಗೆ ಈಗನ ನಾವು ನಡೆದುಕೊಳ್ಳುಇತ್ತಿರುವ ರೀತಿಗೆ ನೋ ಹೇಳಬೇಕಿದೆ. ಶುಚಿತ್ವಕ್ಕೆ ಇನ್ನು ಹೆಚ್ಚಿನ ಆದ್ಯತೆ ನೀಡಬೇಕಿದೆ. 

89

ವೈರಸ್ ವಿರುದ್ಧ ನಾವೆಲ್ಲರೂ ಸೈನಿಕರ ರೀತಿ ಹೋರಾಟ ಮಾಡಬೇಕಿದೆ.

99

ನಮ್ಮ ಭವಿಷ್ಯ ನಾವೇ ಕಟ್ಟಿಕೊಳ್ಳಬೇಕಿದ್ದು ವೈರಸ್ ವಿರುದ್ಧ ನಿರಂತರ ಸಮರ ಮಾಡಬೇಕಿದೆ. ನಾನು ಹೇಳಿದ್ದು ಕೊಂಚ ಹೆಚ್ಚಿಗೆ ಅನಿಸಿರಬಹುದು. ಆದರೆ ಸುರಕ್ಷಿತ ಪ್ರಪಂಚ ಸ್ಥಾಪನೆ ನಮ್ಮೆಲ್ಲರ ಹೊಣೆ ಎಂದು  ಹೇಳಿದ್ದಾರೆ.
 
click me!

Recommended Stories