ಹಲೋ, ಶಾರುಖ್ ಖಾನ್ ಅನ್ನೋಕೆ ಇದು ನಟ ಶಾರೂಖ್ ಅಲ್ಲ.
ಶಾರುಖ್ ಖಾನ್ ಅವರಂತೆಯೇ ಇರೋ ಯುವಕನನ್ನು ನೋಡಿ
ನಂಬಲು ಅಚ್ಚರಿಯಾದರೂ ಇದು ಸತ್ಯ. ಶಾರೂಖ್ ರೀತಿ ಇರೋ ಈತನನ್ನು ನೋಡಿ
ಅವರು ಶಾರುಖ್ ಖಾನ್ ಅವರ ಕಾರ್ಬನ್ ಕಾಪಿ ತರ ಇದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ 4.2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಇಬ್ರಾಹಿಂ ಖಾದ್ರಿ ಈತ
ಈತ 55 ವರ್ಷದ ಖಾನ್ ಅವರ ಹೋಲಿಕೆಯನ್ನು ಹೊಂದಿದ್ದಾರೆ.
ನಂಬಲು ಕಷ್ಟವಾಗ್ತಿದ್ಯಾ ? ಈ ಫೋಟೋಗಳನ್ನು ನೋಡಿ
ಸ್ಥಳೀಯ ವಲಯದಲ್ಲಿ ಶಾರುಖ್ ಖಾನ್ ರೀತಿಯೇ ಇರೋ ಇಬ್ರಾಹಿಂ ಖಾದ್ರಿ ಸಾಕಷ್ಟು ಜನಪ್ರಿಯರಾಗಿದ್ದಾರೆ
ಇವರು ಶಾರೂಖ್ ವಿಡಿಯೋ, ಫೋಟೋಗಳನ್ನು ಶೇರ್ ಮಾಡುತ್ತಾರೆ.
ಇಬ್ರಾಹಿಂ ಖಾದ್ರಿ ತನ್ನ ಲುಕ್ ವಿಶಿಷ್ಟವಾದ ಶಾರುಖ್ ಖಾನ್ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.
ಶಾರೂಖ್ ಸ್ಟೈಲ್‌ನಂತೆ ರೌಂಡ್ ಸನ್ಗ್ಲಾಸ್ನೊಂದಿಗೆ ಈತನ ಲುಕ್ ಕಂಪ್ಲೀಟ್ ಆಗಿದೆ.
ಅವರ ಹೆಚ್ಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ, ಇಬ್ರಾಹಿಂ ಖಾದ್ರಿ ಅವರು ಶಾರುಖ್ ಅವರ ತೆರೆಯ ಲುಕ್‌ನಂತೆ ಕಾಣಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಅವರ ಚಿತ್ರಗಳ ಹಾಡುಗಳಿಗೆ ಇಬ್ರಾಹಿಂ ಖಾದ್ರಿ ಕೂಡ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.
ಇದೇ ರೀತಿ ಐಶ್ವರ್ಯಾ ರೈ, ಸನ್ನಿ ಲಿಯೋನ್ ಅವರನ್ನು ಹೋಲುವವರೂ ವೈರಲ್ ಆಗಿದ್ದಾರೆ.
ಇದೀಗ ಶಾರೂಖ್ ಖಾನ್ ಲುಕ್ ಇರೋ ವ್ಯಕ್ತಿ ವೈರಲ್ ಆಗಿದ್ದಾರೆ.
Suvarna News