ಥ್ರೋಬ್ಯಾಕ್: ಕೋಸ್ಟಾರ್ಸ್ ಜೊತೆ ನರ್ಗಿಸ್ ಫಖ್ರಿಯ ಲಿಂಕ್‌ಅಪ್ಸ್!

Published : May 20, 2020, 05:42 PM IST

COVID-19 ಲಾಕ್‌ಡೌನ್‌ ಕಾರಣದಿಂದಾಗಿ ಟೈಮ್‌ ಪಾಸ್‌ಗಾಗಿ ಜನರು ಹೆಚ್ಚು ಇಂಟರ್‌ನೆಟ್‌ ಮೇಲೆ ಅವಲಂಬಿತರಾಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ  ಹಳೆಯ ವಿಷಯಗಳು ಸಾಕಷ್ಟು ಮತ್ತೆ ಶೇರ್‌ ಆಗುತ್ತಿದೆ. ಈ ದಿನಗಳು  ನಟಿ  ನರ್ಗಿಸ್ ಫಖ್ರಿಯ  ಥ್ರೋಬ್ಯಾಕ್‌ ಸಮಯವಾಗಿದೆ. ನರ್ಗಿಸ್ ಫಖ್ರಿಯ ನಟಿಸಿರುವ ಸಿನಿಮಾಗಳಿಗಿಂತ ಕೋ ಸ್ಟಾರ್‌ಗಳ ಜೊತೆ ಹೆಸರು ಕೇಳಿಬಂದಿದೆ ಹೆಚ್ಚು ಎನ್ನಬಹುದು. ರಣಬೀರ್ ಕಪೂರ್ ಮತ್ತು ಶಾಹಿದ್ ಕಪೂರ್  ಜೊತೆ ನರ್ಗಿಸ್ ಫಖ್ರಿಯ ಲಿಂಕ್‌ಅಪ್ ಸುದ್ದಿಗಳು ಮತ್ತೆ ಹರಿದಾಡುತ್ತಿವೆ. ಈ ರೂಮರ್‌ಗಳಿಗೆ ನಟಿ ನರ್ಗಿಸ್‌ ಏನೆಂದು ಪ್ರತಿಕ್ರಿಯೆ ನೀಡಿದ್ದರು ನೋಡೋಣ.  

PREV
111
ಥ್ರೋಬ್ಯಾಕ್: ಕೋಸ್ಟಾರ್ಸ್ ಜೊತೆ ನರ್ಗಿಸ್ ಫಖ್ರಿಯ ಲಿಂಕ್‌ಅಪ್ಸ್!

ಹಿಂದಿ ಹಾಗೂ ಇಂಗ್ಲೀಷ್‌ ಚಿತ್ರದಲ್ಲಿ ನಟಿಸಿತ್ತಾರೆ ಅಮೆರಿಕದ ಮಾಡೆಲ್‌ ನರ್ಗಿಸ್‌ ಫಖ್ರಿ.

211

ರಾಕ್‌ಸ್ಟಾರ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ.

311

ಕೆಲವು  ಲಿಂಕ್-ಅಪ್‌ ಮತ್ತು ವದಂತಿಗಳಿಗೆ ತಲೆ ಕೆಡೆಸಿಕೊಳ್ಳದೆ ಕಿವುಡಾಗಿದರೆ, ಇನ್ನೂ  ಕೆಲವರು ರೂಮರ್‌ಗಳನ್ನು ತೆರವುಗೊಳಿಸಲು ಬಯಸುತ್ತಾರೆ. ಅವರಲ್ಲಿ ಒಬ್ಬರು ಬಾಲಿವುಡ್ ನಟಿ ನರ್ಗಿಸ್ ಫಖ್ರಿ.

411

ಚಿತ್ರಗಳಿಗಿಂತ ಹೆಚ್ಚಾಗಿ, ಆಗಾಗ್ಗೆ ಕೋಸ್ಟಾರ್‌ಗಳೊಂದಿಗೆ ಅಫೇರ್‌ ಹೊಂದಿದ್ದಾರೆ ಎಂಬ ವದಂತಿಗಳಿಂದಲೇ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡವರು ಈ  ನಟಿ.
 
511

ರಣಬೀರ್ ಕಪೂರ್ ಹಾಗೂ ಶಾಹಿದ್ ಕಪೂರ್ ಜೊತೆ ನರ್ಗಿಸ್ ಫಖ್ರಿ ಅಫೇರ್ ಹೊಂದಿದ್ದರು ಎನ್ನುವುದು ಈಗ ಥ್ರೋಬ್ಯಾಕ್.

611

ದೀಪಿಕಾ ಪಡುಕೋಣೆ ಜೊತೆ ಬ್ರೇಕ್‌ಅಪ್‌ನ ನಂತರ ನಟ ರಣಬೀರ್ ಕಪೂರ್ ಅವರೊಂದಿಗೆ ನರ್ಗಿಸ್‌ ಆಪ್ತರಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

711

ರಣಬೀರ್ ಜೊತೆ ಸಂಪರ್ಕದ ಕುರಿತು ಫಿಲ್ಮ್‌ಫೇರ್‌ನೊಂದಿಗೆ ಮಾತನಾಡಿದ ನರ್ಗಿಸ್, 'ನಿಮ್ಮ ಸಿನಿಮಾ ಮುಗಿದ ನಂತರ ಜನರೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಿದೆ ಎಂದು ನಾನು ಭಾವಿಸುವುದಿಲ್ಲ. ನೀವು ನಿಮ್ಮ ಸ್ವಂತ ಸ್ನೇಹಿತರನ್ನು ಹೊಂದಿರುತ್ತೀರಿ. ನಾನು ಎಲ್ಲದಕ್ಕೂ ಅವರ ಬಳಿ ಹೋಗಲು ಆತ ನನ್ನ ಬಾಲ್ಯದ ಸ್ನೇಹಿತನಲ್ಲ. ಆದರೆ ನಾನು ಮೊದಲು ಇಲ್ಲಿಗೆ ಬಂದಾಗ ಅವನು ಒಳ್ಳೆಯ ಸ್ನೇಹಿತನಾಗಿದ್ದ. ಅವನು ನನಗೆ ಅಡ್ಜೆಸ್ಟ್‌ ಆಗಲು ಸಹಾಯ ಮಾಡಿದ್ದ. ಇಮ್ತಿಯಾಜ್ (ಅಲಿ) ಕೂಡ ಮಾಡಿದನು. ಆದರೆ ಈಗ ಅವರು ಹೋಗಿದ್ದಾರೆ, ನಾನು  ನನ್ನ ಜೀವನದೊಂದಿಗೆ ಬ್ಯುಸಿ ಆಗಿರುವಂತೆ  ಅವರು ಇದ್ದಾರೆ'.

811

ಫಾಟಾ ಪೋಸ್ಟರ್ ನಿಕ್ಲಾ ಹೀರೋ ಸಿನಿಮಾದ ಬಿಡುಗಡೆಯ ಸಮಯದಲ್ಲಿ ಶಾಹಿದ್ ಕಪೂರ್  ಜೊತೆ ನರ್ಗಿಸ್‌ ಸಂಬಂಧ ಹೊಂದಿದ್ದಳು ಎಂಬ ವದಂತಿಗಳಿವೆ.

911

'ಒಂದು ತಿಂಗಳಲ್ಲಿ, ನಾನು ಇಬ್ಬರು ಜೊತೆ ವಾಸಿಸುತ್ತಿದ್ದೆ. ಮತ್ತು ನನ್ನ ಲಿವ್‌ -ಇನ್ ಗೆಳೆಯನನ್ನು ಭೇಟಿಯಾಗಲು ನನ್ನ ತಾಯಿ ಬಂದಿದ್ದಾರೆ ಎಂದು ಯಾರೋ ಹೇಳಿದರು. ಸತ್ಯವೆಂದರೆ ನನ್ನ ತಾಯಿ ಭಾರತಕ್ಕೆ ಬರಲಿಲ್ಲ. ನಾನು ಅವಳ ಪಾಸ್‌ಪೋರ್ಟ್ ನಿಮಗೆ ತೋರಿಸಬಲ್ಲೆ. ಇವರು ನನ್ನ ಪರಿಚಯಸ್ಥರು. ಶಾಹೀದ್ ಮತ್ತು ನಾನು ಆವಾರ್ಡ್‌ ಸೆರಮನಿಯಲ್ಲಿ ಒಟ್ಟಿಗೆ ನೃತ್ಯ ಮಾಡಿದ್ದೆವು. ಅಷ್ಟೆ. ಸ್ನೇಹಿತರು ಎಂದರೆ ನಿಮಗಾಗಿ ಜೊತೆಯಲ್ಲಿ ಇರುವುದು. ಅಳಲು ಭುಜ ನೀಡುವರು. ಒಟ್ಟಿಗೆ ಸುತ್ತಾಡುವುದಕ್ಕಿಂತ ಹೆಚ್ಚಾಗಿ ಸ್ನೇಹ ಎಂಬ ಪದವನ್ನು  ಅರ್ಥೈಸಬೇಕು' ಎಂದು  ನಟಿ ನಿಯತಕಾಲಿಕೆಗೆ ಸ್ಪಷ್ಟಪಡಿಸಿದ್ದಾರೆ. 

1011

'ವದಂತಿಗಳು ನಿಜವಲ್ಲ ಮತ್ತು ಅದು ಕೆಟ್ಟದಾಗಿದೆ. ಇದು ಅಸಮಾಧಾನ ಮತ್ತು ದುರದೃಷ್ಟಕರವಾಗಿದೆ. ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿದೆ. ನಾನು ಇತರ ಕಥೆಗಳನ್ನು ಪ್ರಶ್ನಿಸಲು ಪ್ರಾರಂಭಿಸಿದೆ. ಇವೆಲ್ಲವೂ ನಿಜವೋ ಅಥವಾ ಇಲ್ಲವೋ. ನಾನು ಹುಚ್ಚಿಯಾಗಲು ಪ್ರಾರಂಭಿಸಿದೆ. ಆದರೆ ನಾನು ಖುಷಿಯಾಗಿದ್ದೇನೆ. ' ಎಂದು ನರ್ಗಿಸ್ 2013ರಲ್ಲಿ ಪಿಟಿಐಗೆ ಹೇಳಿದ್ದರು.

1111

ಡಿಸೆಂಬರ್ 2007ರಲ್ಲಿ, ನರ್ಗಿಸ್ ಅಮೇರಿಕನ್ ನಿರ್ದೇಶಕ ಮ್ಯಾಟ್ ಅಲೋಂಜೊ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅದು ಅವರ ನಡುವೆ ಸರಿಯಾಗದೆ ಬೇರೆ ಬೇರೆ ದಾರಿಯಲ್ಲಿ  ಹೋಗಲು ನಿರ್ಧರಿಸಿದರು.

click me!

Recommended Stories