ಚಿರು ಹಿಟ್ ಸಿನಿಮಾ ಕೊಟ್ಟರೆ, ಬಾಲಯ್ಯ ಇನ್ನೊಂದು ಹಿಟ್ ಕೊಡ್ತಿದ್ರು. ಕೆಲವೊಮ್ಮೆ ಬಾಲಯ್ಯ, ಕೆಲವೊಮ್ಮೆ ಚಿರು ಗೆಲ್ತಿದ್ರು. 'ಇಂದ್ರ' ಸಿನಿಮಾ ರಿಲೀಸ್ ಆಗಿ ಇಂಡಸ್ಟ್ರಿ ದಾಖಲೆಗಳನ್ನೇ ಮಾರ್ಚಿಬಿಟ್ಟಿತ್ತು. ಹೀಗಾಗಿ ಬಾಲಯ್ಯ ತಮ್ಮ ಮುಂದಿನ ಸಿನಿಮಾದಿಂದ ಆ ದಾಖಲೆಗಳನ್ನ ಮುರಿಯೋಕೆ ಟ್ರೈ ಮಾಡಿದ್ರು. 'ಇಂದ್ರ' 2002 ಜುಲೈನಲ್ಲಿ ರಿಲೀಸ್ ಆಗಿತ್ತು. 'ಇಂದ್ರ' ದಾಖಲೆಗಳನ್ನ ಮುರಿಯೋಕೆ ಅಂತಾನೇ ಎರಡೇ ತಿಂಗಳಲ್ಲಿ ಬಾಲಯ್ಯ 'ಚೆನ್ನಕೇಶವ ರೆಡ್ಡಿ' ಸಿನಿಮಾ ರಿಲೀಸ್ ಮಾಡಿದ್ರು.