ಶಾನಯಾ ಕಪೂರ್,ಅನನ್ಯಾ ಪಾಂಡೆ, ಸುಹಾನಾ ಖಾನ್: ಬಾಲಿವುಡ್‌ನ ಹಾಟ್‌ ಸೆಲೆಬ್ರೆಟಿ ಕಿಡ್ಸ್‌!

Published : Jun 02, 2021, 05:48 PM ISTUpdated : Jun 02, 2021, 05:50 PM IST

ಬಾಲಿವುಡ್‌ನಲ್ಲಿ ಸ್ಟಾರ್‌ಕಿಡ್ಸ್‌ ಸಖತ್‌ ಸುದ್ದಿಯಲ್ಲಿದ್ದಾರೆ. ವಿಶೇಷವಾಗಿ ಸ್ಟಾರ್‌ಗಳ ಪುತ್ರಿಯರು. ಶಾನಯಾ ಕಪೂರ್, ಅನನ್ಯಾ ಪಾಂಡೆ ಹಾಗೂ ಸುಹಾನಾ ಖಾನ್‌ ಈ ಪಟ್ಟಿಯಲ್ಲಿ ಪ್ರಮುಖರು. ಮೊದಲಿನ ಇಬ್ಬರು ಈಗಾಗಲೇ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ  ಕಿಂಗ್‌ ಖಾನ್‌ ಪುತ್ರಿ ಸುಹಾನಾ ಇನ್ನೂ ಸಿನಿಮಾಕ್ಕೆ ಕಾಲಿಡಲಿಲ್ಲ . ಆದರೂ ಅವರು ಹೊಂದಿರುವ ಫ್ಯಾನ್ ಫಾಲೋವರ್ಸ್‌ಗೇನು ಕಡಿಮೆ ಇಲ್ಲ. ಈ  ಹಾಟ್‌ ಗರ್ಲ್‌ಗ್ಯಾಂಗ್‌ನ ಫೋಟೋಗಳು ಇಲ್ಲಿವೆ.

PREV
110
ಶಾನಯಾ ಕಪೂರ್,ಅನನ್ಯಾ ಪಾಂಡೆ, ಸುಹಾನಾ ಖಾನ್: ಬಾಲಿವುಡ್‌ನ ಹಾಟ್‌ ಸೆಲೆಬ್ರೆಟಿ  ಕಿಡ್ಸ್‌!

ಶಾನಯಾ ಕಪೂರ್, ಅನನ್ಯಾ ಪಾಂಡೆ ಮತ್ತು ಸುಹಾನಾ ಖಾನ್ ಬಾಲ್ಯದ ಗೆಳೆತಿಯರು. ಈ ಮೂವರು ಒಟ್ಟಿಗೆ ಸುತ್ತಾವುಡುವುದು, ಎಂಜಾಯ್‌ ಮಾಡುವುದು ಆಗಾಗ ಕಂಡುಬರುತ್ತದೆ. ಇವರನ್ನು ಬಾಲಿವುಡ್‌ನ ಗರ್ಲ್‌ ಗ್ಯಾಂಗ್‌ನ ಬೆಸ್ಟ್‌ ತ್ರಿಮೂರ್ತಿಗಳು ಎಂದು ಅಭಿಮಾನಿಗಳು ಕರೆಯುತ್ತಾರೆ.

210

ಶಾನಯಾ ಕಪೂರ್ ಅನಿಲ್‌ ಕಪೂರ್‌ ಸಹೋದರ ಸಂಜಯ್‌ ಕಪೂರ್‌ ಪುತ್ರಿ. 

310

ಶಾನಯಾ ಇನ್ಸ್ಟಾಗ್ರಾಮ್‌ಲ್ಲಿ ಮೆಕ್ಸಿಕನ್ ಗರ್ಲ್‌ ಲುಕ್‌ನಿಂದ ಇನ್‌ಸ್ಪೈರ್‌ ಆಗಿರುವ ತಮ್ಮ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.  

410

ಥ್ರೋಬ್ಯಾಕ್  ಫೋಟೋಶೂಟ್‌ನ ಈ ಫೋಟೋದಲ್ಲಿನ ಶಾನಯಾರ ಸೆಕ್ಸಿ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

510

ಫೋಟೋದಲ್ಲಿ ಬಿಳಿ ಬಿಕಿನಿ ಜೊತೆ ದೊಡ್ಡ ಮೆಕ್ಸಿಕನ್ ಹಾಟ್‌ ಅನ್ನು ಪೇರ್‌ ಮಾಡಿಕೊಂಡು ತಮ್ಮ ಲುಕ್‌ ಅನ್ನು ಪೂರ್ಣಗೊಳ್ಳಸಿರುವ ಶಾನಾಯಾ "ಮಾನಸಿಕವಾಗಿ ನಾನು ಮೆಕ್ಸಿಕೊದಲ್ಲಿದ್ದೇನೆ, ಬೀಚ್‌ ಬದಿಯಲ್ಲಿ ಟ್ಯಾಕೋಗಳನ್ನು ಆರ್ಡರ್‌ ಮಾಡುತ್ತಿದ್ದೇನೆ' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

610

ಅನನ್ಯಾ ಪಾಂಡೆ  ನಟ ಚಿಂಕಿಪಾಂಡೆ ಪುತ್ರಿ. ಈಗಾಗಲೇ ಬಾಲಿವುಡ್‌ಗೆ ಎಂಟ್ರಿಕೊಟ್ಟಿರುವ ಇವರು ಎಲ್ಲರ ಗಮನ ಸೆಳೆದಿದ್ದಾರೆ. 

710

ಸೆಕ್ಸಿ ಶಾರ್ಟ್ಸ್ ಮತ್ತು ಬ್ರಾಲೆಟ್ ಟಾಪ್ ಪೇರ್‌ ಮಾಡಿರುವ  ಲುಕ್‌ನಲ್ಲಿ ಸಖತ್‌ ಹಾಟ್‌ ಆಗಿ ಕಾಣುತ್ತಿದ್ದಾರೆ. ಪೋನಿಟೇಲ್‌  ಕಟ್ಟಿ ಮಿನಿಮಮ್‌ ಮೇಕಪ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ ಅನನ್ಯಾ.

810

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಶಾರುಖ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗೆ ತನ್ನ 21 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

910

ಅವರ ತಾಯಿಯ ಡ್ರೆಸ್‌ನಲ್ಲಿ  ಗೊಂಬೆಯಂತೆ ಕಾಣುತ್ತಿರುವ ಸುಹಾನಾರ ಈ ಲುಕ್‌ ಸಖತ್‌ ವೈರಲ್‌ ಆಗಿತ್ತು.

1010

ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ ಸುಹಾನಾ.

click me!

Recommended Stories