ಲಿಪ್‌ಲಾಕ್‌ ಸೀನ್‌ಗೆ ನೋ ಎನ್ನುವ ಬಾಲಿವುಡ್ ಸ್ಟಾರ್ಸ್‌ ಇವರು!

Suvarna News   | Asianet News
Published : Sep 02, 2020, 05:36 PM ISTUpdated : Sep 02, 2020, 07:02 PM IST

ಈ ದಿನಗಳಲ್ಲಿ ಸಿನಿಮಾದಲ್ಲಿ ಲಿಪ್-ಲಾಕ್ ಸೀನ್‌ ತುಂಬಾ ಕಾಮನ್‌. ಕಿಸ್ಸಿಂಗ್‌ ಸೀನ್‌ ಇಲ್ಲದೇ ಫಿಲ್ಮ್ಂಗಳನ್ನು ಮಾಡುವುದೇ ಇಲ್ಲ ಎನ್ನುವಂತಾಗಿದೆ. ಆದರೆ ಈ ಬಾಲಿವುಡ್ ಸ್ಟಾರ್‌ಗಳು ತೆರೆಯ ಮೇಲೆ ಚುಂಬಿಸಲು ನಿರಾಕರಿಸುತ್ತಾರೆ. ಈ ನಟರು ಲಿಪ್‌ಲಾಕ್‌ ಸೀನ್‌ಗೆ ಒಪ್ಪಿಕೊಳ್ಳುವುದೇ ಇಲ್ಲ.

PREV
16
ಲಿಪ್‌ಲಾಕ್‌ ಸೀನ್‌ಗೆ ನೋ ಎನ್ನುವ ಬಾಲಿವುಡ್ ಸ್ಟಾರ್ಸ್‌ ಇವರು!

ಸಿನಿಮಾಕ್ಕಾಗಿ ತಮ್ಮ 100% ನಷ್ಟು  ನಟನೆಯನ್ನು ನೀಡುವ ಈ ಸ್ಟಾರ್‌ಗಳು, ಲಿಪ್‌ಲಾಕ್‌ ಸೀನ್‌ಗಳನ್ನು ದ್ವೇಷಿಸುತ್ತಾರೆ ಹಾಗೂ ಆ ರೀತಿಯ ಸೀನ್‌ಗಳನ್ನು ಒಪ್ಪಿಕೊಳ್ಳುವುದಿಲ್ಲ.  

26

ತಮ್ಮ ವೃತ್ತಿ ಜೀವನವನ್ನು ಫೂಲ್ ಔರ್ ಕಾಂಟೆ ಚಿತ್ರದೊಂದಿಗೆ ಪ್ರಾರಂಭಿಸಿದ ಅಜಯ್ ದೇವ್‌ಗನ್ ಅಂದಿನಿಂದಲೂ ಅನ್‌ಸ್ಕ್ರೀನ್‌‌ನಲ್ಲಿ ಒಂದು ನಟಿಗೂ ಕಿಸ್‌ ಮಾಡಿಲ್ಲ. ಅನೇಕ ನಟಿಯರೊಂದಿಗೆ ಕೆಲವು ಇಂಟಿಮೇಟ್‌ ದೃಶ್ಯಗಳನ್ನು ಮಾಡಿದ್ದಾರೆ. ಆದರೆ ಯಾರೊಂದಿಗೂ ಲಿಪ್‌ ಲಾಕ್ ಮಾಡಿಲ್ಲ.

36

ಸಲ್ಮಾನ್ ಖಾನ್ ತೆರೆಯ ಮೇಲೆ ಕೋಸ್ಟಾರ್‌ಗೆ  ಚುಂಬಿಸುವುದರಿಂದ ದೂರವಿರುತ್ತಾರೆ. ಮೊದಲ ಚಿತ್ರ ಮೇನೇ ಪ್ಯಾರ್ ಕೀಯಾದಿಂದಲೂ ಅವರು ಈ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ.

46

ಸೋನಾಕ್ಷಿ ಸಿನ್ಹಾ  ತೆರೆ ಮೇಲೆ ಚುಂಬಿಸುವುದನ್ನು ದ್ವೇಷಿಸುತ್ತಾರೆ. ಎಂದಿಗೂ ಪರದೆಯ ಮೇಲೆ ಯಾರೊಂದಿಗೂ ಲಿಪ್‌ ಲಾಕ್ ಮಾಡುವುದಿಲ್ಲ ಎನ್ನುತ್ತಾರೆ.

56

ಅಸಿನ್‌ಳದು ಸಹ ಚುಂಬನಗಳಿಗೆ ನೋ ಎಂಬ ಪಾಲಿಸಿ. ಒಮ್ಮೆ ಸಿನಿಮಾದ  ಸ್ಕ್ರಿಪ್ಟ್ ಅವಳು ಅಮೀರ್ ಖಾನ್ ಜೊತೆ   ಚುಂಬಿಸಬೇಕೆಂದು ಒತ್ತಾಯಿಸಿತು, ಆದರೆ ನಟಿ ನಿರಾಕರಿಸಿದರು. ಅಂತಿಮವಾಗಿ, ಸ್ಕ್ರಿಪ್ಟ್ ಅನ್ನೇ ಬದಲಾಯಿಸಲಾಯಿತು.

66

ಜಾನೆ ಕಹಾ ಸೆ ಆಯಿ ಹೈ ಸೆಟ್‌ಗಳಲ್ಲಿ ಲಿಪ್‌ಲಾಕ್ ಮಾಡಲು ರಿತೀಶ್ ದೇಶ್ಮುಖ್ ನಿರಾಕರಿಸಿದ್ದರು. ನಂತರ, ಅವರು ಅದೇ ಪಾಲಿಸಿಗೆ ಬದ್ಧರಾಗಿದ್ದಾರೆ.

click me!

Recommended Stories