ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆ ಅಂತ ಸುದ್ದಿ ವೈರಲ್ ಆಗಿತ್ತು. ಅಮೆರಿಕದಲ್ಲಿ ಮನೆ ಕೂಡ ಕೊಂಡಿದ್ದಾರೆ, ಮದುವೆ ಆದ್ಮೇಲೆ ಅಲ್ಲಿಗೆ ಹೋಗ್ತಾರೆ ಅಂತ ಗಾಳಿಸುದ್ದಿ ಹಬ್ಬಿತ್ತು. ಫೋಟೋಗಳನ್ನ ಎಡಿಟ್ ಮಾಡಿ ಮದುವೆ ಆದಂತೆ ತೋರಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ರು. ಆದ್ರೆ ಇಬ್ಬರೂ ಈ ಬಗ್ಗೆ ಏನೂ ಹೇಳಲಿಲ್ಲ. ಇನ್ನು ಪ್ರಭಾಸ್, ಅನುಷ್ಕಾ ಇಬ್ಬರೂ ಬಿಲ್ಲಾ, ಮಿರ್ಚಿ, ಬಾಹುಬಲಿ, ಬಾಹುಬಲಿ 2 ಸಿನಿಮಾಗಳಲ್ಲಿ ನಟಿಸಿದ್ದಾರೆ.