ಸೊಸೆ ಐಶ್ವರ್ಯಾ ಮಾವ ಅಮಿತಾಬ್‌ ಭಾಂಧವ್ಯದ ಬಗ್ಗೆ ಬಾಯಿಬಿಟ್ಟ ಜಯಾ!

Suvarna News   | Asianet News
Published : Nov 03, 2020, 05:46 PM IST

ಸೂಪರ್‌ ಸ್ಟಾರ್, ಮಾಜಿ ಮಿಸ್‌ ವರ್ಲ್ಡ್‌ ಐಶ್ವರ್ಯಾ ರೈ ಬಚ್ಚನ್‌ಗೆ  47ರ ಸಂಭ್ರಮ . 1973 ರ ನವೆಂಬರ್ 1 ರಂದು ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ ಬಾಲ್ಯದಲ್ಲಿ ವಾಸ್ತುಶಿಲ್ಪಿ ಆಗಬೇಕೆಂಬ ಕನಸು ಕಾಣುತ್ತಿದ್ದರು.  ಆದರೆ ನಂತರ ಮಾಡೆಲಿಂಗ್‌ ಜಗತ್ತಿನಿಂದ ಸಿನಿಮಾ ಜಗತ್ತಿಗೆ ಕಾಲಿಟ್ಟ ಇವರು ಹಿಂದಿರುಗಿ ನೋಡಲಿಲ್ಲ. ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಕುಟುಂಬದ ಸೊಸೆ ಐಶ್ವರ್ಯಾ. ಮಾವ ಅಮಿತಾಬ್‌ ಅವರೊಂದಿಗೆ ಇವರ ಸಂಬಂಧ ಹೇಗಿದೆ ಎಂದು ಸ್ವತಃ ಜಯಾ ಬಚ್ಚನ್‌ ಬಾಯಿ ಬಿಟ್ಟಿದ್ದಾರೆ.   

PREV
111
ಸೊಸೆ ಐಶ್ವರ್ಯಾ ಮಾವ ಅಮಿತಾಬ್‌ ಭಾಂಧವ್ಯದ ಬಗ್ಗೆ ಬಾಯಿಬಿಟ್ಟ ಜಯಾ!

ಐಶ್ವರ್ಯಾ ರೈ ಬಚ್ಚನ್‌ ಪರಿವಾರದ ಮುದ್ದಿನ ಸೊಸೆ. ಮಾವ ಮತ್ತು ಸೊಸೆಯ ನಡುವೆ ಉತ್ತಮ ಬಾಂಡಿಂಗ್‌ ಇದ್ದು ಐಶ್ವರ್ಯಾರನ್ನು ಮಗಳ ರೀತಿ ಟ್ರೀಟ್‌ ಮಾಡುತ್ತಾರೆ ಬಿಗ್ ಬಿ.

211

ಮಾವ ಮತ್ತು ಸೊಸೆಯ ಭಾಂಧವ್ಯವನ್ನು ಅತ್ತೆ ಜಯಾ ಬಚ್ಚನ್‌ ಬಹಿರಂಗಪಡಿಸಿದ್ದಾರೆ.
 
311

ಅತ್ತೆ ಸೊಸೆ ಮತ್ತು ಸೊಸೆ ಐಶ್ವರ್ಯಾ ನಡುವೆ ಎಲ್ಲಾ ಸರಿ ಇಲ್ಲ ಎಂಬ ವರದಿಗಳು ಆಗಾಗ ಬರುತ್ತಿರುತ್ತವೆ. ಆದರೆ ಪಬ್ಲಿಕ್‌ನಲ್ಲಿ ಆ ರೀತಿಯ ಯಾವ ಬಿರುಕು ಕಂಡು ಬರುವುದಿಲ್ಲ.

411

ಅಭಿಷೇಕ್‌ ಹಾಗೂ ನಟಿ ಐಶ್ವರ್ಯಾ ಡೇಟಿಂಗ್‌ ನಡೆಸುವಾಗ 2007ರಲ್ಲಿ ಕರಣ್‌ ಜೋಹರ್‌ ಚಾಟ್‌ ಶೋನಲ್ಲಿ ಐಶ್ವರ್ಯಾರನ್ನು ತುಂಬಾ ಹೊಗಳಿದ್ದರು ಅತ್ತೆ ಜಯಾ.  
 
511

ಅವಳು ತುಂಬಾ ಒಳ್ಳೆಯವಳು ಮತ್ತು ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಆಕೆ ತುಂಬಾ ದೊಡ್ಡ ಸ್ಟಾರ್‌, ಪರಿವಾರದಲ್ಲಿ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದರು ಜಯಾ ಬಚ್ಚನ್‌.

611

ಐಶ್ವರ್ಯಾ ತಮ್ಮ ಮನೆಯಲ್ಲಿ ಹೇಗೆ ಮಗಳು ಶ್ವೇತಾಳ ಕೊರತೆಯನ್ನು ತುಂಬಿದ್ದಾಳೆ ಹಾಗೂ ಅಮಿತಾಬ್‌ ಐಶ್ವರ್ಯಾರನ್ನು ನೋಡಿ ತುಂಬಾ ಸಂತೋಷಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

711

ಶ್ವೇತಾ ಮನೆಗೆ ಬಂದಾಗ ಅಮಿತಾಬ್‌ರ ಮುಖ ಅರಳುತ್ತದೆ. ಹಾಗೇಯೆ ಐಶ್ವರ್ಯಾ ಮನೆಗೆ ಮರಳಿದಾಗ ಅವರ ಕಣ್ಣುಗಳು ಹೊಳೆಯುತ್ತವೆ ಎಂದು ಜಯಾ ಹೇಳಿದರು.  
 
811

'ಗುರು ಸಿನಿಮಾದ ಶೂಟಿಂಗ್‌ ಸಮಯದಲ್ಲಿ ಅಭಿ‍ಷೇಕ್‌ ಬಚ್ಚನ್‌ ಮದುವೆಗೆ ಪ್ರಪೋಸ್‌ ಮಾಡಿದ್ದರು.2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಆರಾಧ್ಯಾ ಎಂಬ ಮಗಳಿದ್ದಾಳೆ.

911

1973ರಲ್ಲಿ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ ರೈ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಮಾಡೆಲಿಂಗ್‌ ಜಗತ್ತಿನಲ್ಲೂ ಫೇಮಸ್.

1011

ಮಣಿ ರತ್ನಂ ನಿರ್ದೇಶನದ  1997ರ ಇರುವರ್  ಚಿತ್ರದೊಂದಿಗೆ ಐಶ್ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.  

1111

ಸಾಕಷ್ಟು ಹಿಟ್‌ ಚಿತ್ರಗಳಲ್ಲಿ ಕೆಲಸ ಮಾಡಿರುವ ಈ ದಿವಾ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರು. 

click me!

Recommended Stories