ಹ್ಯಾಪಿ ಬರ್ತ್‌ಡೇ ಬೇಬೂ: ಕರೀನಾ 40ರ ಬರ್ತ್‌ಡೇ ಪಾರ್ಟಿ ಹೀಗಿತ್ತು..!

Suvarna News   | Asianet News
Published : Sep 21, 2020, 10:25 AM ISTUpdated : Sep 21, 2020, 10:34 AM IST

ಇತ್ತೀಚೆಗಷ್ಟೇ ಬಾಲಿವುಡ್ ನಟ ಸೈಫ್ ಅಲಿ ಖಾನ್ 50ನೇ ವರ್ಷದ ಹಟ್ಟು ಹಬ್ಬ ಆಚರಿಸಿದ್ರು. ಇಂದು ಕರೀನಾಗೆ ಬರ್ತ್‌ಡೇ ಸಂಭ್ರಮ. 40ನೇ ಹುಟ್ಟಿದ ಹಬ್ಬ ಆಚರಿಸಿಕೊಂಡಿರೋ ಬೇಬೂ ಬರ್ತ್‌ಡೇ ಪಾರ್ಟಿ ಹೀಗಿತ್ತು ನೋಡಿ

PREV
18
ಹ್ಯಾಪಿ ಬರ್ತ್‌ಡೇ ಬೇಬೂ: ಕರೀನಾ 40ರ ಬರ್ತ್‌ಡೇ ಪಾರ್ಟಿ ಹೀಗಿತ್ತು..!

ಬಾಲಿವುಡ್ ನಟಿ ಬೇಬೂ ಕ್ಲೋಸ್ ಫ್ಯಾಮಿಲಿ ಜೊತೆ ಬರ್ತ್‌ಡೇ ಆಚರಿಸಿದ್ದಾರೆ.

28

ತಂದೆ ರಣ್‌ಧೀರ್ ತಾಯಿ ಬಬಿತಾ, ಸಹೋದರಿ ಕರಿಷ್ಮಾ ಕಪೂರ್ ಮತ್ತು ಪತಿ ಸೈಫ್ ಪಾರ್ಟಿಯಲ್ಲಿದ್ದರು.

38

ಇನ್ನೊಂದು ಫೋಟೋದಲ್ಲಿ ಪೇರೆಂಟ್ಸ್ ಮತ್ತು ಸಹೋದರಿ ಜೊತೆ ಇದ್ರೆ, ಇನ್ನೊಂದರಲ್ಲಿ ಸೈಫ್ ಕೂಡಾ ಇದ್ದಾರೆ.

48

ಗ್ರೇ, ಬ್ಲಾಕ್ & ಗೋಲ್ಡ್ ಬಲೂನ್ಸ್ ಪಕ್ಕ ನಟಿ ನಿಂತು ಬೂಮ್‌ರಂಗ್ ಮಾಡಿರೋ ಫೋಟೋ ಕೂಡಾ ಇದೆ.

58

Kareena

Kareena

68

ಗ್ರೀನ್ ಫ್ಲೋರಲ್ ಪ್ರಿಂಟೆಡ್ ಬ್ಲೌಸ್ ಹಾಕಿದ್ದ ನಟಿ ಮೇಕಪ್ ಇಲ್ಲದ ನ್ಯಾಚುರಲ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.

78

ಕರೀನಾ ಬರ್ತ್‌ಡೇ ಕೇಕ್ ಮೈನ್ ಅಟ್ರಾಕ್ಷನ್ ಆಗಿತ್ತು. 40 ಅಂತ ಬರೆದಿರುವ ಕೇಕ್‌ ಮೇಲೆ ರೆಡ್‌ ಡ್ರೆಸ್‌ನ ಕರೀನಾ ಡಾಲ್ ಕೂಡಾ ಇತ್ತು.

88

ಬರ್ತ್‌ಡೇಗೂ ಮುಂಚಿನ ದಿನ ಪೋಸ್ಟ್ ಹಾಕಿದ್ದ ನಟಿ, ನಾನು 40 ವರ್ಷಕ್ಕೆ ಎಂಟ್ರಿಯಾಗುತ್ತಿರುವಾಗ, ಸುಮ್ಮನೆ ಕುಳಿತು, ಪ್ರೀತಿ, ನಗು, ಕ್ಷಮೆ, ಕೆಟ್ಟದ್ದನ್ನು ಮರೆತು ಮೇಲಿರುವ ಬಲಶಾಲಿ ಶಕ್ತಿಗೆ ಎಲ್ಲವನ್ನೂ ಕೊಟ್ಟಿರುವ, ನನ್ನಗೆ ಎಲ್ಲವನ್ನು ಎದುರಿಸುವ ಶಕ್ತಿ ನೀಡಿ ನಾನೀಗ ಏನಾಗಿದ್ದೇನೆ ಅಲ್ಲಿಗೆ ತಲುಪಿಸಿದಕ್ಕಾಗಿ ಥ್ಯಾಂಕ್ಸ್ ಎಂದು ಬರೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories