3 ಬಾರಿ ಮದ್ವೆಯಾಗಿದ್ದಾರೆ ಪವನ್ ಕಲ್ಯಾಣ್: ಪವರ್‌ಸ್ಟಾರ್ ಬಗ್ಗೆ ನೀವರಿಯದ ಸಂಗತಿಗಳಿವು

Suvarna News   | Asianet News
Published : Sep 02, 2020, 04:08 PM ISTUpdated : Sep 02, 2020, 04:25 PM IST

ಟಾಲಿವುಡ್‌ನ ಫೇಮಸ್ ನಟ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ನಟನ ಬಗ್ಗೆ ನಿಮಗೆ ತಿಳಿಯದ ವಿಚಾರಗಳು ಇಲ್ಲಿವೆ. ನೋಡಿ

PREV
114
3 ಬಾರಿ ಮದ್ವೆಯಾಗಿದ್ದಾರೆ ಪವನ್ ಕಲ್ಯಾಣ್: ಪವರ್‌ಸ್ಟಾರ್ ಬಗ್ಗೆ ನೀವರಿಯದ ಸಂಗತಿಗಳಿವು

ನಟ ಪವನ್ ಕಲ್ಯಾಣ್‌ಗೆ ಚಿತ್ರರಂಗದ ಗಣ್ಯರು ಶುಭ ಹಾರೈಸಿ ಬರ್ತ್‌ಡೇ ದಿನ ಶುಭ ಕೋರಿದ್ದಾರೆ.

214

ಟಾಲಿವುಡ್‌ನ ಫೇಮಸ್ ನಟ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ನಟನ ಬಗ್ಗೆ ನಿಮಗೆ ತಿಳಿಯದ ವಿಚಾರಗಳು ಇಲ್ಲಿವೆ. ನೋಡಿ

ಟಾಲಿವುಡ್‌ನ ಫೇಮಸ್ ನಟ ಪವರ್‌ಸ್ಟಾರ್ ಪವನ್ ಕಲ್ಯಾಣ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ನಟನ ಬಗ್ಗೆ ನಿಮಗೆ ತಿಳಿಯದ ವಿಚಾರಗಳು ಇಲ್ಲಿವೆ. ನೋಡಿ

314

2 ದಶಕಗಳಿಂದ ತೆಲುಗು ಚಿತ್ರರಂಗದಲ್ಲಿರುವ ನಟ 25 ಸಿನಿಮಾಗಳಲ್ಲಿ ಹಿರೋ ಆಗಿ ನಟಿಸಿದ್ದಾರೆ.

414

ನಟನಾಗಿ , ನಿರ್ದೇಶಕನಾಗಿ, ನಿರ್ಮಾಮಪಕನಾಗಿ, ಸ್ಟಂಟ್ ಕಾರ್ಡಿನೇಟರ್ ಆಗಿ, ಪ್ಲೇಬ್ಯಾಕ್ ಸಿಂಗರ್, ಕೊರಿಯೋಗ್ರಫರ್, ಕಥೆ-ಚಿತ್ರಕಥೆ ಬರೆಯುವವರಾಗಿ ಗುರುತಿಸಿಕೊಂಡಿದ್ದಾರೆ.

514

ಬರ್ತ್‌ಡೇ ಸಿನವೇ ಪವನ್ ಅಭಿನಯದ ವಕೀಲ್ ಸಾಬ್ ಸಿನಿಮಾದ ಮೋಷನ್ ಪೋಸ್ಟರ್ ಕೂಡಾ ಬಿಡುಗಡೆ ಮಾಡಲಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

614

ಪವನ್ ಕಲ್ಯಾಣ್‌ ನಿಜವಾದ ಹೆಸರು ಕೊನಿಡೇಲಾ ಕಲ್ಯಾಣ್ ಬಾಬು

714

ಪವನ್ ಕಲ್ಯಾಣ್‌ ಮೆಗಾಸ್ಟಾರ್ ಚಿರಂಜೀವಿ ಸಹೋದರ, ಅಂದರೆ ರಾಮ್ ಚರಣ್ ಚಿಕ್ಕಪ್ಪ ಅನ್ನೋ ವಿಚಾರ ಬಹಳಷ್ಟು ಜನಕ್ಕೆ ಗೊತ್ತಿಲ್ಲ.

814

ಸಿನಿಮಾಗಳಿಗೆ ಫೈಟ್ ನಿರ್ದೇಶಿಸುವ ನಟ ಮಾರ್ಷಲ್ ಆರ್ಟಿಸ್ಟ್. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಹೋಲ್ಡರ್ ಕುಡಾ ಹೌದು.

914

1996ರಲ್ಲಿ ಅಕ್ಕಡ ಅಮ್ಮಾಯಿ, ಇಕ್ಕಡ ಅಬ್ಬಾಯಿ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ರು.

1014

ನಟನಿಗೆ ನಟಿಸೋದಕ್ಕಿಂತಲೂ ನಿರ್ದೇಶನದಲ್ಲೇ ಭಾರೀ ಆಸಕ್ತಿ. ಆದರೆ ಚಿರಂಜೀವಿ ಅವ ಪತ್ನಿ ಪವನ್‌ಗೆ ನಟನಾಗುವಂತೆ ಪ್ರೋತ್ಸಾಹಿಸುತ್ತಿದ್ದರು. 2003ರಲ್ಲಿ ಅವರು ನಿರ್ದೇಶಕರಾದ್ರು.

1114

2013ರ ಫೋಬ್ರ್ಸ್‌ ಪಟ್ಟಿಯಲ್ಲಿ ನಟ 26ನೇ ಸ್ಥಾನ ಗಳಿಸಿದ್ದಾರೆ.

1214

ಅಂದ ಹಾಗೆ ಪವನ್ ಕಲ್ಯಾಣ್ ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲು 1997ರಲ್ಲಿ ನಂದಿನಿ ಎಂಬವರನ್ನು ಮದುವೆಯಾಗಿದ್ದರು. ಈ ಸಂಬಂಧ 2007ರ ತನಕ ಉಳಿದಿತ್ತು.

1314

ನಂತರ ಸಹ ನಟಿ ರೇಣು ದೇಸಾಯಿ ಅವರನ್ನು 2007ರಲ್ಲಿ ವಿವಾಹವಾದ್ರಯ. ಈ ಸಂಬಂಧ 2012ರ ತನಕ ಉಳಿದಿತ್ತು.

1414

2013ರಲ್ಲಿ ಅನ್ನಾ ಲೆಸ್ನೆವಾ ಎಂಬವರನ್ನು ಮದುವೆಯಾಗಿದ್ದಾರೆ.

click me!

Recommended Stories