ಮಗಳ ಜೊತೆ ಲಿಪ್‌ಲಾಕ್‌, ನಟಿಗಾಗಿ ಹೆಂಡತಿ ಬಿಟ್ಟಿದ್ದು - ವಿವಾದಗಳಿಂದ ತುಂಬಿದ ಮಹೇಶ್‌ ಭಟ್‌ ಜೀವನ

Suvarna News   | Asianet News
Published : Sep 21, 2020, 11:30 AM IST

ಬಾಲಿವುಡ್‌ನ  ನಿರ್ದೇಶಕ-ನಿರ್ಮಾಪಕ ಮಹೇಶ್ ಭಟ್‌ಗೆ 72 ವರ್ಷ.  ಸೆಪ್ಟೆಂಬರ್ 20, 1948 ರಂದು ಮುಂಬೈನಲ್ಲಿ ಜನಿಸಿದ ಮಹೇಶ್‌ ಭಟ್‌ ವಿಭಿನ್ನ ಚಲನಚಿತ್ರಗಳನ್ನು ಮಾಡುವ ನಿರ್ದೇಶಕರು. ಪ್ರಸಿದ್ಧ ಮಹೇಶ್ ಭಟ್‌ರ  ರೀಲ್ ಮತ್ತು ರಿಯಲ್‌ ಲೈಫ್‌ನ  ಬೋಲ್ಡ್‌ ವಿಷಯಕ್ಕಾಗಿ ಯಾವಾಗಲೂ ವಿವಾದದಲ್ಲಿರುತ್ತದೆ.   ತಮ್ಮ 24 ವರ್ಷದ ಮಗಳು ಪೂಜಾ ಭಟ್  ಜೊತೆ ಲಿಪ್‌ಲಾಕ್‌ ಮಾಡುವ  ಮೂಲಕ ವಿವಾದಗಳಿಗೆ ಸಿಲುಕಿದ್ದಾರೆ. ಅಷ್ಟೇ ಅಲ್ಲ,  ಮಗ ರಾಹುಲ್ ಭಟ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಜಿಮ್ ತರಬೇತುದಾರರಾಗಿದ್ದಾರೆ. ಆದರೆ, ರಾಹುಲ್ ಅವರಿಗೆ ತರಬೇತಿ ನೀಡುತ್ತಿರುವಾಗ, ಹೆಡ್ಲಿ ಭಯೋತ್ಪಾದಕ ಎಂದು ಅವನಿಗೆ ತಿಳಿದಿರಲಿಲ್ಲ. ಪರ್ವೀನ್ ಬಾಬಿಯ ಕಾರಣದಿಂದಾಗಿ ಅವರು ತಮ್ಮ ಮೊದಲ ಪತ್ನಿ ಕಿರಣ್ ಭಟ್‌ರನ್ನು ತೊರೆದರು.

PREV
112
ಮಗಳ ಜೊತೆ ಲಿಪ್‌ಲಾಕ್‌, ನಟಿಗಾಗಿ ಹೆಂಡತಿ ಬಿಟ್ಟಿದ್ದು - ವಿವಾದಗಳಿಂದ ತುಂಬಿದ ಮಹೇಶ್‌ ಭಟ್‌ ಜೀವನ

ಮಹೇಶ್ ಭಟ್  ತಂದೆ ನಾನಭಾಯ್ ಭಟ್‌ದು ಲವ್‌ ಮ್ಯಾರೇಜ್‌.  ಅವರ ತಂದೆ ಹಿಂದೂ, ತಾಯಿ ಶಿಯಾ ಮುಸ್ಲಿಂ. ಮಹೇಶ್ ಯಾವಾಗಲೂ ತನ್ನ ತಂದೆಯಿಂದ ದೂರವಿದ್ದರು. ಕಾರಣ  ತಾಯಿ ನಾನಭಾಯ್ ಭಟ್‌ರನ್ನು  ಎರಡನೆ ಮದುವೆಯಾಗಿದ್ದು. ಸಹೋದರ ಮುಖೇಶ್ ಭಟ್ ಕೂಡ ಚಲನಚಿತ್ರ ನಿರ್ಮಾಪಕರು.

212

ಮಹೇಶ್   20 ವರ್ಷದವರಿದ್ದಾಗ ಜಾಹೀರಾತುಗಳಿಗಾಗಿ ಬರೆಯಲು ಪ್ರಾರಂಭಿಸಿದರು. ಆದಾಗ್ಯೂ, ಶಾಲಾ ದಿನಗಳಿಂದ,  ಹಣವನ್ನು ಸಂಪಾದಿಸಲು  ಹಲವು ಟೆಂಪ್ರವರಿ ಉದ್ಯೋಗಗಳನ್ನು ಮಾಡಲು ಪ್ರಾರಂಭಿಸಿದರು. ಮಹೇಶ್ ಓಶೋ ರಜನೀಶ್  ಅನುಯಾಯಿಗಳಾಗಿರುವುದರಿಂದ ಓಶೋ   ಅವರ ವ್ಯಕ್ತಿತ್ವದ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ನಂಬಲಾಗಿದೆ.

312

ನಿರ್ದೇಶಕ ರಾಜ್ ಖೋಸ್ಲಾ ಜೊತೆಗೆ ಸಹಾಯಕ ನಿರ್ದೇಶಕರಾಗಿ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದ ಮಹೇಶ್ ಮೊದಲ ಬಾರಿಗೆ 1970 ರ ಚಲನಚಿತ್ರ ಸಂಕಾತ್ ನಿರ್ದೇಶಿಸಿದರು. ಹಲವಾರು ಆರಂಭಿಕ ಫೈಲ್ಯುರ್‌ಗಳ ನಂತರ, ಮಹೇಶ್ 1979 ರ ಚಲನಚಿತ್ರ 'ಲಾಹು ಕೆ ದೋ ರಂಗ್' ನಲ್ಲಿ ಯಶಸ್ವಿಯಾದರು. ಇದರ ನಂತರ,   ತಮ್ಮ ಸ್ವಂತ ಜೀವನದಿಂದ ಪ್ರೇರಿತರಾಗಿ 'ಅರ್ಥ್' ಚಿತ್ರವನ್ನು ನಿರ್ಮಿಸಿದರು.

412

ಮಹೇಶ್ ಭಟ್‌ರ ಪರ್ಸನಲ್‌ ಲೈಫ್‌ ಸಖತ್‌ ಫೇಮಸ್‌. ಅವರು 1970 ರಲ್ಲಿ ಕಿರಣ್ ಭಟ್ ಅವರನ್ನು ವಿವಾಹವಾಗಿ ಪೂಜಾ ಮತ್ತು ರಾಹುಲ್ ಭಟ್‌ಗೆ ತಂದೆಯಾದರು.  

512

ಪರ್ವೀನ್  ಬಾಬಿ ಜೊತೆಯ ರಿಲೆಷನ್‌ಶಿಪ್‌ ಕಾರಣದಿಂದ  ಕಿರಣ್‌ರನ್ನು ತೊರೆದರು. ಮಹೇಶ್ ಮತ್ತು ಪರ್ವೀನ್ ಬಾಬಿ ಅವರ ಸಂಬಂಧ 3 ವರ್ಷಗಳ ಕಾಲ ನಡೆಯಿತು. ಇಬ್ಬರೂ ಲೀವ್‌-ಇನ್  ರಿಲೆಶನ್‌ಶಿಪ್‌ನಲ್ಲಿದ್ದರು, ಆದರೆ ಪರ್ವೀನ್‌ರ ಮಾನಸಿಕ ಅಸ್ವಸ್ಥತೆಯಿಂದಾಗಿ ಮಹೇಶ್ ನಟಿಯನ್ನು ಬಿಟ್ಟರು.

612

ನಂತರ ಸೋನಿ ರಜ್ದಾನ್ ಜೊತೆ ಮರುಮದುವೆಯಾದರು. ಆಲಿಯಾ ಮಹೇಶ್ ಮತ್ತು ಸೋನಿ ದಂಪತಿಯ ಪುತ್ರಿ. 

712

ವರ್ಷಗಳ ಹಿಂದೆ, ಮಗಳು ಪೂಜಾ ಭಟ್ ಜೊತೆ ನಿಯತಕಾಲಿಕೆಗೆ ಲಿಪ್‌ಲಾಕ್ ಫೋಟೋ ಶೂಟ್‌  ನೀಡಿದ ಕಾರಣಕ್ಕಾಗಿ 
 ಸಾಕಷ್ಟು ವಿವಾದಗಳನ್ನು ಎದುರಿಸಿದ್ದರು.

812

1985 ರಲ್ಲಿ 'ಜನಮ್' ಚಿತ್ರದಲ್ಲಿ   ತಮ್ಮ ವೈಯಕ್ತಿಕ ಜೀವನವನ್ನು ತೆರೆಗೆ ತರಲು ಪ್ರಯತ್ನಿಸಿದರು ಹಾಗೂ ಸಿನಿಮಾ ಸಾಕಷ್ಟು ಮೆಚ್ಚುಗೆ ಗಳಿಸಿತು .  

912

 ನಂತರ 'ಆಶಿಕಿ'   ಮಾಡಿದರು. ಈ ಚಿತ್ರವು ಅವರ ಮತ್ತು ಕಿರಣ್  ನಿಜ ಜೀವನದ ಕಥೆಯನ್ನು ಆಧರಿಸಿದೆ ಎಂದು ಹೇಳಲಾಗಿದೆ. 'ನಾಮ್' ಚಿತ್ರದಲ್ಲಿ ಅವರು ತಮ್ಮ ಜೀವನದ ಕೆಲವು ಪುಟಗಳನ್ನು ಎತ್ತಿ ತೋರಿಸಿದ್ದಾರೆ.

1012

ಮಹೇಶ್ ಭಟ್ 'ಅರ್ಥ್', 'ಸಾರಾಂಶ', 'ಜನಮ್', 'ನಾಮ್', 'ಕಾಶ್', 'ಡ್ಯಾಡಿ', 'ತಮನ್ನಾ' ಮತ್ತು 'ಜಖ್ಮ್' ನಂತಹ ಸೂಕ್ಷ್ಮ ಚಿತ್ರಗಳನ್ನು ನಿರ್ಮಿಸಿದರು.

1112

ಅದೇ ಸಮಯದಲ್ಲಿ, ಅವರು ರಾಜ್, ಜಿಸ್ಮ್, ಸಿನ್, ಮರ್ಡರ್, ರೋಗ್, ಜಹ್ರಾ, ಮರ್ಡರ್ 2, ಜಿಸ್ಮ್ 2 ನಂತಹ ಚಲನಚಿತ್ರಗಳನ್ನು ಮಾಡುವ ಮೂಲಕ ಬೋಲ್ಡ್‌ ಚಿತ್ರಗಳ ನಿರ್ದೇಶಕರಾಗಿ ಛಾಪು ಮೂಡಿಸಿದರು.

1212

ಮಹೇಶ್ ಭಟ್ ತಮ್ಮ ಮೂವರು ಪುತ್ರಿಯರೊಂದಿಗೆ.

ಮಹೇಶ್ ಭಟ್ ತಮ್ಮ ಮೂವರು ಪುತ್ರಿಯರೊಂದಿಗೆ.

click me!

Recommended Stories